Advertisements

ಭರ್ಜರಿ ಗುಡ್ ನ್ಯೂಸ್..ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ! ಇಂದಿನ ಚಿನ್ನದ ಬೆಲೆ ಏನಿದೆ ನೋಡಿ..

Kannada Mahiti

ಸ್ನೇಹಿತರೇ, ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಅದರಲ್ಲೂ ಮಹಿಳಾಮಣಿಗಳಂತೂ ಚಿನ್ನದ ಬೇರೆ ಬೇರೆ ರೀತಿಯ ಒಡವೆಗಳನ್ನ ಕೊಳ್ಳುವುದರ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ. ಆದರೆ ಇಲ್ಲಿಯವರೆಗೂ ಚಿನ್ನದ ಬೆಲೆ ಹೆಚ್ಚಿದ್ದ ಕಾರಣ ಮಧ್ಯಮವರ್ಗದವರ ಚಿನ್ನದ ಆಸೆ ಕಬ್ಬಿಣದ ಕಡಲೆ ಕಾಯಿಯಂತಾಗಿತ್ತು. ಆದರೆ ಈಗ ಚಿನ್ನ ಕೊಳ್ಳುವವರಿಗೆ ಸಕಾಲ. ಹೌದು, ಗಗನಕ್ಕೇರಿದ್ದ ಚಿನ್ನದ ಬೆಲೆ ಕಳೆದ ನಾಲ್ಕೈದು ದಿನಗಳಿಂದ ಬಾರಿ ಅಂತರದಲ್ಲಿ ಕುಸಿಯುತ್ತಲಿದ್ದು ಕೊಳ್ಳುವವರಿಗೊಂಡು ಇದಕ್ಕಿಂತ ಒಳ್ಳಯ ಸಮಯ ಬರೋದಿಲ್ಲ.

Advertisements

ಇತ್ತೀಚೆಗಷ್ಟೇ ಕೇಂದ್ರಸರ್ಕಾರ ತಾನು ಮಂಡಿಸಿದ ಬಜೆಟ್ ನಳ್ಳಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನ ಕಡಿಮೆ ಮಾಡಿದೆ. ಈ ಕಾರಣದಿಂದಲೇ ಚಿನ್ನದ ಬೆಲೆ ನಾಲ್ಕೈದು ದಿನಗಳಿಂದ ಸತತವಾಗಿ ಕುಸಿಯುತ್ತಲಿದ್ದು ಚಿನ್ನ ಕೊಳ್ಳುವವರಿಗೆ ಇದಕ್ಕಿಂತ ಖುಷಿ ವಿಷಯ ಬೇರೆ ಇಲ್ಲ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದಿನ ಶುಕ್ರವಾರದ ಚಿನ್ನದ ಧರ ಏನಿದೆ ಅಂತ ನೋಡೋಣ ಬನ್ನಿ.. 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4838ರೂ ಇದೆ. ಇನ್ನು ಇದೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 48,380ರೂ ಇದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ ಮೇಲೆ 600 ರೂಗಳು ಇಳಿಕೆ ಕಂಡಿದ್ದು sಸದ್ಯದ ಚಿನ್ನದ ಬೆಲೆ 43750 ರೂಪಾಯಿ ಇದೆ. ಕೇವಲ ಚಿನ್ನದ ಬೆಲೆ ಮಾತ್ರವಲ್ಲದೇ, ಬೆಳ್ಳಿಯ ಬೆಲೆಯಲ್ಲೂ ಕೂಡ ಇಳಿಕೆ ಕಂಡಿದೆ. ಇನ್ನು ಒಂದು ಕೆಜಿ ಬೆಳ್ಳಿಗೆ ಸದ್ಯದ ಬೆಲೆ 68000 ರೂಪಾಯಿ ಇದೆ. ಬರೋಬ್ಬರಿ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 4200 ರೂ ಗಳೂ ಕಡಿಮೆಯಾಗಿದ್ದು ದೇಶದ ಕೆಲವು ನಗರಗಳಲ್ಲಿ 68,000 ಬೆಲೆ ಇದ್ದರೆ, ಬೆಂಗಳೂರಿನಲ್ಲಿ ಒಂದು ಕೆಜಿಯ ಬೆಳ್ಳಿಯ ಬೆಲೆ 72,200ರೂ ಇದೆ.