Advertisements

ಚಿನ್ನದ ಬೆಲೆಯಲ್ಲಿ ಬಾರಿ ಕು’ಸಿತ! ಅಂಗಡಿಗಳಲ್ಲಿ ಕ್ಯೂ ನಿಂತ ಜನರು..

Kannada Mahiti

ನಮಸ್ತೆ ಸ್ನೇಹಿತರೆ, ಚಿನ್ನದ ಬೆಲೆ ಸಿಕ್ಕಾಪಟ್ಟೆ ಕಡಿಮೆ ಆಗಿದೆ. ಹೌದು ಸ್ನೇಹಿತರೆ, ನಾವು ಹಲವು ಬಾರಿ ಚಿನ್ನದ ಬೆಲೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಆದರೆ ಯಾವತ್ತೂ ಚಿನ್ನದ ಬೆಲೆ ಇಷ್ಟೊಂದು ಇಳಿದಿರಲಿಲ್ಲ ಜೊತೆಗೆ ನಿಮ್ಮ ಬಳಿ ಚಿನ್ನವಿದ್ದರೆ SBI ನವರು 5 ಲಕ್ಷದಿಂದ 50 ಲಕ್ಷದವರೆಗೆ ನಿಮಗೆ ಹಣ ನೀಡಲಿದ್ದಾರೆ. ಏನು ಈ ಸುದ್ದಿ.. ಚಿನ್ನ ದಿಢೀರನೆ ಇಷ್ಟೊಂದು ಇಳಿಯಲು  ಕಾರಣವಾದರ್ರೂ ಏನು. ಈಗ ಚಿನ್ನದ ಬೆಲೆ ಎಷ್ಟಾಗಿದೆ ಎಲ್ಲವನ್ನು ತಿಳಿದುಕೊಳ್ಳೋಣ.. ಹಲವು ದಿನಗಳಿಂದ ನ್ಯೂಸ್ ಚಾನಲ್ ಗಳಲ್ಲಿ ಎಲ್ಲದರಲ್ಲೂ ಕೂಡ ಪೆಟ್ರೋಲ್ ನ ಬೆಲೆ ಏರುತ್ತಿದೆ ಎಂದು ತಿಳಿಸುತ್ತಿದ್ದಾರೆ.

Advertisements

ಆದರೆ ಚಿನ್ನದ ಬೆಲೆ ಇಳಿದಿರೋದನ್ನ ಯಾರು ಕೂಡ ತಿಳಿಸುತ್ತಿಲ್ಲ.. ಸ್ನೇಹಿತರೆ ಕಳೆದ 15 ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಇಳಿಯುತ್ತಲೇ ಇದೆ. ಮತ್ತೊಂದು ಕಡೆ SBI ಬ್ಯಾಂಕಿನವರು ಒಳ್ಳೆಯ ಬಡ್ಡಿದರದ ಜೊತೆಗೆ ಯಾವುದೇ ಕಾಗದ ಪತ್ರಗಳು ಕೇಳದಯೆ ತಮ್ಮ ಗ್ರಾಹಕರಿಗೆ 5 ರಿಂದ 50 ಲಕ್ಷದವರೆಗೆ ಚಿನ್ನದ ಮೇಲೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಮಾಡಿದ್ದಾರೆ.. SBI ನವರು ಚಿನ್ನದ ಮೇಲಿನ ಸಾಲವನ್ನು ವರ್ಷಕ್ಕೆ ಕೇವಲ 7.5 ಪರ್ಸೆಂಟ್ ಗೆ ಇಳಿಸಿದ್ದಾರೆ. ಮತ್ತೊಂದೆಡೆ ಪ್ರತಿದಿನವೂ ಕೂಡ 200 ಮತ್ತು 300 ರೂಪಾಯಿ ಇಳಿಯುತ್ತಿರುವ ಚಿನ್ನದ ಬೆಲೆ ಈಗ ಮತ್ತಷ್ಟು  ಇಳಿಯುತ್ತಿದೆ.

ಇದಕ್ಕೆ ಕಾರಣ ಕಚ್ಚಾ ತೈಲದ ಬೆಲೆ ಜ್ಯಾಸ್ತಿ ಆಗುತ್ತಿರುವುದು.. ಶೇರ್ ಮಾರ್ಕೇಟ್ ಸೇರಿದಂತೆ ಚಿನ್ನದ ಮೇಲೆ ಹೂಡಿಕೆ ಕಡಿಮೆಯಾಗಿದೆ. ಇವತ್ತು ಬೆಂಗಳೂರಿನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4250 ರೂಪಾಯಿ ಆಗಿದೆ.. ಅಂದರೆ 10 ಗ್ರಾಂಗೆ 42500 ರೂಪಾಯಿ ಆಗಿದೆ. ಇಷ್ಟೊಂದು ದಿಢೀರನೆ ಚಿನ್ನದ ಬೆಲೆ ಕಡಿಮೆಯಾಗಿರಲಿಲ್ಲ.. ಇನ್ನೂ ಅರ್ಥಿಕ ವಿಶ್ಲೇಷಕರ ಪ್ರಕಾರ ಮಾರ್ಚ್ ತಿಂಗಳಲ್ಲಿ ಚಿನ್ನದ ಬೆಲೆ 3800 ಕ್ಕೆ ಇಳಿಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಚಿನ್ನದ ಬೆಲೆ ಎಷ್ಟು ಇಳಿಯಬೇಕು ಎಂಬುದನ್ನು ನಿಮ್ಮ ಅನಿಸಿಕೆ ತಿಳಿಸಿ‌.