Advertisements

ಪಾರಿನ್ ಸುಂದರ ಹುಡುಗಿಗೆ 10 ನೇ ಕ್ಲಾಸ್ ಫೇ’ಲ್ ಆದ ನಮ್ಮ ಹಳ್ಳಿ ಹುಡುಗನ ಮೇಲೆ ಲವ್! ಇದು ಹೇಗಾಯ್ತು ಅಂತ ಕೇಳಿದರೆ ನಿಜಕ್ಕೂ ಆಶ್ಚರ್ಯ..

Inspire Kannada Mahiti

ನಮಸ್ತೆ ಸ್ನೇಹಿತರೆ, ಪ್ರೀತಿ ಅನ್ನುವುದು ಒಂದು ಸುಮಧುರ ಅನುಭವ. ಒಮ್ಮೆಯಾದರೂ ಜೀವನದಲ್ಲಿ ಅನುಭವಿಸಬೇಕಾದ ಪೀಲಿಂಗ್.. ಅದು ಸಕ್ಸಸ್ ಆಗಲಿ ಪೇ’ಲ್ಯೂರ್ ಆಗಲಿ. ಯಾಕೆಂದರೆ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಅತ್ಯುನ್ನತ ಪೀಲಿಂಗ್ ಪ್ರೀತಿ ಎಂದು ಪಂಡಿತರ ಮಾತು.. ಎಲ್ಲೋ ಹಳ್ಳಿಯಲ್ಲಿ ಹುಟ್ಟಿದ ಹುಡುಗನ ಮೇಲೆ ಮೊದಲ ನೋಟದಲ್ಲೇ ಫಾರಿನ್ ಹುಡುಗಿಗೆ ಪ್ರೀತಿಯಾಗಿದೆ. ಅಷ್ಟೇ ಅಲ್ಲದೇ ಆಕೆ ಯಾರು ಎಂದು ಗೊತ್ತಾದರೆ ಶಾ’ಕ್ ಆಗೋದು ಮಾತ್ರ ಗ್ಯಾರಂಟಿ.. ಕುಗ್ಗಾಗ್ರಮದಲ್ಲಿ ಹುಟ್ಟಿದ ನರೇಂದ್ರ ಎನ್ನುವ ಹುಡುಗನಿಗೆ ಓದು ತಲೆಗೆ ಅತ್ತಲಿಲ್ಲ. ಹತ್ತನೇ ಕ್ಲಾಸ್ ಫೇ’ಲ್ ಆದ. ಆಗ ತಮಗಿದ್ದ ಅರ್ದ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ..

Advertisements

ಫ್ರೀ ಇದ್ದಾಗ ಕೂಲಿ ಕೆಲಸ ಮಾಡುತ್ತಿದ್ದ. ಕೊನೆಗೆ ಊರಿನಲ್ಲಿ ಮಾಡುವುದಕ್ಕೆ ಏನು ಕೆಲಸ ಇದ್ದದ್ದರಿಂದ.. ಬರೀ ಕೈಯಲ್ಲಿ ಹೊರಟ ನರೇಂದ್ರ ಕರ್ನಾಟಕ ಮತ್ತು ಗೋವಾ ಬಾ’ರ್ಡರ್ ನಲ್ಲಿರುವ ಒಂದು ಬಾ’ರ್ ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡ. ನರೇಂದ್ರ ಕೆಲಸ ಮಾಡುತ್ತಿದ್ದ ಬಾ’ರ್ ಗೆ ವಿದೇಶಿಯರು ಅದರಲ್ಲಿ ಗಂಡು ಹೆಣ್ಣು ಎನ್ನುವ ಬೇದ ಭಾವ ಇಲ್ಲದೇ ಎಲ್ಲಾರು ಬರುತ್ತಿದ್ದರು. ಆಗೆ ಒಂದು ದಿನ ರಷ್ಯಾದ ಸುಂದರ ಹುಡುಗಿ ಕೂಡ ಈ ನರೇಂದ್ರ ಕೆಲಸ ಮಾಡುವ ಬಾ’ರ್ ಗೆ ಬರುತ್ತಾಳೆ.. ಏನಾದರೂ ಆರ್ಡರ್ ಮಾಡೋಣ ಎಂದು ನರೇಂದ್ರನನ್ನು ಕರೆದ ರಷ್ಯಾದ ಹುಡುಗಿ ಒಂದು ಬಿ’ಯ’ರ್ ತರುವಂತೆ ಹೇಳಿದಳು.

ಆಗ ಬಿ’ಯ’ರ್ ತಂದು ಆಕೆಯ ಗ್ಲಾಸ್ ಗೆ ತುಂಬಿದ ನರೇಂದ್ರನನ್ನು ಮೊದಲ ಬಾರಿಗೆ ನೋಡಿದಳು ರಷ್ಯಾದ ಹುಡುಗಿ.. ಆಕೆಗೆ ಏನಾಯಿತು ಗೊತ್ತಿಲ್ಲ. ಆ ಕ್ಷಣದಿಂದ ನರೇಂದ್ರನನ್ನು ಇಷ್ಟ ಪಡಲು ಪ್ರಾರಂಭ ಮಾಡಿದಳು.. ನರೇಂದ್ರನ ಮೇಲೆ ಪ್ರೀತಿ ಹುಟ್ಟಿದ್ದೇ ತಡ ಆತನ ಪ್ರೀತಿಯ ಬಗ್ಗೆ ಹೇಳಿದಳು ರಷ್ಯಾದ ಹುಡುಗಿ. ನರೇಂದ್ರ ಕೂಡ ಆಕೆಯ ಪ್ರೀತಿಯನ್ನು ಒಪ್ಪಿಕೊಂಡ.. ನಂತರ ಇಬ್ಬರೂ ಅಲ್ಲಿ ಇಲ್ಲಿ ಸುತ್ತಾಡಿದರು, ಗಾಢವಾದ ಪ್ರೀತಿಯಲ್ಲಿ ಮುಳುಗಿದರು. ಆಗ ತಿಳಿಯಿತು ಬೆ’ರಗಾಗುವ ಮಾಹಿತಿ. ರಷ್ಯಾದ ಹುಡುಗಿಯ ಹೆಸರು ಅನಸ್ಥತ.. ಆಕೆಯ ರಷ್ಯಾದ ಪಾರ್ಲಿಮೆಂಟ್ ನಲ್ಲಿ ದೊಡ್ಡ ಉದ್ದೆಯಲ್ಲಿದ್ದಾಳೆ ಎಂದು ತಿಳಿದು ನರೇಂದ್ರ ಕೂಡ ಒಂದು ಕ್ಷಣ ಆ’ಶ್ಚರ್ಯ ಪಡುತ್ತಾನೆ.

ಕೆಲವು ವಾರಗಳ ನಂತರ ಆಕೆ ರಷ್ಯಾಗೆ ಹಿಂತಿರುಗಿದಾಗ ಆಕೆಯನ್ನು ನೋಡಲು ನರೇಂದ್ರ ಎರಡು ಬಾರಿ ರಷ್ಯಾದ ಮಾಸ್ಕೋಗೆ ಹೋಗಿ ಬಂದಿದ್ದಾನೆ.. ಮತ್ತೆ ಇಂಡಿಯಾಗೆ ಬಂದ ಅನಸ್ಥತ ನರೇಂದ್ರನನ್ನು ಮದುವೆಯಾದಳು. ಒಂದು ಬಾರಿ ನರೇಂದ್ರ ಆಕೆಯನ್ನು ತನ್ನ ಊರಿಗೆ ಕರೆದುಕೊಂಡು ಹೋದಾಗ ಆಕೆಯನ್ನು ನೋಡಿ ಎಲ್ಲರೂ ಆ’ಶ್ಚರ್ಯ ಪಟ್ಟರು.. ಸದ್ಯಕ್ಕೆ ರಷ್ಯಾದಲ್ಲಿ ವಾಸಿಸಲು ಪ್ಲಾನ್ ಮಾಡಿರುವ ನರೇಂದ್ರ ಮತ್ತು ಅನಸ್ಥತ ವರ್ಷಕ್ಕೆ ಎರಡು ಮೂರು ತಿಂಗಳು ಇಂಡಿಯಾದಲ್ಲಿ ಇರಲು ಬಯಸಿದ್ದಾರೆ.

ಅನಸ್ಥತ ದೊಡ್ಡ ಉದ್ದೆಯಲ್ಲಿ ಇರುವುದರಿಂದ ಆಕೆ ಹೇಳಿದಂತೆ ನರೇಂದ್ರ ಬದುಕಬೇಕಾಗುತ್ತದೆ ಅಂದುಕೊಂಡರೆ ತಪ್ಪು.. ಕಾರಣ ನರೇಂದ್ರನನ್ನು ಅತಿಯಾಗಿ ಪ್ರೀತಿಸುತ್ತಿರುವ ಈ ಹುಡುಗಿ ಆತನಿಗೆ ತುಂಬಾ ಗೌರವ ಕೊಡುವ ಜೊತೆ ಆತನ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಾಳೆ. ನಾನು ಚೆನ್ನಾಗಿ ಕಾಣುತ್ತಿಲ್ಲ, ನನ್ನನ್ನು ಯಾರು ಇಷ್ಟ ಪಡುವುದಿಲ್ಲ ಎಂದು ತುಂಬಾ ಜನ ಹುಡುಗ ಹುಡುಗಿಯರು ಭಾವಿಸುತ್ತಾರೆ. ಆದರೆ ನಿಮ್ಮ‌ ಮುಖ ಚೆರಿಯನ್ನು, ನಿಮ್ಮ ನಡುವಳಿಕೆಯನ್ನು ಗಾಢವಾಗಿ ಪ್ರೀತಿಸುವರು ಈ ಪ್ರಪಂಚದಲ್ಲಿ ಇದ್ದೇ ಇರುತ್ತಾರೆ ಅನ್ನೋದು ಮರೆಯಬೇಡಿ.