Advertisements

ಒಂದು ಟೆಕ್ನಿಕ್ ನಿಂದ ತಿಂಗಳಿಗೆ 20 ಲಕ್ಷ ಸಂಪದಾನೆ ಮಾಡುತ್ತಿರುವ ಮಹಿಳೆ.. ಆ ಸೂಪರ್ ಟೆಕ್ನಿಕ್ ಯಾವುದು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇವರ ಹೆಸರು ಪ್ರಿಯಾ ಚೆನ್ನೈ ನಲ್ಲಿ ವಾಸವಿದ್ದ ಇವರಿಗೆ ಒಂದು ಮಗು ಇತ್ತು.. ತನ್ನ ಅತ್ತೆ ಮಗುವನ್ನು ನೋಡಿಕೊಳ್ಳುತ್ತಿದ್ದರಿಂದ ಪ್ರಿಯಾ ಅವರು ಕೆಲಸಕ್ಕೆ ಹೋಗುತ್ತಿದ್ದರು.‌ ಇವರ ಅತ್ತೆ ಮಾರ್ಕೇಟ್ ನಿಂದ ಸೀರೆಗಳು ತಂದು ಅಕ್ಕಪಕ್ಕದ ಮನೆಯವರಿಗೆ ಸೇಲ್ ಮಾಡಿ ಒಂದಷ್ಟು ಹಣ ಸಂಪಾದನೆ ಮಾಡುತ್ತಿದ್ದರು‌.. ಆದರೆ ಒಂದು ದಿನ ಪ್ರಿಯಾ ಅವರ ಅತ್ತೆಗೆ ಉಷಾರಿಲ್ಲದೇ ಮ’ರ’ಣ ಹೊಂದಿದರು.. ಆಗ ತನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟ ಪ್ರಿಯಾ ಅವರು ಮೂರು ತಿಂಗಳ ಮಗುವನ್ನು ನೋಡಿಕೊಳ್ಳುತ್ತಾ ಮನೆಯಲ್ಲಿ ಇದ್ದರು. ಆದರೆ ಸುಮ್ಮನೆ ಮನೆಯಲ್ಲಿ ಕೂರಿದರೆ ಸಂಸಾರ ನಡೆಯಲ್ಲ ಎಂದು ಭಾವಿಸಿದ ಪ್ರಿಯಾ ಅವರು ತನ್ನ ಅತ್ತೆಯ ಹಾದಿಯನ್ನೇ ಹಿಡಿದು ಮಾರ್ಕೆಟ್ ಗೆ ಹೋಗಿ 20 ಸೀರೆಗಳನ್ನು ತಂದು..

[widget id=”custom_html-3″]

Advertisements

ನನ್ನ ಬಳಿ ಸೀರೆ ಇದೆ ನಿಮಗಿಷ್ಟ ಆದರೆ ತಗೋಳಿ ಎಂದು ಅಕ್ಕಪಕ್ಕದ ಮನೆಯವರಿಗೆ ಹೇಳಿದರು. ಸೀರೆ ನೋಡಲು ಬರುತ್ತಿದ್ದ ಅಕ್ಕಪಕ್ಕದವರು ಎಲ್ಲಾ ಸೀರೆಗಳನ್ನು ನೋಡಿ ಅಪರೂಪಕ್ಕೆ ಒಂದೆರಡು ಖರೀದಿ ಮಾಡುತ್ತಿದ್ದರು.. ತನ್ನ ತವರು ಮನೆಗೆ ಹೋಗುವಾಗ ಕೂಡ ಒಂದು ಕಡೆ ಮಗುವನ್ನು ಎತ್ತಿಕೊಂಡು, ಇನ್ನೊಂದು ಕಡೆ ಬ್ಯಾಗ್ ತುಂಬಾ ಸೀರೆಗಳನ್ನು ತಗೆದುಕೊಂಡು ಹೋಗುತ್ತಿದ್ದ ಪ್ರಿಯಾ ಅವರು ಅಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು.. ಇದನ್ನು ನೋಡಿದ ಜನ ನಿನಗ್ಯಾಕಮ್ಮ ಇದೆಲ್ಲಾ. ಇವೆಲ್ಲಾ ಹಾಗೋ ಕೆಲಸವಲ್ಲಾ ಎಂದು ಜನ ಹೇಳುತ್ತಿದ್ದರು.. ಆದರೆ ಪ್ರಿಯಾ ಮಾತ್ರ ತನ್ನ ಗುರಿಯನ್ನು ಬಿಡಲಿಲ್ಲಾ. ಒಂದು ದಿನ ತನ್ನ ಪ್ರೆಂಡ್ ಗೆ ಸೀರೆ ಬಗ್ಗೆ ಹೇಳಿದಾಗ ವಾಟ್ಸಪ್ ನಲ್ಲಿ ಪೋಟೋ ಕಳುಹಿಸಿ ಎಂದು ಹೇಳಿದಳು ಪ್ರೆಂಡ್.. ಆಗ ಪ್ರಿಯಾ ಅವರಿಗೆ ಒಂದು ಐಡಿಯಾ ಹೊಳೆಯಿತು.

[widget id=”custom_html-3″]

ನಾನ್ಯಾಕೆ ನನ್ನ ಪ್ರೆಂಡ್ಸ್ ಮತ್ತು ಪರಿಚಯಿಸ್ತತರಿಗೆ ವಾಟ್ಸಪ್ ಮೂಲಕ ಸೀರೆಗಳ ಪೋಟೋ ಕಳುಹಿಸಿ ಸೀರೆ ಸೇಲ್ ಮಾಡಬಾರದು ಎಂದೆನಿಸಿತು.. ಐಡಿಯಾ ಬಂದಿದ್ದೇ ತಡ. ಸೀರೆಗಳ ಪೋಟೋ ತೆಗೆದು ತನ್ನ ಪ್ರೆಂಡ್ಸ್ ಗೆ ವಾಟ್ಸಪ್ ಮೂಲಕ ಕಳುಹಿಸಿದರು ಪ್ರಿಯಾ ಅವರು.. ಆಗ 20 ಸೀರೆಗಳು ಸೇಪ್ ಆದವು. ನಂತರ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡು ಸೀರೆಗಳನ್ನು ಸೇಲ್ ಮಾಡಲು ಮುಂದಾರು ಪ್ರಿಯಾ ಅವರು. ನಂತರ ಹಿಂತಿರುಗಿ ನೋಡಲೇ ಇಲ್ಲಾ.. ಪ್ರಿಯಾ ಅವರ ಸೀರೆ ಒಳ್ಳೆಯ ಕ್ವಾಲಿಟಿ ಇದ್ದ ಕಾರಣ ಜನ ಇಷ್ಟ ಪಡುತ್ತಿದ್ದರು. ಈಗ 11 ವಾಟ್ಸಪ್ ಗ್ರೂಪ್ ಗಳ ಮೂಲಕ ಹಾಗು ಪೇಸ್ಬುಕ್ ಪೇಜ್ ಗಳ ಮೂಲಕ 20 ಸಾವಿರ ರೀಸೇಲ್‌ ನೆಟ್ವರ್ಕ್ ಕ್ರಿಯೇಟ್ ಮಾಡಿಕೊಂಡಿರುವ ಪ್ರಿಯಾ ಅವರು 2018 ರಲ್ಲಿ 2 ಕೋಟಿ 40 ಲಕ್ಷ ಸಂಪಾದನೆ ಮಾಡಿದರು.. ಈಗ ಪ್ರತೀ ತಿಂಗಳು 15 ಲಕ್ಷದಿಂದ 20 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.