ನಿಮ್ಮ ಟೂತ್ಪೇಸ್ಟ್ನ ಬಣ್ಣವನ್ನು ನೋಡಿದ್ದೀರಾ? ಕನ್ಫ್ಯೂಸ್ ಆಗ್ಬೇಡಿ ನಾವು ಟೂತ್ಪೇಸ್ಟ್ ಬ್ಯಾಕ್ ಕವರ್ ಬಗ್ಗೆ ಮಾತಾಡ್ತಾಯಿದ್ದೀವಿ. ಏನಿದು ಗೊಂದಲ ಅಂತ ಆಲೋಚಿಸಬೇಡಿ ಈ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸ್ತೀವಿ. ಸಾಮಾನ್ಯವಾಗಿ ಪ್ರತಿನಿತ್ಯ ಟೂತ್ಪೇಸ್ಟ್ ಬಗ್ಗೆ ಬರುವ ಒಂದೊಂದು ಜಾಹಿರಾತನ್ನು ನೋಡುತ್ತಾ ಇರುತ್ತೀರಿ. ಸೆಲೆಬ್ರ್ರಿಟಿಗಳಿಂದ ಹಿಡಿದು, ಕ್ರಿಕೆಟ್ ಆಟಗಾರರು ಎಲ್ಲ ಒಂದೊಂದು ಬ್ರಾಂಡ್ನ ಟೂತ್ಪೇಸ್ಟ್ ನ್ನು ಪ್ರಮೋಟ್ ಮಾಡುತ್ತಿರುತ್ತಾರೆ, ಇವುಗಳನ್ನು ನೋಡಿ ನಾವು ಕೂಡ ಟೂತ್ಪೇಸ್ಟ್ ಖರೀದಿಸುತ್ತೇವೆ. ಆದರೆ ನಿಜವಾಗಿಯೂ ಟೂತ್ಪೇಸ್ಟ್ ಪರ್ಚೆಸ್ ಮಾಡಲು ನೋಡಬೇಕಾದ ವಿಚಾರ ಏನು ಗೊತ್ತಾ.. ಟೂತ್ಪೇಸ್ಟ್ ನ ಒಂದೊಂದು ಟ್ಯೂಬ್ ಹಿಂದೆ ಒಂದೊಂದು ಕಲರ್ ಇರುತ್ತದೆ, ಆ ಕಲರ್ ಆಧಾರದ ಮೇಲೆ ಖರೀದಿಸಬೇಕು..
[widget id=”custom_html-3″]

ಹಸಿರು, ನೀಲಿ, ರೆಡ್, ಬ್ಲಾಕ್ ಕಲರ್ ಇರುತ್ತದೆ, ಯಾವಾಗಲಾದರೂ ಒಮ್ಮೆ ಈ ಕಲರ್ ಯಾಕೆ ಹಾಕಿದ್ದಾರೆ ಅಂತ ಯೋಚನೆ ಮಾಡಿದ್ದೀರಾ? ಈ ಒಂದೊಂದು ಕಲರ್ ಸಹ ಒಂದೊಂದು ವಿಚಾರವನ್ನು ತಿಳಿಸುತ್ತದೆ. ಎಸ್ ಟ್ಯೂಬ್ನ ಹಿಂದೆ ಗ್ರೀನ್ ಇದ್ದರೆ, ಅದು ಸಂಪೂರ್ಣ ನೈಸರ್ಗಿಕದತ್ತವಾಗಿರುತ್ತದೆ, ಈ ಟೂತ್ಪೇಸ್ಟ್ ನ್ನು ನಿಸರ್ಗದಲ್ಲಿ ಸಿಗುವ ಗಿಡಗಳಿಂದ, ಸಸಿಗಳಿಂದ ತಯಾರಿಸುತ್ತಾರೆ ಅಂದರ್ಥ, ಒಂದೊಮ್ಮೆ ಬ್ಲೂ ಬಣ್ಣ ಇದ್ದರೆ ಅದು ನ್ಯಾಚುರಲ್ ಹಾಗೂ ಮೆಡಿಸನ್ ಮಿಶ್ರಿತವಾಗಿರುತ್ತದೆ, ಅಂದರೆ ಇಲ್ಲಿ ನಿಸರ್ಗದ ಗಿಡಗಳ ಜೊತೆಗೆ ಸ್ವಲ್ಪ ಮಟ್ಟಿಗೆ ಮೆಡಿಸನ್ ಸಹ ಮಿಶ್ರಿಸಿರುತ್ತಾರೆ. ಇನ್ನು ಟೂತ್ಪೇಸ್ಟ್ನ ಟ್ಯೂಬ್ ಹಿಂದೆ ರೆಡ್ ಇದ್ದರೆ ಅದರಲ್ಲಿ ನೈಸರ್ಗಿಕವಾದ ಗಿಡಗಳ ಮಿಶ್ರಣದ ಜೊತೆಗೆ ಕೆ’ಮಿ’ಕಲ್ಸ್ ಸಹ ಮಿ’ಕ್ಸ್ ಆಗಿರುತ್ತದೆ.
[widget id=”custom_html-3″]

ಇನ್ನು ಒಂದೊಮ್ಮೆ ನಿಮ್ಮ ಟೂತ್ಪೇಸ್ಟ್ ಟ್ಯೂಬ್ ಹಿಂದೆ ಬ್ಲಾಕ್ ಇದ್ದರೆ ಅದನ್ನು ಕೊಳ್ಳುವಾಗ ನೀವು ಇನ್ನೊಮ್ಮೆ ಯೋಚಿಸಬೇಕು. ಯಾಕೆ ಅಂತ ಗಾಬರಿಗೊಳಗಾಗಬೇಡಿ ಟೂತ್ಪೇಸ್ಟ್ ಟ್ಯೂಬ್ ಹಿಂದೆ ಕಪ್ಪು ಬಣ್ಣವಿದ್ದರೆ ಅದು ಸಂಪೂರ್ಣವಾಗಿ ಕೆ’ಮಿಕ’ಲ್ಸ್ ಇಂದಾನೆ ತಯಾರಿಸಿರುತ್ತಾರೆ ಅಂತ ಅರ್ಥ, ಸ್ನೇಹಿತರೇ ಈ ರೀತಿಯ ಟೂತ್ ಪೇಸ್ಟ್ಗಳು ನಿಜಕ್ಕೂ ಡೇಂ’ಜ’ರಸ್ ಆಗಿರುತ್ತದೆ, ಯಾಕಂದ್ರೆ ಇವುಗಳಲ್ಲಿ ಯಾವುದೇ ರೀತಿಯ ನೈಸರ್ಗಿಕವಾದ ಸಸಿ ಗಿಡ ಬಳ್ಳಿಗಳ ಮಿ’ಶ್ರಣವಿರುವುದಿಲ್ಲ, ಬದಲಾಗಿ ಕೇವಲ ಕೆ’ಮಿಕ’ಲ್ಸ್ಗಳು ಇರುತ್ತದೆ. ನೋಡಿದ್ರಲಾ ಇದಿಷ್ಟು ಬಣ್ಣಗಳು ಸಾಮಾನ್ಯವಾಗಿ ಒಂದು ಟೂತ್ಪೇಸ್ಟ್ ಟ್ಯೂಬ್ ಹಿಂದೆ ಇರುತ್ತದೆ, ಟೂತ್ಪೇಸ್ಟ್ನ್ನು ಕೇವಲ ದೊಡ್ಡವರು ಮಾತ್ರವಲ್ಲದೇ ಮಕ್ಕಳು ಸಹ ಉಪಯೋಗಿಸುತ್ತಾರೆ, ಹಾಗಾಗಿ ನಾವು ಟೂತ್ಪೇಸ್ಟ್ ಕೊಳ್ಳುವ ಮುನ್ನ ಆದಷ್ಟು ಎ’ಚ್ಚ’ರಿಕೆಯಿಂದ ಇರಬೇಕು.