Advertisements

ಟೈಗರ್ ಪ್ರಭಾಕರ್ ಅವರ ಬೈಕ್ ಈಗ ಹೇಗಿದೆ ಗೊತ್ತಾ? ನೊಡಿ..

Cinema

ನಮಸ್ತೇ ಸ್ನೇಹಿತರೆ, ಟೈಗರ್ ಪ್ರಭಾಕರ್.. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದ್ದವರು. ಕನ್ನಡ ತೆಲುಗು ಮಾತ್ರವಲ್ಲದೇ.. ಮಲಯಾಳಂ ಮತ್ತು ಹಿಂದಿ ಬಾಷೆಯ ಚಿತ್ರಗಳಲ್ಲಿ ಅಭಿನಯಿಸಿ. ಟೈಗರ್ ಎಂಬ ಪದಕ್ಕೆ ಅರ್ಥವನ್ನು ನೀಡಿದ್ದಾರೆ.. ಸಣ್ಣ ಬಜೇಟ್ ಚಿತ್ರಗಳಲ್ಲಿ ನ’ಕಾರಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸುತ್ತಾರೆ. ಸುಮಾರು 450 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಭಾಕರ್ ಕನ್ನಡ ಸಿನಿ ರಸಿಕರಿಗಂತೂ..

Advertisements

ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್, ಮತ್ತು ಪೈಟಿಂಗ್ ಗಳನ್ನು ಇಂದಿಗೂ ಮರೆತಿಲ್ಲ.. ಯಾವ ಫ್ಯಾಮಿಲಿ ಬ್ಯಾಗ್ರೌಂಡ್ ಇಲ್ಲದೇ. ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು.. ಟೈಗರ್ ಪ್ರಭಾಕರ್. ಕಠಿಣ ಪರಿಶ್ರಮದ ನಂತರ ತನ್ನ 100ನೇ ಚಿತ್ರದಲ್ಲಿ ಪರಿಪೂರ್ಣ ನಾಯಕರಾಗಿ ಹೊರಹೊಮ್ಮಿದ್ದಾರೆ.. ಇನ್ನೂ ಪ್ರಭಾಕರ್ ಅವರ ವೈವಾಹಿಕ ಜೀವನ ನೋಡುವುದಾದರೆ. ಮೂರು ಬಾರಿ ವಿವಾಹವಾಗಿ ಮೂವರಿಗೂ ವಿಚ್ಚೇದನ ನೀಡಿ ಒಂಟಿ ಜೀವನವನ್ನ ನಡೆಸುತ್ತಿದ್ದರು..

ಅಲ್ಲದೇ ಚಿತ್ರದಲ್ಲಿ ಘರ್ಜಿಸಿದ ಪ್ರಭಾಕರ್ ಅವರ ಕೊನೆಯ ದಿನಗಳು ನಾವಂದು ಕೊಂಡಂತೆ ಸುಂದರವಾಗಿರಲಿಲ್ಲ. ಅತಿಯಾದ ಅನಾರೋಗ್ಯದಿಂದ ತನ್ನ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಯಿತು.. ಮಾರ್ಚ್ 25, 2001 ರಲ್ಲಿ ಪ್ರಭಾಕರ್ ಅವರು ಇಹಲೋಕ ತ್ಯ’ಜಿಸಿದರು.‌ ನಂತರ ಇವರ ಸಮಾ’ಧಿಯನ್ನು ಶಾಂತಿ ನಗರದ ಭಾರತಿಯ ಕ್ರೈಸ್ತ ಸಮಾ’ಧಿ ಏಂಬ ಸ್ಮ’ಶಾಣದಲ್ಲಿ ನಿರ್ಮಿಸಲಾಗಿದೆ..

ನೀವು ಈ ಮೇಲಿ‌ನ ಚಿತ್ರದಲ್ಲಿ ನೋಡಬಹುದು. ಇದೇ ಹುಲಿಯಂತೆ ಘರ್ಜಿಸಿದ ಟೈಗರ್ ಪ್ರಭಾಕರ್ ಅವರ ಸಮಾಧಿ.. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವನ್ನು ಪ್ರಭಾಕರ್ ಅವರ ಬಗ್ಗೆ ಹೇಳಲೇ ಬೇಕು. ಹೌದು 1958 ರ ಜಾವಾ ಮಾಡೆಲ್ ಬೈಕ್ ಅನ್ನು ಪ್ರಭಾಕರ್ ಅವರು ಹೋಡಿಸುತ್ತಿದ್ದರು.. ಇವರಿಗೆ ಕಾರು, ಬೈಕ್ ಅಂದರೆ ತುಂಬಾ ಅಚ್ಚುಮೆಚ್ಚು. ಈಗ ಈ ಬೈಕ್ ಅನ್ನು ಸರಿಪಡಿಸಿ ಓಡಿಸುವ ಪ್ಲಾನ್ ಕೂಡ ಅವರ ಮಗ ವಿನೋದ್ ಪ್ರಭಾಕರ್ ಇದ್ದಾರೆ.. ಪ್ರಭಾಕರ್ ಅವರ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.