Advertisements

50 ವರ್ಷದ ಈ ಇಬ್ಬರೂ ಮಹಿಳೆಯರು ಒಂದೇ ವರ್ಷದಲ್ಲಿ 2 ಕೋಟಿ ಸಂಪಾದನೆ ಮಾಡಿದ್ದಾರೆ.. ಇವರು ಮಾಡಿದ ಕೆಲಸ ನೋಡಿ ಎಲ್ಲರೂ ಶಾ’ಕ್ !

Kannada Mahiti

ನಮಸ್ತೆ ಸ್ನೇಹಿತರೆ, ಸಾಧನೆಗೆ ಯಾವುದೇ ವಯಸ್ಸಿನ ಅಡ್ಡಿ ಇಲ್ಲ ಎಂಬುದಕ್ಕೆ ಈ ಇಬ್ಬರು ಮಹಿಳೆಯರೇ ಸ್ವಷ್ಟ ಉದಾಹಾರಣೆ.. ಈ ಇಬ್ಬರು ಮಹಿಳೆಯರು ತುಂಬಾ ಹೆಚ್ಚಾಗಿ ಓದಿದವರಲ್ಲ. ಇನ್ನೂ ಸ್ವಲ್ಪ ಸ್ವಂತ ಉದ್ಯಮ, ವ್ಯಾಪಾರದ ಯಾವುದೇ ಅನುಭವ ಕೂಡ ಇವರಿಗೆ ಇರಲಿಲ್ಲ.‌‌. ಆದರೂ ಈ ಇಬ್ಬರು ಮಹಿಳೆಯರಲ್ಲಿ ಅತಿಯಾದ ಉತ್ಸಾಹವಿತ್ತು. 50ರ ವಯಸ್ಸಿನಲ್ಲೂ ಏನಾದರೂ ಮಾಡಬೇಕೆಂಬ ಆತ್ಮ ವಿಶ್ವಾಸವಿತ್ತು.. ಇವರ ಉತ್ಸಾಹ, ಆತ್ಮವಿಶ್ವಾಸ ವಿಶಿಷ್ಟ ಬುದ್ದಿವಂತಿಕೆ ಇಂದು ಪ್ರಭಾವಿ ಮಹಿಳಾ ಉದ್ಯಮಿಗಳನ್ನಾಗಿ ಮಾಡಿದೆ. ನಿಶಾಗುಪ್ತಾ ಹಾಗೂ ಗುಡ್ಡಿತಾ ಪ್ರಿಯಾಲ್ ಎಂಬ ಮಹಿಳೆಯರ ಸಾಧನೆ ಕಥೆ ಇದು..

Advertisements

ಗುಡ್ಡಿ ಓದಿದ್ದು 5ನೇ ತರಗತಿ, ಇನ್ನೂ ನಿಶಾ ಪದವಿ ಮಾಡಿದ್ದರು. ಇವರಿಬ್ಬರೂ ಸಹ ಬೀಗತಿಯರು.. ಗುಡ್ಡಿಯ ಮಗ ಅನಿಲ್ .. ನಿಶಾ ಅವರ ಮಗಳನ್ನು ಮದುವೆಯಾಗಿದ್ದಾನೆ. ಇಬ್ಬರೂ ಸಹ ಐಟಿ ಉದ್ಯೋಗಿಗಳು. ಒಮ್ಮೆ ಯಾವುದೋ ಒಂದು ಪಾ’ರ್ಟಿ ಮುಗಿಸಿಕೊಂಡು ನಿಶಾ ಮನೆಗೆ ವಾಪಸ್ ಬರುತ್ತಿದ್ದಾಗ.. ಕೈಯಲ್ಲಿ ಇದ್ದ ಗಿಪ್ಟ್ ನೋಡುತ್ತಾ ಇಂತದ್ದು  ನಾನು ಮಾಡಿ ಯಾಕೆ ಮಾರಬಾರದು ಎಂಬ ಐಡಿಯಾ ನಿಶಾಗೆ ಹೊಳೆಯಿತು. ತಕ್ಷಣವೇ ತನ್ನ ಐಡಿಯಾವನ್ನು ಬೀಗುತಿ ಗುಡ್ಡಿಯವರಿಗೆ ಹೇಳಿದಳು. ಗುಡ್ಡಿ ಕೂಡ ಇದಕ್ಕೆ ಒಪ್ಪಿಕೊಂಡಳು.. ಮೊದಲಿಗೆ ಮನೆಯಿಂದಲೇ ಈ ಬಿಸಿನೆಸ್ ಪ್ರಾರಂಭ ಮಾಡುತ್ತಾರೆ.

ಮನೆಯಲ್ಲಿಯೇ ಗಿಪ್ಟ್ ಗಳನ್ನು ಸಿದ್ದಪಡಿಸಿ ಮಾರುತ್ತಿದ್ದರು.. ನಂತರ ಒಂದು ಸಣ್ಣ ಅಂಗಡಿ ಮಾಡೋಣವೇ ಎಂದು ಯೋಚಿಸಿದರು. ಆದರೆ ಗುಡ್ಡಿಯ ಮಗ ಅನಿಲ್ ಆನ್ಲೈನ್ ಬಿ’ಸಿನೆಸ್ ನ ಐಡಿಯಾ ಕೊಟ್ಟ. ಆದರೆ ಇಬ್ಬರಿಗೂ ಕಂಪ್ಯೂಟರ್, ಇಂಟರ್ನೆಟ್, ಹ್ಯಾಂಡಲ್ ಮಾಡಲು ಅಷ್ಟಾಗಿ ಗೊತ್ತಿಲ್ಲದ ಕಾರಣ ಅನಿಲ್ ಇವರಿಗೆ ವೆಬ್ಸೈಟ್ ಡಿಸೈನ್ ಮಾಡಿಕೊಟ್ಟು, ಇವರಿಗೆ ಆನ್ಲೈನ್ ನಲ್ಲಿ ಬ್ಯುಸಿನೆಸ್ ಪ್ರಾರಂಭಿಸುವುದಕ್ಕೆ ಪ್ರಾರಂಭ ಮಾಡಿದ.. ನಂತರ ವಿಭಿನ್ನ ಪ್ರಾಯದವರಿಗೆ, ವಿಭಿನ್ನ ಅಭಿರುಚಿಯವರಿಗೆ ನೀಡಬಹುದಾದ ಗಿಪ್ಟ್ ಗಳನ್ನು ವಿಂಗಡಿಸಿ ಪಬ್ಲೀಷ್ ಮಾಡುವುದನ್ನು ಹೇಳಿಕೊಟ್ಟ..

ನಂತರ ಈ ಮಹಿಳೆಯರು, ಸ್ಥಳಿಯ ಕಲಾವಿದರು, ಕ’ಸೂತಿ ಕಲಾವಿದರು.. ಶಿಲ್ಪಿಗಳನ್ನು ಹುಡುಕಿ ತಮ್ಮ ಸಹಾಯದ ಭಾಗವಹಿಸಿಕೊಂಡರು. ಗೀ’ಕ್ ಮಂಕಿ ಎಂಬ ಇವರ ಹೋಮ್ ಬ್ಯುಸಿನೆಸ್ 2017 ರಲ್ಲಿ ಪ್ರಾರಂಭವಾಯಿತು.. ಇನ್ನೂ 2018 ರ ಹೊತ್ತಿಗೆ ಇವರ ಆನ್ಲೈನ್ ಬ್ಯುಸಿನೆಸ್ ತುಂಬಾ ಹೆಚ್ಚಿನ ಗ್ರಾಹಕರನ್ನು ಸೆಳೆಯಿತು. ಪೇ’ಸ್ಬುಕ್, ವಾ’ಟ್ಸಪ್, ಯೂ’ಟ್ಯೂಬ್ ಈಗೆ ಮುಂತಾದ ಪ್ಲಾಟ್ ಪಾರ್ಮ್ ಗಳನ್ನು ಇವರ ಪಬ್ಲಿಸಿಟಿಗೆ ಬಳಸಿಕೊಂಡು.. ಇವರ ವೆಬ್ಸೈಟ್ ಬಗ್ಗೆ ಮಾಹಿತಿ ತುಂಬಾ ಹ’ರಡುತ್ತದೆ. ಇನ್ನೂ ಇವರಿಗೆ ಸುಮಾರು 1ವರೆ ಲಕ್ಷದ ಜನರು ದೇಶಾದ್ಯಂತ ಇದ್ದಾರೆ..

ಕಳೆದ ವರ್ಷ 2 ಕೋಟಿ ಲಾಭ ಗಳಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಇವರು ತಯಾರು ಮಾಡಿ ಮಾರುವ ವಿಭಿನ್ನವಾದ ಗಿಪ್ಟ್ ಗಳು ಗ್ರಾಹಕರನ್ನು ತುಂಬಾ ಸೆ’ಳೆದಿವೆ.. ಯಾರೇ ಆಗಲಿ ಯಾವುದೆ ಸಾಧನೆ ಆಗಲಿ ವಯಸ್ಸಿನ ಅಡ್ಡಿ ಬರೋದಿಲ್ಲ.. ಬದಲಾಗಿ ಉತ್ಸಾಹದ ಮನಸ್ಸು ಇರಬೇಕು.. ಜೊತೆಗೆ ಒಂದಷ್ಟು ಛಲ, ಬುದ್ದಿವಂತಿಕೆ ಇದ್ದರೆ ಯಾರು ಏನು ಬೇಕಾದರೂ.. ಯಾವ ವಯಸ್ಸಿನಲ್ಲಾದರೂ ಸಾಧಿಸಬಹುದು. ಮನಸ್ಸಿದ್ದರೆ ಮಾರ್ಗ ಅಲ್ಲವೇ. ಈ ಇಬ್ಬರು ಮಹಿಳೆಯರ ಬುದ್ದಿವಂತಿಕೆ ಹಾಗೂ ಉತ್ಸಾಹದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..