Advertisements

ಅತೀ ಕಿರಿಯ ವಯಸ್ಸಿನ ಈ ಹುಡುಗ ಚಿಕ್ಕ ಮಕ್ಕಳನ್ನ ಏನ್ ಮಾಡ್ತಾ ಇದ್ದ ಗೊತ್ತಾ? ಪೊಲೀಸರೇ ದಂಗಾಗಿದ್ದಾರೆ..

Kannada Mahiti

ಈ ಘ’ಟ’ನೆ ನಡೆದಿದ್ದು ಸುಮಾರು 2007ರ ಹೊತ್ತಲ್ಲಿ, ಸರಿ ತಪ್ಪುಗಳ ತಿಳಿಯದ ವಯಸ್ಸಲ್ಲಿರುವ ಈ ಹುಡುಗನ ಹೆಸರು ಅಮರ್‌ದೀಪ್ ತನ್ನ ಬದುಕನ್ನು ದೀಪವಾಗಿಸಿಕೊಳ್ಳಬೇಕಾಗಿದ್ದವನು ದೊಡ್ಡ ತಪ್ಪನ್ನು ಮಾಡಿ ಜನರ ನಿದ್ದೆ ಕೆ’ಡಿ’ಸಿದ್ದ. ಹೌದು ಬಿಹಾರದ ಪುಟ್ಟ ಗ್ರಾಮವೊಂದರಲ್ಲಿ ಚುಂಚನ್‌ದೇವಿ ಎಂಬುವ ಬಡ ಮಹಿಳೆಯ ಮಗನೇ ಈ ಅಮರ್‌ದೀಪ್. ಮನೆಯಲ್ಲಿ ತಾಯಿ ದುಡಿದ್ರೆ ಮಾತ್ರ ಮಕ್ಕಳ ಹೊಟ್ಟೆಗೆ ಅನ್ನ ಹಾಕುವ ಪರಿಸ್ಥಿತಿಯಿತ್ತು.

[widget id=”custom_html-3″]

ಈ ಹಿನ್ನಲೆ ಅಮರ್‌ದೀಪನನ್ನು ಮನೆಯಲ್ಲಿ ಬಿಟ್ಟು ತನ್ನ ಇನ್ನೊಂದು ಹಸೂಗೂಸನ್ನು ಜೋಳಿಯಲ್ಲಿ ಕಟ್ಟಿ ಕೆಲಸ ಮಾಡಲು ಚುಂಚನ್‌ದೀವಿ ಹೋಗಿರುತ್ತಾರೆ. ಕೆಲವೇ ಹೊತ್ತಲ್ಲಿ ಮನೆಗೆ ಬಂದು ನೋಡಿದಾಗ ತನ್ನ ಹಸುಕೂಸು ಇ’ನ್ನಿ’ಲ್ಲವಾಗಿತ್ತು. ಈ ಬಗ್ಗೆ ಅಲ್ಲೇ ಆಟವಾಡ್ತಿದ್ದ 8 ವರ್ಷದ ಅಮರ್‌ದೀಪ್‌ನನ್ನು ಕೇಳಿದ್ರೆ ನಂಗೇನು ಗೊತ್ತಿಲ್ಲ ಅನ್ನೋ ಉತ್ತರವನ್ನು ಕೊಡ್ತಾನೆ. ಬಳಿಕ ಅದೇ ತಿಂಗಳಲ್ಲಿ ಊರಿನ ಇನ್ನೆರಡು ಮಕ್ಕಳು ಸಹ ಜೀ’ವ ಬಿಟ್ಟಿರುತ್ತಾರೆ. ಅಷ್ಟೊತ್ತಿಗಾಲೇ ಇದನ್ನೆಲ್ಲಾ ಮಾಡ್ತಿರೋದು ಯಾರಪ್ಪ ಅನ್ನೋ ಗೊಂದಲ ತಳಮಳ ಭ’ಯ ಎಲ್ಲವೂ ಸಹ ಗ್ರಾಮದಲ್ಲಿ ಮನೆ ಮಾಡಿತ್ತು.

[widget id=”custom_html-3″]


ಇದನ್ನು ಕಂಡು ಗಾ’ಬ’ರಿಯಾದ ಗ್ರಾಮಸ್ಥರು ಪೊಲೀಸರ ಮೊರೆ ಹೋದಾಗ ಆರಂಭದಲ್ಲಿ ಪೊಲೀಸರಿಗೂ ಸಹ ಕಷ್ಟವಾಗಿತ್ತು. ಆದ್ರೆ ಆಮೇಲೆ ಗೊತ್ತಾಯ್ತು. ಈ 8 ವರ್ಷದ ಅಮರ್‌ದೀಪ್ ಇದನ್ನೆಲ್ಲಾ ಮಾಡಿದ್ದು ಅಂತ. ಅಷ್ಟು ಚಿಕ್ಕ ಹುಡುಗ ಹೇಗಪ್ಪಾ ಈಗೆ ಮಾಡೋದಕ್ಕೆ ಸಾಧ್ಯ ಅಂತ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದರು. ಆದ್ರೆ ವಿಚಾರಣೆ ನಡೆಸಿದಾಗ ಆತ ಪೊಲೀಸರಿಗೆ ಕೊಟ್ಟ ಉತ್ತರ ವಿ’ಚಿ’ತ್ರವಾಗಿತ್ತು.

[widget id=”custom_html-3″]

ಚಿಕ್ಕಮಕ್ಕಳನ್ನು ಮು’ಗಿ’ಸಿದರೆ ನನಗೆ ಖುಷಿ ಕೊಡುತ್ತೆ ಒಂದು ರೀತಿಯ ಆನಂದವಾಗುತ್ತೆ. ಆ ಖುಷಿಗೋಸ್ಕರ ನಾನು ಮಕ್ಕಳನ್ನು ಇ’ನ್ನಿ’ಲ್ಲವಾಗಿಸುತ್ತೇನೆ ಅಂತ ಹೇಳಿಕೆ ಕೊಟ್ಟಿರುತ್ತಾನೆ. ಪೊಲೀಸರು ನಮ್ಮ ವೃತ್ತಿ ಜೀವನದಲ್ಲಿ ಇಂತಹ ವಿಚಿತ್ರ ಕೇ’ಸ್‌’ನ್ನು ಎಂದಿಗೂ ಎದುರಿಸಲಿಲ್ಲ ಅಂತ ಹೇಳ್ತಾರೆ. ಎಂತಹ ವಿಚಿತ್ರವಾಗಿದ್ಯಲ್ಲಾ..