Advertisements

ಕ್ರೂ’ರ ಪ್ರಾಣಿಗಳಿರುವ ಅತಿ ದೊಡ್ಡ ಕಾಡಿನಲ್ಲಿ ದಾರಿ ತಪ್ಪಿದ 72 ವಯಸ್ಸಿನ ಮುದುಕ.. ಮೂರು ದಿನಗಳ ನಂತರ ಬದುಕಿ ಬಂದಿದ್ದೇಗೆ ಗೊತ್ತಾ? ಭೀ’ಕ’ರ ಘ’ಟನೆ..

Kannada Mahiti

ನಮಸ್ತೆ ಸ್ನೇಹಿತರೆ, ದೊಡ್ಡ ದೊಡ್ಡ ಕಾಡುಗಳಲ್ಲಿ ತಪ್ಪಿಸಿಕೊಂಡು ಮತ್ತೆ ಮನೆಗೆ ಬರಲು ಸಾಹಸ ಮಾಡಿರುವ ವ್ಯಕ್ತಿಗಳ ಬಗ್ಗೆ ಸಾಕಷ್ಟು ಕೇಳಿರುತ್ತಿರಾ.. ಆದರೆ ಇದುವರೆಗೂ ನೀವು ಯುವಕರು, ಇನ್ನೂ ಅವರಿಗಿಂಗ ಸ್ವಲ್ಪ ವಯಸ್ಸಾದಂತವರು ಕಾಡಿನ ಮಧ್ಯೆ ಸಿಲುಕಿಕೊಂಡು ಮತ್ತೆ ಏಗೋ ಕಷ್ಟಪಟ್ಟು ಮನೆಗೆ ಬಂದಿರುವ ಘ’ಟ’ನೆಗಳು ಈಗಾಗಲೇ ಸಾಕಷ್ಟು ನಡೆದಿದೆ.. ಆದರೆ ಈ ಘ’ಟ’ನೆಯಲ್ಲಿ 72 ವರ್ಷದ ಮುದುಕ ಕ್ರೂ’ರ ಪ್ರಾಣಿಗಳು ಇರುವಂತಹ ಕಾಡಿನ ಮಧ್ಯೆ ತಪ್ಪಿಸಿಕೊಂಡಿದ್ದು ಎಂತಹ ಸಾಹಸ ಮಾಡಿ ಮನೆಗೆ ಬಂದಿದ್ದಾರೆ ಗೊತ್ತಾ ನಿಜಕ್ಕೂ ಬೆರಗಾಗುತ್ತೀರಾ.. ಕ್ರೂರ ಪ್ರಾಣಿಗಳು ಇರುವಂತಹ ಕಾಡಿನಲ್ಲಿ ಮನುಷ್ಯರು ಬದುಕಲು ಸಾಧ್ಯವೇ.. ಯಾವಾಗ ಏನು ನಡಿಯುತ್ತೆ ಅಂಥ ಯಾರು ಊಹೆ ಕೂಡ ಮಾಡೋದಕ್ಕೆ ಆಗೋದಿಲ್ಲಾ.. ಇಂತಹ ಕಾಡುಗಳಲ್ಲಿ ಒಂದು ದಿನ ಕಳಿಬೇಕು ಅಂದರೆ ಮನಸ್ಸು ಗಟ್ಟಿ ಇರಬೇಕು..

Advertisements

72 ವರ್ಷದ ಮುದುಕ ಲಿಯೋನಾರ್ಡ್ ಬೆರಿ ಅವರು ತಮ್ಮ ಸ್ನೇಹಿತರನ್ನು ಬೇಟಿ ಮಾಡುವ ಸಲುವಾಗಿ ಥೈಲ್ಯಾಂಡ್ ಕಾಡಿನ ಮದ್ಯೆ ಹೊರಟಿರ್ತಾರೆ ಆದರೆ ದಾರಿ ತಪ್ಪಿ ಮತ್ಯಾವುದೋ ಜಾಗಕ್ಕೆ ಹೋಗ್ತಾರೆ.. ಯಾವ ಜಾಗ ಅಂಥ ಕೂಡ ಈತನಿಗೆ ಗೊತ್ತಾಗೋದಿಲ್ಲಾ. ಇದೇ ಸಮಯಕ್ಕೆ ಇವರ ಬಂದಿದ್ದ ಬೈಕ್ ಕೂಡ ಕೈ ಕೊಡುತ್ತೆ.. ಈ ಅಜ್ಜ ದಾರಿಯನ್ನ ಹುಡುಕೋದಕ್ಕೆ ಕಾಡಿನ ಮರಗಳ ಮೇಲೆ ಹತ್ತೋಕೆ ಪ್ರಯತ್ನ ಪಡ್ತಾರೆ ಆದರೆ ಘೋ’ರಾ’ಕಾರ ಮಳೆ ಬರುತ್ತಿದ್ದ ಕಾರಣ ಸಾಧ್ಯವಾಗೋದಿಲ್ಲಾ.. ಏನು ಮಾಡಲು ಆಗದೇ ಆ ದಿನ ರಾತ್ರಿಯೆಲ್ಲಾ ಕಾಡಿನ ಮಧ್ಯದಲ್ಲಿ ಸಮಯ ಕಳಿತಾರೆ.. ಅತಿಯಾದ ಮಳೆ, ಮಲಗಲು ಜಾಗವಿಲ್ಲ, ಕೀಟಗಳ ಕಾ’ಟ ಈಗೆಲ್ಲಾ ಸಮಸ್ಯೆಗಳನ್ನ ಪೇಸ್ ಮಾಡ್ತಾರೆ..

ಈಗೆ ಮೂರು ದಿನಗಳ ಕಾಲ ತಿನ್ನಲು ಆಹಾರವಿಲ್ಲದೇ, ಕುಡಿಯಲು ನೀರು ಸಹ ಸಿಗದೇ ಮಳೆಯ ನೀರನ್ನ ಕುಡಿದು ದಾರಿಯ ಹುಡುಕಾಟದಲ್ಲಿ ಇರುವಾಗ ಕೊನೆಗೆ ಯಾವುದೋ ಊರಿಗೆ ಬಂದು ತಲುಪುತ್ತಾರೆ.. ಅಲ್ಲಿನ ಜನರನ್ನು ಕಂಡು ಜೀವ ಬದುಕಿತು ಎಂಬ ರೀತಿಯಲ್ಲಿ ಈ ಅಜ್ಜ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.. ಅಲ್ಲಿನ ಜನರ ಸಹಾಯದಿಂದ ಮನೆಗೆ ತಲುಪಿದ್ದಾರೆ.. ಇನ್ನೂ ಲಿಯೋನಾರ್ಡ್ ಅವರು ಕಾಲಿಗೆ ಚಪ್ಪಲಿ ಇರಲಿಲ್ಲಾ, ರಾತ್ರಿ ಎಲೆಗಳನ್ನು ಹಾಸಿಕೊಂಡು ಮಲಗುತ್ತಿದ್ದೆ, ಮಲಗಿದಾಗ ಕೀಟಗಳ ಕಾಟ, ಸಿಡಿಲು ಮಿಂಚು, ಅದರಲ್ಲೂ ಕ್ರೂರ ಪ್ರಾಣಿಗಳು ಇರುವಂತಹ ಜಾಗ ಕಾಲುಗಳಿಗೂ ಗಾ’ಯ’ಗಳಾಗಿವೆ ಅಂತೆಲ್ಲಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.. ಒಟ್ಟಿನಲ್ಲಿ ಇಂತಹ ಅನುಭವ ಬೀ’ಕ’ರವಾಗಿತ್ತು ಎಂದು ಹೇಳಿಕೊಂಡಿದ್ದಾರೆ..