Advertisements

ಒಂದೇ ದಿನ 8 ಸಾವಿರ ಕುಸಿದ ಚಿನ್ನ ಬೆಲೆ! ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಬಾರಿ ಇಳಿಕೆ ಕಾಣುತ್ತಿದೆ.. ಹೌದು ಸ್ನೇಹಿತರೆ ದೇಶದಲ್ಲಿ ಚೀನ ಖಾ’ಯಿಲೆ ಕೇ’ಸ್ ಜ್ಯಾಸ್ತಿ ಆಗುತ್ತಿದ್ದು ಮತ್ತೆ ಮಿನಿ ಲಾಕ್ ಡೌನ್ ಮಾಡಬಹುದು. ಆದರೆ ಇಂದು ಸರ್ಕಾರ ನಿರ್ದಾರ ಮಾಡುತ್ತಿದ್ದಂತೆಯೇ ಚಿನ್ನದ ಬೆಲೆ ಪಾತಾಳಕ್ಕೆ ಕು’ಸಿದಿದೆ. ಕರ್ನಾಟಕದಲ್ಲಿ ಇವತ್ತು 100 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ.. ಚಿನ್ನ ಖರೀದಿ ಮಾಡಲು ಸೂಕ್ತ ಸಮಯ ಯಾವುದು ಎಂದು ನೋಡೋಣ. ಸ್ನೇಹಿತರೆ ಇವತ್ತಿಗೆ ಮೊದಲ ಬಾರಿಗೆ ಲಾಕ್ ಡೌನ್ ಘೊಷಣೆಯಾಗಿ ಒಂದು ವರ್ಷ ಮುಗಿದಿದೆ.. ಕಳೆದ ವರ್ಷ ಈ ಸಮಯದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಕೇವಲ 3600 ಇತ್ತು.

Advertisements

ಆದರೆ ಯಾವಾಗ ಲಾಕ್ ಡೌನ್ ಶುರುವಾಯಿತೋ ಚಿನ್ನದ ಬೆಲೆ ಗಗನಕ್ಕೆ ಏರಿ ಹೋಯಿತು.. ಇನ್ನು ತಿಂಗಳುಗಳು ಕಳೆದಂತೆ ಹತ್ತು ಗ್ರಾಂ ಚಿನ್ನದ ಬೆಲೆ 55000 ರೂಪಾಯಿ ಕೂಡ ದಾಟಿ ಬಿಟ್ಟಿತು. ಆದರೆ ಯಾವಾಗ ಈ ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿದರೋ ಆ ಗಳಿಗೆಯಿಂದ ಚಿನ್ನದ ಬೆಲೆ ಕುಸಿಯುತ್ತಾ ಹೋಯಿತು.. ಇದು ನಿಮಗೆ ಗೊತ್ತಿರುವ ವಿಷಯಾನೆ. ಇನ್ನೂ ಮತ್ತೆ ಎರಡನೇ ಬಾರಿಗೆ ಚೀನಾ ಖಾ’ಯಿಲೆ ಕೇ’ಸ್ ಗಳು ಮತ್ತೆ ಜ್ಯಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಚಿನ್ನದ ಬೆಲೆಯೂ ಪ್ರತಿದಿನವೂ ಕು’ಸಿತ ಕಾಣುತ್ತಿದೆ..

ಇನ್ನೂ ಎಪ್ರಿಲ್ ತಿಂಗಳು ಬರುತ್ತಿದ್ದು ಮದುವೆ ಸಮಾರಂಭಗಳು ಜ್ಯಾಸ್ತಿ ಆಗುತ್ತಿವೆ. ಇನ್ನೂ ಇವತ್ತು ಕರ್ನಾಟಕದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4180 ರೂಪಾಯಿ. ಅಂದರೆ 10 ಗ್ರಾಂ ಗೆ 41,800 ರೂಪಾಯಿ ಆಗಿದೆ.. ಇನ್ನೂ ಆರ್ಥಿಕ ತಜ್ಞರ ಪ್ರಕಾರ ಚಿನ್ನ ಖರೀದಿ ಮಾಡಲು ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ಮತ್ತೆ ಏನಾದರೂ ಮಿನಿ ಲಾಕ್ ಡೌನ್ ಜಾರಿ ಆದರೆ ಮತ್ತೆ ಚಿನ್ನದ ಬೆಲೆ ಜ್ಯಾಸ್ತಿ ಆಗುತ್ತದೆ.. ಅದಕ್ಕೆ ಚಿನ್ನ ಖರೀದಿ ಮಾಡಲು ಇದೇ ಸೂಕ್ತವಾದ ಸಮಯ. ಇನ್ನೂ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಾದರೆ ನೀವು ಚಿನ್ನವನ್ನು ಖರೀದಿ ಮಾಡುತ್ತೀರಾ ತಿಳಿಸಿ.