Advertisements

ಸ್ನಾನ ಮಾಡಲು ಹೋದ ಮಹಿಳೆಗೆ ಆದ ಪರಿಸ್ಥಿತಿಯನ್ನು ನೋಡಿದ ಅಲ್ಲಿನ ಅರ್ಚಕರೊಬ್ಬರು ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ನಾವು ತೀರ್ಥ ಕ್ಷೇತ್ರಗಳಿಗೆ ಅಥವಾ ಇತರ ದೇವಸ್ಥಾನಗಳಿಗೆ ಹೋದಾಗ ಕಲ್ಯಾಣಿ ಅಥವಾ ನದಿಯ ತೀರಗಳಲ್ಲಿ ಸ್ನಾನ ಮಾಡಿಕೊಂಡು ದೇವರ ದರ್ಶನಕ್ಕೆ ಹೋಗುತ್ತೇವೆ.. ಇದೇ ರೀತಿ ಶಕುಂತಲಾ ಎಂಬ ಮಹಿಳೆ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಹೋದಾಗ ಅವರಿಗೆ ಏನಾಗುತ್ತದೆ ಹಾಗು ಇದನ್ನು ನೋಡಿದ ಅಲ್ಲಿನ ಅರ್ಚಕರೊಬ್ಬರು ಮಾಡಿದ್ದೇನು ಗೊತ್ತಾ? ಇದನ್ನು ನೋಡಿದ ಅಲ್ಲಿನ ಸಿಬ್ಬಂದಿಗಳು ಕೂಡ ಅಲ್ಲಿಗೆ ಧಾವಿಸಿದ್ದಾರೆ. ನಿಮಗೆ ಹನ್ನೆರಡು ಜ್ಯೋತಿರ್ಲಿಂಗಗಳ ಬಗ್ಗೆ ತಿಳಿದೇ ಇರುತ್ತದೆ.. ಅದರಲ್ಲಿ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಕೂಡ ಒಂದು. ಈ ಪುಣ್ಯಕ್ಷೇತ್ರ ತುಂಬಾನೆ ಶ್ರೇಷ್ಠವಾಗಿದೆ..

Advertisements

ಇನ್ನೂ ಕಾಳೇಶ್ವರನ ದರ್ಶನ ಮಾಡಲು ಆಂದ್ರಪ್ರದೇಶದಿಂದ ಶಕುಂತಲಾ ಮತ್ತು ಅವರ ಕುಟುಂಬಸ್ಥರು ಉಜ್ಜಯಿನಿಗೆ ಹೋಗುತ್ತಾರೆ.. ನಂತರ ಉಜ್ಜಯಿನಿಯಲ್ಲೇ ಉಳಿದುಕೊಳ್ಳಲು ರೂಮ್ ಕೂಡ ಮಾಡುತ್ತಾರೆ. ಶಕುಂತಲಾ ಅವರ ಪತಿ , ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸಹ ರೂಮ್ ನಲ್ಲೇ ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳಲು ಸಿದ್ಧವಾಗಿದ್ದರು. ಆದರೆ ಶಕುಂತಲಾ ಅವರು ಅರಕೆ ಹೊತ್ತಿದ್ದರಿಂದ ದೇವಸ್ಥಾನದ ಕಲ್ಯಾಣಿಯಲ್ಲೇ ಸ್ನಾನ ಮಾಡಬೇಕೆಂದು ನಿರ್ಧಾರ ಮಾಡಿರುತ್ತಾರೆ.. ಅದಕ್ಕೆ ಬೆಳಂ ಬೆಳಗ್ಗೆ ದೇವಸ್ಥಾನದ ಕಲ್ಯಾಣಿಯ ಬಳಿ ಹೋದರು.

ಇದೇ ಸಮಯಕ್ಕೆ ಅಲ್ಲಿನ ಅರ್ಚಕರು ಕಲ್ಯಾಣಿಯಿಂದ ದೇವರ ಅಭಿಷೇಕಕ್ಕಾಗಿ ನೀರನ್ನು ತೆಗೆದುಕೊಳ್ಳಲು ಅಲ್ಲಿಗೆ ಬಂದಿದ್ದರು.. ಆಗ ಸ್ನಾನಕ್ಕೆ ಬರುತ್ತಿದ್ದ ಶಕುಂತಲಾ ದೇವಿ ಅಲ್ಲಿದ್ದ ಪಾಚಿಯ ಮೇಲೆ ಕಾಲು ಇಡುತ್ತಿದ್ದಂತೆ ಜಾರಿ ಕಲ್ಯಾಣಿಯ ನಿರೀಗೆ ಬಿ’ದ್ದರು. ಇದನ್ನು ನೋಡಿದ ಅಲ್ಲಿನ ಅರ್ಚಕ ತಕ್ಷಣವೇ ನೀರಿಗೆ ಹಾರಿ ಮು’ಳುಗುತ್ತಿದ್ದ ಶಕುಂತಲಾ ಅವರನ್ನು ಕಾಪಾಡಿದ್ದಾರೆ.. ಅವರ ಮನೆಯ ಮಂದಿಗೆ ಈ ವಿಷಯ ತಿಳಿದು ಅಲ್ಲಿಗೆ ಓಡಿ ಬರುತ್ತಾರೆ. ನಂತರ ಅರ್ಚಕರಿಗೆ ದೇವರ ರೀತಿ ಬಂದು ಕಾಪಾಡಿದ್ದೀರಾ ಎಂದು ಧನ್ಯವಾದ ತಿಳಿಸುತ್ತಾರೆ.. ಯಾರಾದರನ್ನು ಒಬ್ಬರನ್ನು ಜೊತೆಯಲ್ಲಿ ಕರೆದುಕೊಂಡು ಹೋಡಾಡಬೇಕು.. ಅದನ್ನು ಬಿಟ್ಟು ಈ ರೀತಿ ಹೋದರೆ ಈಗೆ ನೀರು ಪಾಲಾಗಬೇಕಾಗುತ್ತದೆ.