Advertisements

ಸ್ನೇಹಿತನ ಪ್ರಾಣ ಉಳಿಸಲು 1400 ಕಿಲೋಮೀಟರ್ ದೂರದಿಂದ ಬಂದ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ? ಅಬ್ಬಾ ನಿಜಕ್ಕೂ ಗ್ರೇಟ್..

Inspire Kannada Mahiti

ನಮಸ್ತೆ ಸ್ನೇಹಿತರೆ, ಸ್ನೇಹಿತನೊಬ್ಬನ ಪ್ರಾ’ಣ ಉಳಿಸಲು ಈ ವ್ಯಕ್ತಿ ಮಾಡಿರುವ ಕೆಲಸ ನೋಡಿದ್ರೆ ನೀವು ಅಚ್ಚರಿ ಪಡುತ್ತೀರಾ.. 1400 ಕಿಲೋಮೀಟರ್ ದೂರದಿಂದ ಸ್ನೇಹಿತನಿಗಾಗಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದ ಒಬ್ಬ ವ್ಯಕ್ತಿ. ನಿಮಗೆಲ್ಲ ಗೊತ್ತಿರುವ ಹಾಗೆ ಕರೋ’ನದಿಂದ ಪ್ರತಿದಿನ ಸಾ’ವಿನ ಸಂಖ್ಯೆ ಹೆಚ್ಚಾಗುತ್ತಿದೆ.. ಕ’ರೋ’ನ ಖಾ’ಯಿಲೆ ಬಂದಿರುವಂತಹ ಒಬ್ಬ ವ್ಯಕ್ತಿಗೆ ಅತೀ ಮುಖ್ಯವಾಗಿರೋದು ಆಕ್ಸಿಜನ್. ಉಸಿರಾಟಕ್ಕೆ ತೊಂ’ದರೆ ಇರುವ ರೋ’ಗಿಗಳಿಗೆ ಕೃತಕವಾಗಿ ಸಿಲಿಂಡರ್ ಮೂಲಕ ಆಕ್ಸಿಜನ್ ನೀಡಿದರೆ ಆತ ಬದುಕುವ ಸಾಧ್ಯತೆ ಬಹಳ ಹೆಚ್ಚಿದೆ.. ಆದರೆ ನಮ್ಮ ದೇಶವ್ಯಾಪಿ ವಿಪರೀತ ಆಕ್ಸಿಜನ್ ಕೊ’ರತೆ ಉಂಟಾಗಿದೆ.

Advertisements

ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೇ ಹಲವು ರೋಗಿಗಗಳು ತಮ್ಮ ಪ್ರಾ’ಣವನ್ನು ಕಳೆದುಕೊಳ್ಳುತ್ತಿದ್ದಾರೆ.. ಇದೇ ರೀತಿ ರಂಜನ್ ಅಗ್ರವಾಲ್ ಎಂಬ ಕರೋ’ನ ಬಂದಿರುವ ವ್ಯಕ್ತಿಗೆ ಮುಖ್ಯವಾಗಿ ಆಕ್ಸಿಜನ್ ಬೇಕಿತ್ತು. ನೋಯಿಡಾದ ಒಂದು ಖಾಸಗಿ ಆಸ್ಪತ್ರೆಯಲ್ಲಿ ರಂಜನ್ ಅಗ್ರವಾಲ್ ಅವರಿಗೆ ಕೋವಿಡ್ ಚಿ’ಕಿತ್ಸೆ ನೀಡಲಾಗುತ್ತಿತ್ತು.. ದಿನೇ ದಿನೇ ರಂಜನ್ ಅವರ ಆಕ್ಸಿಜನ್ ಲೆವೆಲ್ ಕಡಿಮೆಯಾಗುತ್ತಿತ್ತು. ಕೃತಕವಾಗಿ ಆಕ್ಸಿಜನ್ ನೀಡೋಣವೆಂದರೆ ರಂಜನ್ ಅವರನ್ನು ಅಡ್ಮೀಟ್ ಮಾಡಿದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳು ಖಾಲಿಯಾಗಿದ್ದವು.. ಹೇಗಾದರೂ ಮಾಡಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲು ನೊಯಿಡಾ ಸಿಟಿ ಪೂರ್ತಿ ರಂಜನ್ ಕುಟುಂಬದವರು ಹುಡುಕಾಟ ಮಾಡಿದ್ದರು.

ಆದರೆ ದುರಾದೃಷ್ಟವಶಾತ್ ಇವರಿಗೆ ಒಂದೇ ಒಂದು ಆಕ್ಸಿಜನ್ ಸಿಲಿಂಡರ್ ಕೂಡ ಸಿಗಲಿಲ್ಲ.. ಕೊನೆಗೆ ಈ ವಿಷಯ ರಂಜನ್ ಅವರ ಪ್ರಾ’ಣ ಸ್ನೇಹಿತ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ದೇವೆಂದರ್ ಗೆ ಗೊತ್ತಾಗುತ್ತದೆ. ದೇವೆಂದರ್ ತನಗೆ ಪರಿಚಯವಿದ್ದವರ ಬಳಿ ಆಕ್ಸಿಜನ್ ಸಿಲಿಂಡರ್ ಬೇಕೆಂದು ವಿಚಾರಣೆ ಮಾಡಿದರು.. ಆದರೆ ದೇವೆಂದರ್ ಅವರಿಗೆ ಬರೀ ಒಂದು ಖಾಲಿ ಸಿಲಿಂಡರ್ ಮಾತ್ರ ಸಿಗುತ್ತದೆ. ಖಾಲಿ ಸಿಲಿಂಡರ್ ಆದ್ರೂ ಸಿಕ್ಕಿತಲ್ಲ ಎಂದು ದೇವೆಂದರ್ ಬಹಳ ಪರದಾಡಿ ಅದೇ ಖಾಲಿ ಸಿಲಿಂಡರ್ ಗೆ ಆಕ್ಸಿಜನ್ ತುಂಬಿಸಿಕೊಂಡು ಹಳ್ಳಿಯಿಂದ ಸುಮಾರು 1400 ಕಿಲೋಮೀಟರ್ ದೂರವಿರುವ ನೋಯಿಡಾ ಸಿಟಿಗೆ ತನ್ನ ಕಾರಿನಲ್ಲಿ ಪ್ರಯಾಣ ಬೆಳೆಸಿದ..

ಉತ್ತರ ಪ್ರದೇಶ ಮತ್ತು ಬಿಹಾರ್ ಬಾರ್ಡರ್ ಗಳಲ್ಲಿ ದೇವೆಂದರ್ ಅವರ ಕಾರುಗಳನ್ನು ಪೋಲಿಸರು ತಡೆದಿದ್ದರು. ಆಗ ಪೋಲಿಸರಿಗೆ ತನ್ನ ಸ್ನೇಹಿತನಿಗೆ ಬಹಳ ಮುಖ್ಯವಾಗಿ ಈ ಆಕ್ಸಿಜನ್ ಸಿಲಿಂಡರ್ ಬೇಕಾಗಿದೆ ದಯವಿಟ್ಟು ನನ್ನನ್ನು ಬಿಡಿ ಸರ್ ಎಂದು ಕೇಳಿಕೊಂಡು ಕೊನೆಗೂ ಕೇವಲ 15 ಗಂಟೆಗಳಲ್ಲಿ 1400 ಕಿಲೋಮೀಟರ್ ದೂರ ಪ್ರಯಾಣಿಸಿ.. ತನ್ನ ಸ್ನೇಹಿತ ರಂಜನ್ ಇದ್ದ ಆಸ್ಪತ್ರೆಗೆ ದೇವೆಂದರ್ ಆಕ್ಸಿಜನ್ ತಂದುಕೊಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಕ್ಕಿದ್ದರಿಂದ ಸಾ’ಯುವ ಸ್ಥಿತಿಗೆ ತಲುಪಿದ್ದ ರಂಜನ್ ಬ’ದುಕುಳಿದಿದ್ದಾನೆ..

ಒಟ್ಟಿನಲ್ಲಿ ತನ್ನ ಸ್ನೇಹಿತನ ಪ್ರಾ’ಣ ಉಳಿಸಲು ಸಾವಿರದ 1400 ಕಿಲೋಮೀಟರ್ ನಿಂದ ಆಕ್ಸಿಜನ್ ಸಿಲಿಂಡರ್ ಅನ್ನು ಹಾಕಿಕೊಂಡು ಬಂದ ದೇವೆಂದರ್ ಅವರ ಸ್ನೇಹಕ್ಕೆ ಎಲ್ಲರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸ್ನೇಹಿತರೆ ತನ್ನ ಸ್ನೇಹಿತನ ಪ್ರಾ’ಣ ಕಾಪಾಡಿಕೊಳ್ಳಲು ಕೇವಲ 15 ಗಂಟೆಗಳಲ್ಲಿ 1400 ಕಿಲೋಮೀಟರ್ ಕಾರನ್ನು ಓಡಿಸಿ ಆಕ್ಸಿಜನ್ ಸಿಲಿಂಡರ್ ತಂದುಕೊಟ್ಟ ದೇವೆಂದರ್ ಅವರಿಗೆ ನೀವು ಏನು ಹೇಳಲು ಇಚ್ಚಿಸುತ್ತೀರಾ..