Advertisements

ಟಾಪ್ ನಟಿಯಾಗಲು ತಂದೆ ತಾಯಿಯನ್ನೇ ತೊರೆದು.. ಸಿನಿಮಾ ರಂಗಕ್ಕೆ ಬಂದು ನಟಿಯಾದಳು.. ಆದರೆ ಈ ನಟಿಗೆ ಈಗ ಎಂಥ ಪರಿಸ್ಥಿತಿ ಬಂದಿದೆ ಗೊತ್ತಾ?

Cinema

ಸಿನಿಮಾರಂಗ ಎನ್ನುವುದು ಎಲ್ಲರನ್ನು ಕೂಡ ಕೈಬೀಸಿ ಕರೆಯುತ್ತದೆ ಆದರೆ ಅದರಲ್ಲಿ ಕೆಲವರನ್ನು ಮಾತ್ರ ತನ್ನಲ್ಲಿ ಇಟ್ಟುಕೊಳ್ಳುತ್ತದೆ.. ಸಿನಿಮಾ ರಂಗದಲ್ಲಿ ನಟಿ ಆಗ್ಬೇಕು ಎಂಬ ಕನಸನ್ನು ಹೊತ್ತು ಬಂದ ಈ ನಟಿಗೆ ಮುಂಬೈ ಎಂಬ ದೊಡ್ಡ ನಗರದಲ್ಲಿ ಆಗಿದ್ದೇನು ಗೊತ್ತಾ? ಮಿತಾಲಿಶ್ ಶರ್ಮಾ ಎಂಬ ಯುವತಿ ಸಿನಿಮಾಗಳಲ್ಲಿ ಅವಕಾಶ ಪಡೆದು ದೊಡ್ಡ ನಟಿಯಾಗಬೇಕು ಎಂದು ತನ್ನ ತಂದೆ ತಾಯಿಯನ್ನು ದಿಕ್ಕರಿಸಿ ಮಾಯಾನಗರಿ ಮುಂಬೈಗೆ ಬರುತ್ತಾರೆ.. ಮುಂಬೈಗೆ ಬಂದ ಯುವತಿ ಸಿನಿಮಾ ಅವಕಾಶಗಳಿಗಾಗಿ ತುಂಬಾ ಸುತ್ತಾಡಿದರು.. ಹಲವು ನಿರ್ದೇಶಕರು, ನಿರ್ಮಾಪಕರ ಬಳಿ ಕೇಳಿಕೊಂಡರು. ಇನ್ನೂ ಕೆಲವು ದಿನಗಳ ನಂತರ ಮಿತಾಲಿಶ್ ಶರ್ಮಾ ಅವರಿಗೆ ಬೋಜ್ ಪುರಿ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗುತ್ತದೆ.

[widget id=”custom_html-3″]

Advertisements

ಅದೇ ರೀತಿ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿಡುತ್ತಾರೆ.. ಆದರೆ ಮಿತಾಲಿಶ್ ಶರ್ಮಾ ಅವರಿಗೆ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಸಣ್ಣ ಪುಟ್ಟ ಪಾತ್ರಗಳಾದರು ಸಿಗುತ್ತವೆ ಅಂದುಕೊಂಡರು ಅವು ಕೂಡ ಸಿಗುತ್ತಿರಲಿಲ್ಲ.. ಈಗೆ ಸಿನಿಮಾಗಳಲ್ಲಿ ಒಂದು ಚೂರು ಅವಕಾಶಗಳಿಲ್ಲದೆ ತಲೆ ಕೆಡಸಿಕೊಂಡ ಮಿತಾಲಿಶ್ ಶರ್ಮಾ ಅವರು ಕೈನಲ್ಲಿದ್ದ ಹಣವನ್ನೆಲ್ಲಾ ಖರ್ಚು ಮಾಡಿಕೊಂಡಳು. ಬೇರೆ ಯಾವುದೇ ಕೆಲಸ ಮಾಡಲು ಇಷ್ಟವಿಲ್ಲದ ಈ ನಟಿಗೆ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಾಗುತ್ತದೆ.. ತನ್ನವರಿಲ್ಲದೆ, ಅವಕಾಶಗಳಿಲ್ಲದೇ, ಕೈಯಲ್ಲಿ ಹಣವಿಲ್ಲದೇ.. ಈ ನಟಿ ಕಷ್ಟಕರ ಸ್ಥಿತಿಗೆ ತಲುಪಿದಳು. ನಂತರ ಖಿ’ನ್ನ’ತೆಗೆ ಹೊಳಗಾದಳು, ನಾನು ಕಂಡ ಕನಸು ನನಸಾಗಲಿಲ್ಲವಲ್ಲ ಎಂದು ಮಾನಸಿಕ ಸ್ಥಿಮಿತ ಕಳೆದುಕೊಂಡಳು..

[widget id=”custom_html-3″]

ಒಂದು ತುತ್ತು ಅನ್ನಕ್ಕಾಗಿ ಭಿಕ್ಷೆ ಮಾಡುವುದಕ್ಕೆ ಕೂತಳು. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಈ ನಟಿ ಸಣ್ಣ ಪುಟ್ಟ ಕ’ಳ್ಳ’ತನ ಮಾಡಲು ಶುರುಮಾಡುತ್ತಾಳೆ.. ಒಮ್ಮೆ ಕ’ಳ್ಳ’ತನ ಮಾಡುವಾಗ ಈಕೆ ಪೋಲಿಸರ ಬಲೆಗೆ ಸಿಕ್ಕಿಕೊಳ್ಳುತ್ತಾಳೆ. ನಂತರ ಈಕೆಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ ಪೋಲಿಸರು ಮಾ’ನ’ಸಿಕ ಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತಾರೆ.. ನಂತರ ಚಿ’ಕಿ’ತ್ಸೆಗೆ ಆಸ್ಪತ್ರೆಗೆ ಕಳುಹಿಸುತ್ತಾರೆ. ನಂತರ ಮಿತಾಲಿಶ್ ಶರ್ಮಾ ಅವರ ಮನೆಯವರನ್ನು ಸಂಪರ್ಕಿಸಿ ವಿಷಯವನ್ನು ತಿಳಿಸುತ್ತಾರೆ.. ನಮ್ಮ ಜೀವನ ಅಂದುಕೊಂಡಂತೆ ಇರುವುದಿಲ್ಲ.

[widget id=”custom_html-3″]

ಏಳು ಬೀಳು ಸಹಜ.. ಅದರಲ್ಲೂ ನಾವು ಸಾಧನೆ ಮಾಡಲು ಹೊರಟಾಗ ತುಂಬಾ ಛಲ, ತಾಳ್ಮೆ ಬಹಳ ಮುಖ್ಯವಾಗಿ ನಮ್ಮಲ್ಲಿರಬೇಕು. ಯಾವುದೇ ಕಾರಣಕ್ಕೂ ಜೀವನದಲ್ಲಿ ಬರುವ ಕಷ್ಟಗಳಿಗೆ ಕಂಗೆಟ್ಟು.. ನನ್ ಜೀವನ ಇಷ್ಟೇ ಎಲ್ಲಾ ಮುಗಿದೋಯ್ತು ಎಂದು ಮಾನಸಿಕ ಖಿ’ನ್ನತೆಗೆ ಒಳಗಾಗ ಬಾರದು. ಸಿನಿಮಾ ಅವಕಾಶಗಳು ಸಿಗದೇ ಇದ್ದರೇನಂತೆ ಮಾಡಲು ನೂರಾರು ಕೆಲಸಗಳಿಗೆ.. ಸಾಧನೆಗೆ ಹಲವು ದಾರಿಗಳಿವೆ ಎಂದು ದೈರ್ಯ ತೆಗೆದುಕೊಂಡು ತಲೆ ಕೆಡಸಿಕೊಳ್ಳದೆ ಇದ್ದಿದ್ದರೆ ಈ ನಟಿ ಈ ದಿನ ಇಂತಹ ಪರಿಸ್ಥಿತಿಗೆ ಬರುತ್ತಿರಲಿಲ್ಲ.. ನಿಜ ತಾನೇ.. ನಿವೇನ್ ಹೇಳ್ತಿರಾ.