Advertisements

ರಾಣಿಜೇನು ಇಲ್ಲವಾದ್ರೆ ಜೇನು ನೊಣದ ಸಂಪೂರ್ಣ ಕುಟುಂಬವೇ ಇಲ್ಲವಾಗುತ್ತೆ ! ನಿಮಗೆ ತಿಳಿಯದ ರಾಣಿಜೇನಿನ ರಹಸ್ಯ..

Kannada Mahiti

ನಮಸ್ತೇ ಸ್ನೇಹಿತರೇ, ಮಾನವ ತನ್ನ ಅತೀ ಆಸೆಯಿಂದಾಗಿ ಕಾಡುಗಳೆನ್ನೆಲ್ಲಾ ನಾಶ ಮಾಡಿ ತನ್ನ ಜೀವಕ್ಕೆ ತಾನೇ ಕುತ್ತು ಮಾಡಿಕೊಂಡಿದ್ದಾನೆ. ಪ್ರಾಣಿ ಪಕ್ಷಿ ಯಾಕೆ ಜೇನು ನೊಣಗಳನ್ನು ಬಿಡುತ್ತಿಲ್ಲ ಕ್ರೂ’ರಿ ಮನುಷ್ಯ. ಜೇನು ನೊಣಗಳು ಇಡುವ ಜೇನು ತುಪ್ಪವನ್ನ ಕದಿಯುವ ಸಲುವಾಗಿ ಹಾಗೂ ಜೇನು ನೊಣದ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆ ನೊಣಗಳನ್ನೇ ಸು’ಡುತ್ತಿರುವ ಘ’ಟನೆಗಳು ನಡೆಯುತ್ತಿವೆ. ಹೀಗೆ ಆದಲ್ಲಿ ಒಂದು ವೇಳೆ ಜೇನು ನೊಣಗಳ ಸಂತತಿಯೇ ನಾಶವಾದರೆ ಮನುಷ್ಯ ಬದುಕುವುದಕ್ಕೆ ಸಾಧ್ಯವಿಲ್ಲವೇನೋ.?

Advertisements

ಹೌದು, ಈ ಜಗತ್ತಿನಲ್ಲಿ ಜೇನು ನೊಣಗಲ್ ಅಸಂತತಿಯೇ ಇಲ್ಲವಾದಲ್ಲಿ ಮನುಷ್ಯ ಕೂಡ ಉಳಿಯಲಾರ. ಇದಕ್ಕೆ ಕಾರಣವೂ ಇದೆ. ನಾವು ಈಗ ಏನೆಲ್ಲಾ ರುಚಿ ರುಚಿಯಾದ ಹಣ್ಣು ಹಂಪಲು, ತರಕಾರಿಗಳನ್ನ ತಿನ್ನುತ್ತಿದ್ದೇವೆಯೋ ಆ ಹಣ್ಣು ತರಕಾರಿಗಳು ಈ ಭೂಮಿಯ ಮೇಲೆ ಬೆಳೆಯಲು ಕಾರಣ ಅದೇ ಈ ಜೇನು ನೊಣಗಳು. ಕಾರಣ ಸಸ್ಯಗಳ ಪರಾಗ ಸ್ಪರ್ಶ ಕ್ರಿಯೆಯಲ್ಲಿ ಇವು ಬಹುಮುಖ್ಯ ಪಾತ್ರವಹಿಸುತ್ತವೆ.. ಹಾಗಾಗಿ ಈ ಜೇನು ನೊಣಗಳು ಇಲ್ಲದಿದ್ದರೆ ನಾವು ತಿನ್ನುವ ಹಣ್ಣು ತರಕಾರಿಗಳನ್ನ ಬೆಳೆಯೋಕ್ಕೆ ಆಗಲ್ಲ. ಇನ್ನು ಈ ಜೇನುನೊಣ ಸಮೂಹದ ನಾಯಕ ಎಂದರೆ ಅದು ರಾಣಿ ಜೇನು. ಇದರ ಬಗೆ ಬಹುತೇಕರಿಗೆ ಗೊತ್ತಿಲ್ಲ..

ಈ ರಾಣಿಜೇನಿನ ಬಗ್ಗೆ ಕೆಲವೊಂದು ಕುತೂಹಲಕಾರಿಯಾದ ಮಾಹಿತಿಗಳನ್ನ ತಿಳಿಯೋಣ ಬನ್ನಿ..ಜೇನುನೊಣಗಳಿಗೆಲ್ಲಾ ಬಾಸ್ ನಂತಿರುವ ಈ ರಾಣಿಜೇನು ಇಲ್ಲದಿದ್ದರೆ ಜೇನು ನೊಣಗಳ ಸಂತತಿಯೇ ಉಳಿಯುವುದು ಕಷ್ಟ. ಇನ್ನು ಇವುಗಳಲ್ಲಿ ರಾಣಿ ಜೇನು, ಡ್ರೋನ್ ಜೇನು ಹಾಗೂ ಲೇಬರ್ ಜೇನು ಎಂಬ ಮೂರೂ ವಿಧದ ಜೇನುನೊಣಗಳಿವೆ. ಆದರೆ ಡ್ರೋನ್ ಜೇನು ನೊಣಗಳು ಮಾತ್ರ ಗಂಡು ಜಾತಿಗೆ ಸೇರಿದ್ದಾಗಿವೆ. ಹಾಗಾದ್ರೆ ರಾಣಿ ಜೇನು ಹೇಗೆ ತನ್ನ ಸಂತಾನೋತ್ಪತ್ತಿ ಬೆಳೆಸುತ್ತೆ, ಒಂದೇ ಬಾರಿಗೆ ಎಷ್ಟು ಮರಿಗಳನ್ನ ಹಾಕುತ್ತೆ, ಅಕಸ್ಮಾತ್ ಆಗಿ ರಾಣಿ ಜೇನು ಸ’ತ್ತು ಹೋದರೆ ಏನಾಗಬಹುದು ಎಂಬ ಕುತೂಹಲದ ಮಾಹಿತಿಗಳನ್ನ ತಿಳಿಯಲು ಮೇಲೆ ಲಿಂಕ್ ಮಾಡಿರುವ ವಿಡಿಯೋ ನೋಡಿ..ನಿಮ್ಮ ಅಭಿಪ್ರಾಯ ತಿಳಿಸಿ..