Advertisements

ರಾತ್ರೋರಾತ್ರಿ ಕು’ಸಿತ ಕಂಡ ಚಿನ್ನದ ಬೆಲೆ. ಕೇಳಿದರೆ ಫುಲ್ ಕುಷಿ ಆಗ್ತೀರಾ! ಮತ್ತೆ ಇಷ್ಟು ಕಡಿಮೆಗೆ ಚಿನ್ನ ಸಿಗೊಲ್ಲ..

Kannada Mahiti

ನಮಸ್ತೆ ಸ್ನೇಹಿತರೆ, ನೀವೇನಾದ್ರೂ ಚಿನ್ನ ಬೆಳ್ಳಿ ತಗೋಬೇಕು ಅಂತಿದ್ರೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಅಂದರೆ ಇದಕ್ಕಿಂತ ಸರಿಯಾದ ಸಮಯ ಇಲ್ಲಾ.. ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕೊನೆಗೂ ಬಾರಿ ಇಳಿಕೆಯಾಗಿದೆ. ಸತತ 5 ದಿನದಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಬಂದಿದ್ದು ಇದೀಗ ಚಿನ್ನ 10 ಗ್ರಾಂ ಗೆ ಎಷ್ಟಾಗಿದೆ, ಈಗಲೇ ಚಿನ್ನ ಬೆಳ್ಳಿ ತೆಗೆದುಕೊಳ್ಳಬಹುದಾ. ಹಾಗಾದರೆ ಇಂದಿನ ಬೆಲೆ ಏನು ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು ಎಲ್ಲವನ್ನು ತಿಳಿಯೋಣ.. ಮಾರ್ಚ್ ತಿಂಗಳ ಆರಂಭದಲ್ಲಿ ಚಿನ್ನ ಬೆಳ್ಳಿಯ ಬೆಲೆ ಆಕಾಶಕ್ಕೆ ಏರಿತ್ತು.

Advertisements

22 ಕ್ಯಾರೇಟ್ 10 ಗ್ರಾಂ ಒಡವೆ ಚಿನ್ನದ ಬೆಲೆ 44 ಸಾವಿರ ರೂಪಾಯಿ ಇದ್ದರೆ 10 ಗ್ರಾಂ 24 ಕ್ಯಾರೇಟ್ ಚಿನ್ನದ ವೆಲೆ 49 ಸಾವಿರ ರೂಪಾಯಿ ಗ’ಡಿದಾಟಿತ್ತು.. ಇದರ ಜೊತೆ ಬೆಳ್ಳಿಯ ಬೆಲೆಯೂ ಕೂಡ ಒಂದು ಕೇಜಿಗೆ 70 ಸಾವಿರ ಆಗಿತ್ತು. ಚೀನಾ ಖಾ’ಯಿಲೆ ಲಾ’ಕ್ ಡೌನ್ ನಿಂದಾಗಿ ಭಾರತದ ಆರ್ಥಿಕ ಪರಿಸ್ಥಿತಿಯೂ ಕೂಡ ಇಡೀ ವೀಶ್ವದ ಅರ್ಥಿಕ ಪರಿಸ್ಥಿತಿ ಪಾ’ತಾ’ಳಕ್ಕೆ ಬಿದ್ದಿದ್ದರು ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಏರುತ್ತಲೇ ಸಾಗಿತ್ತು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಚಿನ್ನದ ಮಾರುಕಟ್ಟೆಯನ್ನ ನಂಬಬಹುದು ಎಂದು ಎಲ್ಲರೂ ಚಿನ್ನದ ಮೇಲೆ ಹೂಡಿಕೆ ಮಾಡಿದ ಪರಿಣಾಮ ಚಿನ್ನದ ಬೆಲೆ ಆಕಾಶದ ಎತ್ತರಕ್ಕೆ ಏರಿತ್ತು..

ಇದೀಗ ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಎಲ್ಲಾ ಮಾರುಕಟ್ಟೆಗಳು ಚೇತರಿಕೆ ಕಾಣುತ್ತಿದ್ದು ಚಿನ್ನದ ಬೆಲೆಯಲ್ಲಿ ಇಣಿಕೆ ಕಾಣುತ್ತಿದೆ.. ಕಳೆದ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯಾಗುತ್ತಿದ್ದು.. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. 22 ಕ್ಯಾರೇಟ್ ನ ಹತ್ತು ಗ್ರಾಂ ಒಡವೆ ಚಿನ್ನದ ಬೆಲೆ 41 ಸಾವಿರ ರೂಪಾಯಿ ಆಗಿದೆ.. 24 ಕ್ಯಾರೇಟ್ ಶುದ್ಧ ಚಿನ್ನದ ಹತ್ತು ಗ್ರಾಂ ನ ಬೆಲೆ 45 ಸಾವಿರ ರುಪಾಯಿ ಆಗಿದೆ. ಇನ್ನೂ ಬೆಳ್ಳಿಯ ಬೆಲೆಯಲ್ಲಿಯೂ ಕೂಡ 4 ಸಾವಿರದಷ್ಟು ಇಳಿಕೆ ಕಂಡು ಬಂದಿದ್ದು.. ಒಂದು ಕೇಜಿಯ ಬೆಳ್ಳಿಯ ಬೆಲೆ ಇದೀಗ 66ಸಾವಿರ ರೂಪಾಯಿ ಆಗಿದೆ. ನೀವು ಏಪ್ರಿಲ್ ತಿಂಗಳಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ತುಂಬಾನೆ ಒಳ್ಳೆಯದು.