Advertisements

ತಿರುಪತಿ ವಿಗ್ರಹ ಕಂಡು ಬೆಚ್ಚಿಬಿದ್ದ ವಿಜ್ಞಾನಿಗಳು! ವೆಂಕಟೇಶ್ವರ ವಿಗ್ರಹದ ಕಲ್ಲು ಯಾವ ಗ್ರಹಕ್ಕೆ ಸೇರಿದ್ದು ಗೊತ್ತಾ?

Temples

ಪ್ರಿಯ ಓದುಗರೆ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ನಾವು ಭೂಲೋಕದ ಕೈಲಾಸ ಎಂದು ಕರೆಯುತ್ತೇವೆ. ಅಪಾರ ಪವಾಡಗಳನ್ನು ಸೃಷ್ಟಿಸಿದ ಈ ವೈಕುಂಠೇಶ್ವರ ಮಹಿಮೆ ಅಪಾರ.7 ಮಲೆಗಳಲ್ಲಿ ವಾಸಿಸುತ್ತಿರುವ ತಿಮ್ಮಪ್ಪನ ದರ್ಶನ ಪಡೆಯಲು ಸಾವಿರಾರು ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ. ಬೆಳಿಗ್ಗೆ ನೀರು ಮತ್ತು ಹಸುವಿನ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಇದಾದನಂತರ ವೆಂಕಟರಮಣ ಮೂರ್ತಿಯಲ್ಲಿ ಬೆವರು ಕಾಣಿಸಿಸುತ್ತಿದೆಯಂತೆ. ಪೂಜಾರಿಗಳು ಪಾದಮುಟ್ಟಿ ನಮಸ್ಕರಿಸುತ್ತಿರುವಾಗ ಜೀವಂತವಾಗಿರುವ ಪಾದಗಳನ್ನು ಸ್ಪರ್ಶಿಸಿದ ಅನುಭವಗಳು ಆಗುತ್ತವೆ ಎಂದು ಅಲ್ಲಿಯ ಪೂಜಾರಿಗಳು ಹೇಳುತ್ತಿದ್ದಾರೆ. ಇನ್ನು ಹೆಚ್ಚಿನ ವಿಸ್ಮಯ ಸಂಗತಿಗಳನ್ನು ನಾವು ನಿಮಗೆ ಇಂದು ಹೇಳ್ತೀವಿ. ಈ ಲೇಖನವನ್ನು ಕೊನೆವರೆಗೂ ಓದಿ. ಹಾಗೆ ನಿಮ್ಮ ಸ್ನೇಹಿತರಿಗೂ ಹಾಗೂ ಸುತ್ತ ಮುತ್ತಲಿನವರಿಗೂ ತಿಳಿಸಿ.

Advertisements

ಭೂ ಲೋಕದ ವೈಕುಂಠವೆ ತಿರುಪತಿ ತಿಮ್ಮಪ್ಪನ ದೇವಸ್ಥಾನ. ತಿರುಪತಿ, ವೆಂಕಟರಮಣ, ಶ್ರೀನಿವಾಸ, ತಿಮ್ಮಪ್ಪ, ಗೋವಿಂದ ಎಂದೇ ಕರೆಸಿಕೊಳ್ಳುವ ಈ ದೇವರ ಮೂರ್ತಿಯನ್ನು ಯಾರು ಸ್ಥಾಪಿಸಿಲ್ಲ. ಇದು ಒಂದು ಉದ್ಭವಮೂರ್ತಿ ಆಗಿದೆ. ಯಾವುದೇ ಒಂದು ದೇವರ ಮೂರ್ತಿ ಪಚ್ಚಕರ್ಪೂರ ಹಚ್ಚಿದರೆ ಮೂರ್ತಿಗಳು ಕರಗುತ್ತವೆ. ಆದರೆ ವೆಂಕಟರಮಣನಿಗೆ ಪ್ರತಿ ನಿತ್ಯ ಪಚ್ಚ ಕರ್ಪೂರ ಹಚ್ಚಿ ಅಭಿಷೇಕವನ್ನು ಮಾಡಿದರು ಸಹ ಈ ಮೂರ್ತಿಯ ಹೊಳಪು ಮಾತ್ರ ಕಡಿಮೆಯಾಗಿಲ್ಲ. ಪುರಾಣಗಳು ಹೇಳುವ ಪ್ರಕಾರ ದೇವರು ಕೂಡ ಇದನ್ನು ಪ್ರತಿಷ್ಠಾಪಿಸಿ ಇಲ್ಲ. ಇದೊಂದು ಉದ್ಭವಮೂರ್ತಿ. ಇದು ನೋಡಲು ಹೊರಗಿನಿಂದ ಶಿಲೆಯಂತೆ ಕಂಡರೂ ಸಹ ಒಳಗೆ ಇದು ಶಿಲೆಯಲ್ಲ ಎನ್ನುತ್ತಿದೆ ಪುರಾಣ ಇತಿಹಾಸ. ವಿಜ್ಞಾನಿಗಳ ಪ್ರಕಾರ ಇದು ಭೂಲೋಕದ ಕಲ್ಲು ಅಲ್ಲವೇ ಅಲ್ಲ ಭೂಗರ್ಭದಿಂದ ಉದ್ಭವಿಸಿದ ಬೇಕು.

ಇಲ್ಲವೇ ಅನ್ಯಗ್ರಹದ ಆಗಿರಬೇಕು ಎಂದು ಹೇಳಿದ್ದಾರೆ. ಇಂತಹ ವಿಸ್ಮಯಗಳನ್ನು ಒಳಗೊಂಡ ಮೂರ್ತಿಯನ್ನು ಸ್ಪರ್ಶಿಸಿ ಪೂಜೆಗೈಯುವ ಅರ್ಚಕರದೇ ಪುಣ್ಯ. ಇಂತಹ ಪುಣ್ಯ ಎಲ್ಲರಿಗೂ ಲಭಿಸುವುದಿಲ್ಲ. ನೀವುವೊಮ್ಮೆ ತಿರುಪತಿಗೆ ಭೇಟಿ ನೀಡಿದಾಗ ಮೂರ್ತಿಯನ್ನು ಗಮನವಿಟ್ಟು ನೋಡಿ. ನೀವು ತಿರುಪತಿಗೆ ಭೇಟಿ ನೀಡಿದಾಗ ವೆಂಕಟೇಶನ ಶ್ರೀನಿವಾಸನ ಮೂರ್ತಿಯನ್ನು ಸ್ಪಷ್ಟವಾಗಿ ನೋಡಿ ಹಾಗೂ ಪುನೀತರಾಗಿ. ವೈಕುಂಠ ನಾಥನ ದರ್ಶನ ಪಡೆಯಲು ಪುಣ್ಯ ಬೇಕಂತೆ. ಜೀವನದಲ್ಲಿ ಒಮ್ಮೆಯಾದರೂ ವೈಕುಂಠ ನಾಥನ ದರ್ಶನ ಪಡೆದರೆ ಪುಣ್ಯ ಲಭಿಸುವುದು ಎಂದು ನಂಬಿಕೆ ಇದೆ. ನೀವು ಶ್ರೀನಿವಾಸ ನ ದರ್ಶನ ಪಡೆಯಿರಿ. ಪುಣ್ಯ ನಿಮಗೂ ಲಭಿಸಲಿ..