Advertisements

ರಾತ್ರೋರಾತ್ರಿ ಒಂದೇ ಬಾರಿಗೆ ದಿಡೀರ್ ಕು’ಸಿದ ಚಿನ್ನದ ಬೆಲೆ.. ಚಿನ್ನ 1 ಗ್ರಾಂ ಎಷ್ಟು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಚಿನ್ನದ ಬೆಲೆ ಸಿಕ್ಕಾಪಟ್ಟೆ ಇಳಿದಿದೆ.. ನಾವು ಹಲವು ಬಾರಿ ಚಿನ್ನದ ಬೆಲೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಆದರೆ ಯಾವತ್ತೂ ಚಿನ್ನದ ಬೆಲೆ ಇಷ್ಟೊಂದು ಇಳಿದಿರಲಿಲ್ಲ.. ಜೊತೆಗೆ ನಿಮ್ಮ ಬಳಿ ಚಿನ್ನವಿದ್ದರೆ SBI ಬ್ಯಾಂಕ್ ನವರು 5 ಲಕ್ಷದಿಂದ 50 ಲಕ್ಷ ರುಪಾಯಿವರೆಗೆ ನಿಮಗೆ ಹಣ ನೀಡಲಿದ್ದಾರೆ. ಏನಿದು ಸುದ್ದಿ.. ಚಿನ್ನ ದಿಡೀರ್ ಇಷ್ಟೊಂದು ಇಳಿಯಲು ಕಾರಣವೇನು, ಈಗ ಚಿನ್ನದ ಬೆಲೆ ಎಷ್ಟಾಗಿದೆ ಎಂದು ನೋಡೊಣ.. ಹಲವು ದಿನಗಳಿಂದ ನ್ಯೂಸ್ ಚಾನೆಲ್ ಗಳಲ್ಲಿ ಎಲ್ಲದರಲ್ಲೂ ಕೂಡ ಪೆಟ್ರೋಲ್ ನ ಬೆಲೆ ಏರಿಕೆ ಆಗುತ್ತಿರುವುದು, ಪೆಟ್ರೋಲ್ ನ ಬೆಲೆ 100 ಗಡಿ ದಾಟಿದೆ ಎಂದು ತೋರಿಸುತ್ತಿದ್ದಾರೆ.

Advertisements

ಆದರೆ ಚಿನ್ನದ ಬೆಲೆ ಇಳಿದಿರೋದನ್ನ ಯಾರು ಕೂಡ ಗಮನಿಸಿಯೇ ಇಲ್ಲ.. ಹೌದು ಸ್ನೇಹಿತರೆ ಕಳೆದ 15 ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಇಳಿಯುತ್ತಲೇ ಇದೆ. ಮತ್ತೊಂಡು ಕಡೆ SBI ಅವರು ಒಳ್ಳೆಯ ಬಡ್ಡಿದರದ ಜೊತೆಗೆ ಯಾವುದೇ ಕಾಗದ ಪಾತ್ರಗಳು ಕೇಳದೆಯೇ ತಮ್ಮ ಗ್ರಾಹಕರಿಗೆ 50 ಲಕ್ಷ ರುಪಾಯಿ ವರೆಗೆ ಚಿನ್ನದ ಮೇಲೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಮಾಡಿದ್ದಾರೆ.. SBI ನವರು ಚಿನ್ನದ ಮೇಲಿನ ಸಾಲವನ್ನು ವರ್ಷಕ್ಕೆ ಕೇವಲ 7.50 ಪರ್ಸೆಂಟ್ ಗೆ ಇಳಿಸಿದ್ದಾರೆ.

ಮತ್ತು ಯಾವುದೇ ಬೇರೆ ಶುಲ್ಕ ಇರುವುದಿಲ್ಲ. ಮತ್ತೊಂದೆಡೆ ಪ್ರತಿ ದಿನವು ಕೂಡ 200 ರಿಂದ 300 ರ ವರೆಗೂ ಇಳಿಯುತ್ತಿರುವ ಚಿನ್ನದ ಬೆಲೆ ಈಗ ಮತ್ತಷ್ಟು ಇಳಿಯುತ್ತಿದೆ. ಇದಕ್ಕೆ ಕಾರಣ ಕ’ಚ್ಚಾ ತೈಲದ ಬೆಲೆ ಏರುತ್ತಿರುವುದು.. ಶೇರ್ ಮಾರ್ಕೆಟ್ ಸೇರಿದಂತೆ ಚಿನ್ನದ ಮೇಲೆ ಹೂಡಿಕೆ ಕಡಿಮೆಯಾಗಿದೆ. ಇದರಿಂದ ಚಿನ್ನದ ಬೆಲೆ ಬೆಂಗಳೂರಿನಲ್ಲಿ 1 ಗ್ರಾಂಗೆ ಇವತ್ತು 4,326 ರೂಪಾಯಿ ಆಗಿದೆ. ಇನ್ನೂ ಆರ್ಥಿಕರ ವಿಶ್ಲೇಷಕರ ಪ್ರಕಾರ ಮಾರ್ಚ್ ತಿಂಗಳಲ್ಲಿ ಚಿನ್ನದ ಬೆಲೆ 3800 ಕ್ಕೆ ಇಳಿಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.. ನಿಮ್ಮ ಪ್ರಕಾರ 1 ಗ್ರಾಂಗೆ ಚಿನ್ನದ ಬೆಲೆ ಇನ್ನೂ ಎಷ್ಟು ಇಳಿಯಬೇಕು ಎನ್ನುವುದನ್ನು ತಿಳಿಸಿ.