Advertisements

3 ಬಾರಿ ಮದುವೆಯಾದ ಕನ್ನಡದ ಟಾಪ್ 8 ನಟ ನಟಿಯರು..

Cinema

ಈ ಕಾಲದಲ್ಲಿ ಒಂದು ಮದುವೆಯಾಗಿ ಸಂಸಾರ ನಡೆಸುವುದೇ ದೊಡ್ಡ ಕಷ್ಟ ಆದರೆ ಮೂರು ಮದುವೆಯಾದರೆ ಮೂರು ಬಾರಿ ತಾಳಿ ಕಟ್ಟಬೇಕೆಂದರೆ ತುಂಬಾ ಧೈರ್ಯ ಬೇಕು ಅಲ್ಲವೇ ಹಾಗಾದ್ರೆ ಮೂರು ಬಾರಿ ಮದುವೆಯಾದ ನಟ ನಟಿಯರು ಯಾರು ಎಂದು ನೋಡೋಣ. ನಟಿ ಲಕ್ಷ್ಮಿ ಬೋಲ್ಡ್ ಮಾತುಗಳನ್ನಾಡುವ ಈ ನಟಿ ಬೋಲ್ಡ್ ನಿರ್ಧಾರಗಳು ತೆಗೆದುಕೊಳ್ಳುತ್ತಾರೆ. ಭಾಸ್ಕರ್ ಜೊತೆ ನಾಲ್ಕು ವರ್ಷ, ನಟ ಮೋಹನ್ ಶರ್ಮ ಜೊತೆ 5 ವರ್ಷ ಸಂಸಾರ ಮಾಡಿದ ಇವರು ಶಿವ ಚಂದ್ರನ್ ಅವರನ್ನು ಮೂರನೇ ಮದುವೆಯಾಗಿದ್ದಾರೆ. ರಾಜೇಶ್ ಕೃಷ್ಣನ್ ಸಿಂಗರ್ ಹಾಗೂ ನಟ ರಾಜೇಶ್ ಕೃಷ್ಣನ್ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಸಿಂಗರ್ ಸೌಮ್ಯ, ಹರಿಪ್ರಿಯ ಹಾಗೂ ರಮ್ಯಾರನ್ನು ಮದುವೆಯಾದರು.

[widget id=”custom_html-3″]

Advertisements

ಇಲ್ಲಿ ವಿಪರ್ಯಾಸ ಅಂದರೆ ಮೂವರಿಗೂ ವಿಚ್ಛೇದನ ಕೊಟ್ಟಿದ್ದಾರೆ ರಾಜೇಶ್ ಕೃಷ್ಣನ್. ನಟಿ ರಾಧಿಕಾ ಶರತ್ ಕುಮಾರ್ ಮೂರು ಬಾರಿ ಮದುವೆಯಾದ ಈ ನಟಿ ಮೊದಲ ಇಬ್ಬರ ಗಂಡರ ಜೊತೆ ಸಂಸಾರ ಮಾಡಿದ್ದು ಕೇವಲ ಒಂದು ವರ್ಷ ಅಷ್ಟೇ ನಟ ಶರತ್ ಕುಮಾರ್ ರನ್ನು ಮೂರನೆ ಮದುವೆಯಾದ ಇವರು ಈಗ 18ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದಾರೆ. ಮೂವರಿಗೂ ವಿಚ್ಛೇದನ ಕೊಟ್ಟ ಮತ್ತೊಬ್ಬ ನಟ ಕಮಲ್ ಹಾಸನ್ ನಟಿ ರಾಧ ವಾಣಿ ಗಣಪತಿ, ಸಾರಿಕಾ ಹಾಗೂ ಗೌತಮಿ ಯವರನ್ನು ಮದುವೆಯಾದ ಕಮಲ್ ಹಾಸನ್ ಅವರೆಲ್ಲರಿಗೂ ವಿಚ್ಛೇದನ ಕೊಟ್ಟು ಈಗ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ. ಟೈಗರ್ ಪ್ರಭಾಕರ್ ಕೂಡ ಎರಡು ಬಾರಿ ಮದುವೆಯಾಗಿದ್ದರು.

[widget id=”custom_html-3″]

ನಟಿಯರಾದ ಅಂಜು ಹಾಗೂ ಜಯಮಾಲಾ ಅವರನ್ನು ಮದುವೆಯಾಗಿದ್ದ ಟೈಗರ್ ಪ್ರಭಾಕರ್ ತನ್ನ ಇಬ್ಬರು ಹೆಂಡತಿಯರಿಗೂ ವಿಚ್ಛೇದನ ಕೊಟ್ಟಿದ್ದರು. ದಕ್ಷಿಣ ಭಾರತದ ಖ್ಯಾತ ನಟ ಜೆಮಿನಿ ಗಣೇಶನ್ ಈ ನಟ ಮದುವೆಯಾಗಿದ್ದು ಎರಡು ಬಾರಿ ಅವರಲ್ಲಿ ಪ್ರಸಿದ್ಧ ನಟಿಯರಾದ ಸಾವಿತ್ರಿ ಪುಷ್ಪವಲ್ಲಿ ಇದ್ದಾರೆ. ಪವನ್ ಕಲ್ಯಾಣ್ ಮೂರು ಬಾರಿ ಮದುವೆಯಾಗಿದ್ದಾರೆ. ತನ್ನ ಮೊದಲು ಇಬ್ಬರು ಹೆಂಡತಿಯರಿಂದ ದೂರ ಆದ ಈ ನಟ ಮೂರನೆಯದಾಗಿ ಪಾರಿನ್ ಹುಡುಗಿಯನ್ನು ಮದುವೆಯಾಗಿದ್ದು ಈಗ ಅದೇ ಜೊತೆ ಅನ್ಯೋನ್ಯ ಸಂಸಾರ ನಡೆಸುತ್ತಿದ್ದಾರೆ. ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ಕನ್ನಡ ನಟಿಯಾದ ರೇಖಾ ದಾಸರನ್ನು ಮೊದಲನೇ ಮದುವೆಯಾದ ಇವರು ಆಕೆಯಿಂದ ದೂರವಾಗಿ ನಂದ ಅವರನ್ನು ಮದುವೆಯಾದರೂ ನಂತರ ಆಕೆಯಿಂದಲು ದೂರವಾದ ಓಂ ಪ್ರಕಾಶ್ ನಟಿ ಭವ್ಯ ರನ್ನು ಮೂರನೇ ಮದುವೆಯಾಗಿದ್ದಾರೆ.