Advertisements

ನಟ ಟೆನ್ನಿಸ್ ಕೃಷ್ಣ ಮಗಳು ಈಗ ಹೇಗಿದ್ದಾರೆ ಗೊತ್ತಾ? ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಹಾಸ್ಯಕ್ಕೆ ತನ್ನದೇ ಆದ ಒಂದು ವಿಶಿಷ್ಟ ರೀತಿಯ ಕಾಮಿಡಿ ಟಚ್ ನೀಡಿದ ನಟ ಟೆನ್ನಿಸ್ ಕೃಷ್.. ಟೆನ್ನಿಸ್ ಕೃಷ್ಣ ಅವರು 1990 ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಡಾ.ರಾಜ್ ಕುಮಾರ್ ಸಾಹಸ ಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅನಂತ್ ನಾಗ್ ಇನ್ನೂ ಕೆಲವು ಕನ್ನಡದ ಅಂದಿನ ಸ್ಟಾರ್ ನಟರ ಚಿತ್ರಗಳಲ್ಲಿ ಟೆನ್ನಿಸ್ ಕೃಷ್ಣ ಅಭಿನಯಿಸಿದ್ದಾರೆ..

Advertisements

ಇನ್ನೂ ಇದಲ್ಲದೇ ಈಗಿನ ಸ್ಟಾರ್ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನಿತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಸೇರಿದಂತೆ ಇಂದಿನ ಕೆಲವು ಸ್ಟಾರ್ ನಟರ ಚಿತ್ರಗಳಲ್ಲಿಯೂ ಕೂಡ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ. ಟೆನ್ನಿಸ್ ಆಟದ ಮೇಲೆ ತುಂಬಾ ಆಸಕ್ತಿ ಬೆಳೆಸಿಕೊಂಡಿದ್ದ ಇವರು.. ಟೆನ್ನಿಸ್ ಆಟದ ತರಬೇತಿದಾರರಾಗಿದ್ದರು. ಇದೇ ಕಾರಣಕ್ಕಾಗಿ ಚಿತ್ರರಂಗ ಇವರನ್ನು ಟೆನ್ನಿಸ್ ಕೃಷ್ಣ ಎಂದು ಕರೆಯುತ್ತಾರೆ.

ಕನ್ನಡದಲ್ಲಿ 600 ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಒಂದು ದಾಖಲೆಯನ್ನೇ ನಿರ್ಮಿಸಿದ್ದಾರೆ ಹಾಸ್ಯ ನಟ ಟೆನ್ನಿಸ್ ಕೃಷ್ಣ.. ಇನ್ನೂ ಟೆನ್ನಿಸ್ ಕೃಷ್ಣ ಅವರ ವಯಕ್ತಿಕ ವಿಷಯಕ್ಕೆ ಬರುವುದಾದರೆ ಟೆನ್ನಿಸ್ ಕೃಷ್ಣ ಅವರಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಆಕೆಯ ಹೆಸರು ರಂಜಿತ.. ನೋಡಲು ತುಂಬಾ ಸುಂದರವಾಗಿದ್ದು ಈಕೆ ಯಾವ ಹೀರೋಯಿನ್ ಗೂ ಕಡಿಮೆ ಏನಿಲ್ಲ.. ಆದರೆ ಚಿತ್ರರಂಗದಿಂದ ದೂರ ಉಳಿದಿದ್ದು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ರಂಜಿತ ಅವರಿಗೆ ಈಗಾಗಲೇ ಮದುವೆ ಕೂಡ ಆಗಿದೆ..