Advertisements

ನಿಜಕ್ಕೂ ವಿಮಾನವನ್ನು ಕಂಡುಹಿಡಿದ ವ್ಯಕ್ತಿ ಯಾರು? ರೈಟ್ ಬ್ರದರ್ಸ್ ಅಲ್ಲಾ ಸುಳ್ಳು ಇತಿಹಾಸ.. 1895 ರ ಬಾಂಬೆ ಕಡಲ ತೀರದಲ್ಲಿ ಏನು ನಡೆದಿತ್ತು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ವಿಮಾನವನ್ನು ಕಂಡು ಹಿಡಿದಿದ್ದು ಯಾರು ಅಂತ ನೀವು ಯಾರ ಹತ್ತಿರವಾದ್ರೂ ಕೇಳಿದರೆ ಅವರ ಹೇಳೊದು ರೈಟ್ ಬ್ರದರ್ಸ್ ಅಂತ.. ವಿಮಾನವನ್ನ ಕಂಡು ಹಿಡಿದಿದ್ದು ಅಮೆರಿಕಾದ ರೈಟ್ ಬ್ರದರ್ಸ್ ಅಂತ ಜಗತ್ತು ಒಪ್ಪಿಕೊಂಡಿದೆ. ಆದರೆ ನಿಮಗೆ ಗೊತ್ತಿರಲಿ ಜಗತ್ತಿನ ಮೊಟ್ಟ ಮೊದಲ ವಿಮಾನ ಹಾರಾಡಿದ್ದು ಭಾರತದ ಮುಂಬೈನ ಕಡಲ ತೀರದಲ್ಲಿ.. ಅದನ್ನ ವಿನ್ಯಾಸ ಗೊಳಿಸಿದ್ದು ಶಿವಕರ್ ಬಾಪೂಜಿ ತಲ್ ಪಡೆ ಅನ್ನುವ ಭಾರತೀಯ ವಿಜ್ಞಾನಿ. ಶಿವಕರ್ ಬಾಪೂಜಿ ಅವರು ಅಧುನಿಕ ಜಗತ್ತಿನ ಮೊದಲ ವಿಮಾನವನ್ನ 1895 ರಲ್ಲಿ ವಿನ್ಯಾಸ ಗೊಳಿಸಿ ಮುಂಬಯಿನ ಕಡಲ ತೀರದಲ್ಲಿ 1500 ಮೀಟರ್ ಎತ್ತರದಲ್ಲಿ ಹಾರಿಸಿದರು.

Advertisements

ಅದು ಪೈಲಟ್ ರಹಿತ ವಿಮಾನವಾಗಿತ್ತು.. ಅಂದರೆ ಆದರಲ್ಲಿ ಯಾವುದೇ ರೀತಿ ಪೈಲಟ್ ಇರಲಿಲ್ಲ. ಅವರು ಪ್ರಥಮ ಪ್ರಯತ್ನದಲ್ಲಿ ಯಶಸ್ವಿ ಹಾರಾಟ ಕೂಡ ನಡೆಸಿದರು‌.. ಮುಂಬೈನ ಚೌಪಡಿ ಬೀಚ್ ನಲ್ಲಿ 1500 ಅಡಿಗಳ ಎತ್ತರಕ್ಕೆ ಹಾರಿಸಿ, ಅದರಲ್ಲಿ ಯಶಸ್ವಿ ಕೂಡ ಆಗಿದ್ದರು. ಮತ್ತೆ ಈ ಒಂದು ಕಾರ್ಯಕ್ಕೆ ಶಿವಕರ್ ಬಾಪೂಜಿ ಅವರ ಹೆಂಡತಿ ಸಹಕಾರ ನೀಡಿದರು. ಇದಾದ ಮೇಲೆ ಶಿವಕರ್ ಬಾಪೂಜಿ ಅವರ ಹೆಂಡತಿ ತೀರಿಕೊಳ್ಳುತ್ತಾರೆ.. ಈ ಒಂದು ಘಟನೆ ಅವರಿಗೆ ಸಾಕಷ್ಟು ನೋವು ತಂದಿತು. ಅದಲ್ಲದೇ ವಿಮಾನವನ್ನು ಇನ್ನಷ್ಟು ರೀತಿಯಲ್ಲಿ ಉತ್ತಮವಾಗಿ ವಿನ್ಯಾಸಗೊಳಿಸುವುದಕ್ಕೆ ಆರ್ಥಿಕವಾಗಿ ಸಮಸ್ಯೆ ಇದ್ದ ಕಾರಣ..

ಮತ್ತೆ ಭಾರತದ ಪರಿಸ್ಥಿತಿಯನ್ನು ಅರಿತುಕೊಂಡ ಅಮೇರಿಕಾ ಕೂಡ ಈ ವೈಮಾನಿಕ ವಿನ್ಯಾಸದ ಮಾಹಿತಿಯನ್ನ ಭಾರತದಿಂದ ಕಸಿದುಕೊಂಡು ರೈಟ್ ಸಹೋದರರಿಗೆ ನೀಡಿತು.. ಹಲವಾರು ಪ್ರಯತ್ನಗಳಲ್ಲಿ ಮುಗ್ಗರಿಸಿದ ನಂತರ 1903 ರಲ್ಲಿ ಯಶಸ್ವಿ ವಿಮಾನಯಾನ ಕೈಗೊಂಡ ರೈಟ್ ಸಹೋದರರು ಅದನ್ನು ಸಂಶೋಧಿಸಿದ ಕೀರ್ತಿಯನ್ನ ತಮ್ಮದಾಗಿಸಿಕೊಂಡರು. ರೈಟ್ ಸಹೋದರರಾಗಿದ್ದ 8 ವರ್ಷದ ಮೊದಲೇ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿ ಹಾರಿಸಿದ ಕೀರ್ತಿ ಮಾತ್ರ ಭಾರತದ್ದು.. ಆದರೆ ಪ್ರಪಂಚ ಮಾತ್ರ ವಿಮಾನವನ್ನ ಕಂಡುಹಿಡಿದಿದ್ದು ಯಾರು ಅಂತ ಕೇಳಿದರೆ ಕೊಡೊ ಉತ್ತರ ರೈಟ್ ಬ್ರದರ್ಸ್. ಇದು ನೋವು ಓದುಕೊಂಡಿರೋ ಇತಿಹಾಸ..