ನಮಸ್ತೆ ಸ್ನೇಹಿತರೆ, ಕೆಲವರು ಹಾಗೆ ಕಂಡ್ರೀ.. ಅವರು ಹುಟ್ಟಿರೋದೆ ಬೇರೆಯವರಿಗೆ ಸಹಾಯ ಮಾಡುವುದಕ್ಕೇನೋ ಅನಿಸುತ್ತದೆ. ಯಾಕೆಂದರೆ ಅವರು ಯಾವತ್ತೂ ಹಣದ ಮೌಲ್ಯ ನೋಡುವುದಿಲ್ಲ.. ಮಾನವೀಯತೆ ಹಾಗೂ ಹೃದಯದ ಮೌಲ್ಯಗಳನ್ನ ನೋಡುತ್ತಾರೆ. ಈ ಕನ್ನಡದ ನಟ ಕೂಡ ಹಾಗೆ ನೂರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಹಿಂದೆ ಮುಂದೆ ನೋಡದೆ ದಾನ ಮಾಡಿದ್ದಾರೆ. ಅದು ಯಾರು ಗೊತ್ತಾ? ಅವರ ಮೇಲೆ ನಿಮಗೆ ಇನ್ನಷ್ಟು ಗೌರವ ಹುಟ್ಟುತ್ತದೆ. ಒಂದು ಕಡೆ ದಟ್ಟ ಪರ್ವತಗಳು, ಇನ್ನೊಂದು ಕಡೆ ಕೊರೆಯುವ ಚಳಿ.. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಕು’ತಂತ್ರಿ ಚೀನಾ.

ಈಗೆ ಹೊಂಚು ಹಾಕಿಕೊಂಡು ಕೂತಿರುವ ಶ’ತ್ರುಗ’ಳನ್ನು ತಡೆದು ಗೋಡೆಯಂತೆ ನಿಂತು ನಮ್ಮನ್ನು ರಕ್ಷಿಸುತ್ತಿದ್ದಾರೆ ನಮ್ಮ ವೀರ ಸೈನಿಕರು. ಅವರಿಗೆ ನಾವು ಎಷ್ಟು ಆಭಾರಿಯಾಗಿದ್ದರು ಸಾಲದು.. ವೀರ ಯೋಧರಿಗಾಗಿ 179 ಎಕರೆ ಜಮೀನನ್ನು ಕೊಟ್ಟಿದ್ದಾರೆ ಕನ್ನಡದ ಖ್ಯಾತ ನಟರೊಬ್ಬರು. ಅವರು ಯಾರು ಗೊತ್ತಾ? ಇವರೇ ನೋಡಿ.. ಮೂರು ಬಾಷೆಗಳಲ್ಲಿ ಸೋಲಿಲ್ಲದ ಸರದಾರನಂತೆ ಟಾಪ್ ನಟನಾಗಿದ್ದಾಗ.. ಕಾಣದ ಕೆ’ಟ್ಟ ಕೈಗಳಿಗೆ ಸಿಕ್ಕಿ ಒಂದು ವರ್ಷ ಜೈ’ಲಿನಲ್ಲಿದ್ದು. ಮತ್ತೆ ಆ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ಕನ್ನಡದ ನಟ ಸುಮನ್.. ಆದರೆ ಹೃದಯವಂತಿಕೆಯಲ್ಲಿ ಇವರು ಯಾವಾಗಲೂ ಸೂಪರ್ ಹೀರೋ.

ವೀರರಂತೆ ಹೋರಾಡಿ ಜೀ’ವ ಬಿಟ್ಟ ವೀರ ಯೋಧರ ಕುಟುಂಬಗಳಿಗೆ ಹೈದರಾಬಾದ್ ನಲ್ಲಿದ್ದ ತನ್ನ 170 ಎಕರೆ ಭೂಮಿಯನ್ನು ಕೊಟ್ಟಿದ್ದಾರೆ ನಟ ಸುಮನ್. ಇಲ್ಲಿ ಏನಿಲ್ಲ ಅಂದರೂ ಒಂದು ಎಕರೆಗೆ ಒಂದರಿಂದ ಒಂದೂವರೆ ಕೋಟಿ ಬೆಲೆ ಬಾಳುತ್ತದೆ.. ಜಮೀನಿನ ಪಕ್ಕದಲ್ಲಿ ಮೆಟ್ರೋ ರೂಟ್ ಕೂಡ ಬೀಳುತ್ತಿದೆ. ಆದರೆ ಅದನ್ನು ಲೆಕ್ಕಿಸದ ನಟ ಸುಮನ್ ಅಲ್ಲಿದ್ದ ಎಲ್ಲಾ ಜಮೀನನ್ನು ಯೋದರ ಕುಟುಂಬಗಳಿಗೆ ಕೊಟ್ಟಿದ್ದಾರೆ.. ನಮಗಾಗಿ ಸೈನಿಕರು ಪ್ರಾ’ಣ ಕಳೆದುಕೊಳ್ಳುತ್ತಾರೆ.

ಹಾಗಾಗಿ ಯೋದರ ಕುಟುಂಬಗಳಿಗೆ ಆಗಿರುವ ನಷ್ಟಕ್ಕೆ ಹೋಲಿಕೆ ಮಾಡಿದರೆ ಜಮೀನನ್ನು ಕಳೆದು ಕೊಳ್ಳುವುದು ದೊಡ್ಡ ನಷ್ಟವಲ್ಲ ಎಂದು ಹೇಳಿರುವ ನಟ ಸುಮನ್ ಹಿಂದೆ ಮುಂದೆ ನೋಡದೆ ಜಮೀನನ್ನು ಯೋದರ ಕುಟುಂಬಗಳಿಗೆ ಬರೆದು ಕೊಟ್ಟು ಮಾದರಿಯಾಗಿದ್ದಾರೆ.. ಸಹಾಯ ಮಾಡುವುದನ್ನು ಪೊಟೊ ತೆಗೆದುಕೊಂಡು ಬಿಲ್ಡಪ್ ಕೊಡುವ ಅದೆಷ್ಟೋ ಸ್ಟಾರ್ ಗಳ ಮಧ್ಯೆ ಯಾವುದೇ ಪಬ್ಲಿಸಿಟಿ ಮಾಡದೇ 170 ಎಕರೆ ಜಮೀನನ್ನು ಕೊಟ್ಟ ನಟ ಸುಮನ್ ರಿಯಲಿ ಗ್ರೇಟ್. ಸ್ಟಾರ್ ಗಿರಿ ಇಟ್ಟುಕೊಂಡರೆ ಏನು ಲಾಭ ಹೃದಯವಂತಿಕೆ ಇರಬೇಕು ಅಲ್ಲವೇ.