Advertisements

ಹಾವಿನ ದ್ವೇಷಕ್ಕೆ ಹೆದರಿ ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿ ವಾಸವಿದ್ದ ಮನೆಯನ್ನು ಖಾಲಿ ಮಾಡಿದ ಕನ್ನಡದ ಟಾಪ್ ನಟ..

Cinema

ಹಾವಿನ ದ್ವೇಷ 12 ವರುಷ ಎಂಬ ಹಾಡನ್ನು ನಾವು ಕೇಳಿದ್ದೇವೆ.. ಹಾವು ದ್ವೇಷ ಸಾಧಿಸುತ್ತದೆ ಅನ್ನೋದನ್ನ ಅಲ್ಲಿ ಇಲ್ಲಿ ಕೇಳುತ್ತೇವೆ ಮತ್ತು ಸಿನಿಮಾಗಳಲ್ಲಿ ನೋಡುತ್ತೇವೆ ಆದರೆ ಅದೇ ಹಾವಿನ ದ್ವೇ’ಷದ ಅನುಭವ ಸಿನಿಮಾ ನಟರಿಗೆ ಎದುರಾದರೆ ಪರಿಸ್ಥಿತಿ ಏನು. ಅಂತಹ ಸಂಕ’ಷ್ಟಕ್ಕೆ ಸಿಲುಕಿದ ನಟ ಮತ್ತು ನಟಿ ಯಾರು ಎಂದು ಈ ವಿಡಿಯೋದಲ್ಲಿ ನೊಡೋಣ.. ನಟಿ ಕುಶ್ಬು ಅವರು ತುಂಬಾ ಇಷ್ಟಪಟ್ಟು ಚೆನ್ನೈನ ಸಾಲಿಗ್ರಾಮದ ಅಬುಸಾಲೇ ಬೀದಿಯಲ್ಲಿ ಜಾಗ ಖರೀದಿ ಮಾಡಿ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡರು. ಮನೆ ಕಟ್ಟುವಾಗ ಅಲ್ಲಿ ಒಂದು ಹಾವಿನ ಹುತ್ತ ಇತ್ತು.. ಅದನ್ನು ಲೆಕ್ಕಿಸದೇ ಹುತ್ತವನ್ನು ಅಗೆದು ಅಲ್ಲೇ ಮನೆಯನ್ನು ಕಟ್ಟಿದರು ಕುಶ್ಬು ಕುಟುಂಬ.

[widget id=”custom_html-3″]

Advertisements

ಆದರೆ ಕಾಕತಾಳೀಯೆಂಬಂತೆ ಆ ಮನೆಗೆ ಬಂದ ಮೇಲೆ ನಟಿ ಕುಶ್ಬು ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದರು.. ಯಾಕೋ ಮನೆ ನಮಗೆ ಸರಿ ಹೋಗುತ್ತಿಲ್ಲ ಎಂದು ಭಾವಿಸಿದ ಖುಶ್ಬು ಅವರು ಮನೆಯನ್ನು ಖಾಲಿ ಮಾಡಿದರು.. ನಂತರ ಆ ಮನೆಯನ್ನು ಸೇಲ್ ಮಾಡಲು ಮುಂದಾದರು. ಆಗ ಹಾವಿನ ದ್ವೇ’ಷವನ್ನೆಲ್ಲಾ ನಂಬದ ಅರ್ಜುನ್ ಸರ್ಜಾ ಅವರು ಕುಶ್ಬು ಮನೆಯನ್ನು ಖರೀದಿ ಮಾಡಿದರು.‌. ತುಂಬಾ ಜನ ಆ ಮನೆಯನ್ನು ಖರೀದಿ ಮಾಡಬೇಡ ಎಂದು ಅರ್ಜುನ್ ಸರ್ಜಾ ಅವರಿಗೆ ಹೇಳಿದಾಗಿಯೂ ಅವರ ಮಾತಿಗೆ ಬೆಲೆ ಕೊಡದೇ ಕುಶ್ಬು ಮನೆಯನ್ನು ಕೊಂಡುಕೊಂಡರು. ಮನೆಗೆ ಹೋದ ಒಂದೇ ವಾರದಲ್ಲಿ ಮನೆಯಲ್ಲಿ ಹಾವುಗಳು ಕಾಣಿಸಿಕೊಂಡವು..

[widget id=”custom_html-3″]

ಹಾವುಗಳನ್ನು ನೋಡಿದ ಅರ್ಜುನ್ ಸರ್ಜಾ ಕುಟುಂಬ ಪೂಜೆಗಳನ್ನೆಲ್ಲಾ ಮಾಡಿಸಿದರು. ಆದರೆ ಹಾವು ಮನೆಯೊಳಗೆ ಕಾಣಿಸಿಕೊಳ್ಳುವುದು ನಿಲ್ಲಲಿಲ್ಲಾ.. ಅದರ ಮಧ್ಯೆ ಅರ್ಜುನ್ ಸರ್ಜಾ ಕೂಡ ಅರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡರು. ದಿನಗಳು ಕಳೆದಂತೆ ಎಲ್ಲೆಂದರೆ ಅಲ್ಲಿ ಹಾವುಗಳು ಕಾಣಿಸಿಕೊಂಡವು. ಹಾಗೆ ಹುತ್ತ ಕೂಡ ಮತ್ತೆ ಬೆಳೆಯಿತು.. ಬೇರೆ ವಿಧಿಯಿಲ್ಲದೆ ಕೊನೆಗೆ ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದ ಮನೆಯನ್ನು ಖಾಲಿ ಮಾಡಿದರು ಅರ್ಜುನ್ ಸರ್ಜಾ. ಈಗಲೂ ಆ ಮನೆಯಲ್ಲಿ ಹಾವುಗಳು ಇವೆ ಎಂದು ಹೇಳುವ ಅಲ್ಲಿ‌ನ ಜ‌ನ ಹುತ್ತ ಇದ್ದ ಸ್ಥಳದಲ್ಲಿ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿದ್ದಾರೆ.. ಇದೆಲ್ಲಾ ಕಾಕತಾಳೀಯವಾಗಿ ನಡೆದಿರಬಹದು. ಆದರೆ ಕಾರಣ ಮಾತ್ರ ಹಾವು.. ಹಾವು ದ್ವೇಷಿಸುತ್ತಾ ಎನ್ನುವುದು ಅವರ ನಂಬಿಕೆಗೆ ಬಿಟ್ಟಿದ್ದು.