Advertisements

ಈ ನಟಿಯರ ಮಂಗಳಸೂತ್ರದ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ..

Cinema

ಮಂಗಳಸೂತ್ರ ಪ್ರತಿಯೊಬ್ಬ ಹೆಣ್ಣಿನ ಬದುಕಿನಲ್ಲಿ ಪವಿತ್ರವಾದದ್ದು. ಹೆಣ್ಣು ಗೃಹಿಣಿಯಾಗಿ ಹೋಗುವಾಗ ಆಕೆಯ ಆಂತರಿಕ ಹಾಗೂ ಬಾಹ್ಯ ಸೌಂದರ್ಯವನ್ನು ವೃದ್ಧಿಸುವುದೇ ಮಂಗಳಸೂತ್ರ. ನಮ್ಮ ಇತಿಹಾಸವನ್ನು ಸ್ವಲ್ಪ ಗಮನಿಸಿದ್ರೂ ಸಹ ಮಂಗಳಸೂತ್ರದ ಪ್ರಾಮುಖ್ಯತೆಯನ್ನು ಸವಿಸ್ತಾರವಾಗಿ ಹೇಳುತ್ತಾ ಬಂದಿರುವುದನ್ನು ಕಾಣಬಹುದು. ಈಗಿನ ಕಾಲದಲ್ಲಿ ಯಾರು ಯಾವ ರೀತಿ ತಾಳಿಯನ್ನು ಧರಿಸಿದ್ದಾರೆ. ಯಾವ ಸ್ಟೈಲ್ ಇದೆ, ಯಾವ ಡಿಸೈನ್ ಇದೆ, ಅನ್ನೋದನ್ನ ಬಹಳ ತಾಳೆ ಹಾಕುತ್ತಾರೆ. ಅದರಲ್ಲೂ ಆಫೀಸ್ ಹೋಗುವಾಗ ಒಂದು ರೀತಿ ತಾಳಿ ಹಾಕ್ತಾರೆ, ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗುವಾಗ ಬೇರೆ ರೀತಿಯ ತಾಳಿ ಹಾಕವುದನ್ನ ಕಾಣಬಹುದು.

[widget id=”custom_html-3″]

Advertisements

ಹೀಗಾಗಿ ಮಂಗಳಸೂತ್ರದ ಡಿಸೈನ್ ಮೇಲೆ ಮಹಿಳೆಯರ ಸದಾ ಗಮನ ಹರಿಸ್ತಾರೆ. ಹಾಗಾಗಿ ನಾವಿವತ್ತು ನಿಮಗೆ ಬಾಲಿವುಡ್ ಬೆಡಗಿಯರು ಎಷ್ಟು ದುಬಾರಿ ಬೆಲೆಯ ತಾಳಿ ಧರಿಸಿದ್ದಾರೆ ಎಂಬುದನ್ನು ಹೇಳ್ತೀವಿ ಬಾಲಿವುಡ್‌ನ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯರೈ ಅವರ ತಾಳಿಯ ಮೌಲ್ಯ,45 ಲಕ್ಷ ರೂಪಾಯಿ. ಹಾಗೇ ಭಾರತೀಯ ಕ್ರಿಕೆಟ್‌ನಲ್ಲಿ ಅಬ್ಬರಿಸ್ತಾ ಇರುವ ವಿರಾಟ್ ಕೊಹ್ಲಿಯ ವೈಫ್ ಅನುಷ್ಕಾ ಶರ್ಮಾ ಅವರ ಮಗಳಸೂತ್ರದ ಮೌಲ್ಯ 52ಲಕ್ಷ. ಕರಾವಳಿ ಕುವರಿ ಡಿಂಪಲ್ ಸುಂದರಿ ದೀಪಿಕಾ ಪಡುಕೋಣೆ ಅವರ ತಾಳಿಯ ಬೆಲೆ 20ಲಕ್ಷ. ಹಾಗೆನೇ ಪಾಪ್ ಗಾಯಕ ನಿಕ್ ಜೋನಾಸ್‌ನ್ನು ವರಿಸಿರುವ ಪ್ರಿಯಾಂಕ ಚೋಪ್ರಾ ಅವರು ಸಾಂಪ್ರಧಾಯಿಕವಾದ ಕರಿಮಣಿ ಧರಿಸಿದ್ದೂ, ಚಿನ್ನ ಬೆಳ್ಳಿ ಜೊತೆ ವಜ್ರದ ಲೇಪನವೂ ಇದೆ.

[widget id=”custom_html-3″]

ಆದರೆ ಈ ತಾಳಿಯ ನಿಖರವಾದ ಮೌಲ್ಯ ತಿಳಿದುಬಂದಿಲ್ಲ.
ಬಾಲಿವುಡ್ ಟೌನ್ ಅಲ್ಲಿ ಫಿಟ್‌ನೆಸ್‌ಗೆ ಇನ್ನೊಂದು ಹೆಸರೆಂದರೆ ಅದು ಶಿಲ್ಪಾ ಶೆಟ್ಟಿ. ಈ ಬಳುಕುವ ತಾರೆ ತೊಟ್ಟ ತಾಳಿ ಬೆಲೆ 30ಲಕ್ಷ. ಆಗಿನಿಂದ ಈಗಿನವರೆಗೂ ಪಡ್ಡೆಹುಡುಗರ ಮನಸ್ಸಲ್ಲಿ ತನ್ನ ಅದ್ಭುತವಾದ ಅಭಿನಯದ ಮೂಲಕ ಅಚ್ಚೊತ್ತಿರುವ ನಟಿ ಎಂದರೆ ಅದು ಕಾಜಲ್. 21ಲಕ್ಷಮೌಲ್ಯದ ಮಂಗಳಸೂತ್ರವನ್ನ ಕಾಜಲ್ ತೊಟ್ಟಿದ್ದಾರೆ. ನರ್ತನದಲ್ಲಿ ನೋಡುವ ಕಣ್ಣುಗಳ ದೃಷ್ಠಿ ಅತ್ತಿತ್ತ ಹೋಗದಂತೆ ಹಿಡಿದಿಡುವ ಮಾಧುರಿ ದೀಕ್ಷಿತ ಅವರು 8.50ಲಕ್ಷದ ಮಂಗಳಸೂತ್ರವನ್ನ ತೊಟ್ಟಿದ್ದಾರೆ.
ಸ್ನೇಹಿತರೇ ಇದಿಷ್ಟು ಬಿಟೌನ್‌ನಲ್ಲಿ ರಾರಾಜಿಸ್ತಾ ಇರುವ ಕೆಲ ಬಾಲಿವುಡ್ ಬೆಡಿಗಿಯರು ತೊಡುವ ಮಂಗಳಸೂತ್ರದ ಮೌಲ್ಯ. ಇವರಲ್ಲಿ ನಿಮ್ಮ ಫೇವರೇಟ್ ಯಾರು..