Advertisements

ಟ್ರಾಕ್ಟರ್ ಖರೀದಿಸುವ ಮುಂಚೆ ನೀವು ತಿಲಿದುಕೊಳ್ಳಲೇಬೇಕಾದ ಮಾಹಿತಿ! ನೋಡಿ..

Kannada Mahiti

ಪ್ರಿಯ ಓದುಗರೆ ರೈತನ ಮಿತ್ರ ಎರೆಹುಳು ಆದ್ರೆ ಇನ್ನೊಬ್ಬ ಸ್ನೇಹಿತ ಟ್ರ್ಯಾಕ್ಟರ್. ಹೌದು ಈ ಮೊದಲು ಎತ್ತುಗಳು ಇದ್ದವು ಆದರೆ ತಂತ್ರಜ್ಞಾನಕ್ಕೆ ಬಗ್ಗೆ ರೈತರು ಇದೀಗ ಡಾಕ್ಟರನ್ನ ಹೆಚ್ಚಾಗಿ ಬಳಸುತ್ತಿದ್ದಾರೆ. ಏಕೆಂದರೆ ಇದು ತಂತ್ರಜ್ಞಾನ ಯುಗ. ಹೀಗಿರುವಾಗ ನೀವು ಟ್ಯಾಕ್ಟರ್ ಕೊಳ್ಳಲ್ಲಿದ್ದೀರಾ? ಹಾಗಾದರೆ ಮೊದಲು ಈ ವಿಷಯಗಳನ್ನು ತಿಳಿಯಿರಿ. ಪ್ರಿಯಾ ರೈತ ಬಾಂಧವರೇ ಟ್ಯಾಕ್ಟರ್ ಖರೀದಿ ಮಾಡುವ ಮುನ್ನ ಈ ಪ್ರಮುಖ ಮಾಹಿತಿಯನ್ನು ತಿಳಿಯಲೇಬೇಕು. ಟ್ರ್ಯಾಕ್ಟರ್ ಯಾವುದೇ ಕಂಪನಿಯ ದಾಗಿರಲಿ ನಡೆಯುತ್ತದೆ. ಆದ್ರೆ ನೀವು ಯಾವ ಉದ್ದೇಶಕ್ಕೆ ಟ್ಯಾಕ್ಟರ್ ಖರೀದಿ ಮಾಡುತ್ತಿದ್ದೀರಿ ಎನ್ನುವುದು ಮೊದಲು ತಿಳಿಯಬೇಕು. ಅಂದ್ರೆ ಮನೆಗೆ ಮಾತ್ರ ಬಳಕೆ ಮಾಡುವುದು ಅಥವಾ ಬಾಡಿಗೆ ಬಿಡಲು ಎಂಬುದು ಮೊದಲು ತಿಳಿಯಬೇಕು.

Advertisements

ನಂತ್ರ ನಿಮ್ಮ ಮಣ್ಣಿನ ಗುಣಕ್ಕೆ ತಕ್ಕಂತೆ ಟ್ಯಾಕ್ಟರ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಗುಟು ಮಣ್ಣು,ಕಲ್ಲುಗಳಿಂದ ಕೂಡಿದ ಮಣ್ಣು, ಜಿಗಟು ಮಣ್ಣು ಹೀಗೆ ಮಣ್ಣಿನ ಗುಣ ಧರ್ಮದ ಮೇಲೆ ಇಂಜಿನ್ ಆಯ್ಕೆ ಇರುತ್ತದೆ. ಉಸುಕು ಮಿಶ್ರಿತ ಮಣ್ಣಿಗೆ 30ರಿಂದ 40 h.p ಇದ್ದರೆ ಸಾಕು. ಜಿಗಟು ಮಣ್ಣಿಗಾದರೆ 40-50 h. P ಆಯ್ಕೆ ಮಾಡಿಕೊಳ್ಳಬೇಕು. ನಂತರ ಟ್ಯಾಕ್ಟರ್ ಗೇಮ್ ಓಡಿಸುವ ಯಾವುದೇ ಅಟ್ಯಾಚ್ ಮೆಂಟ್ ಗೆ ಹೊಂದಿಕೆಯಾಗುವ ಇಂಜಿನ್ ಇರಬೇಕು. ಅಂದ್ರೆ ಟ್ರ್ಯಾಲಿ, ಎರಡರ ಮಡಿಕೆ, ಬಿತ್ತಣಿಕೆ ಯಂತ್ರಗಳ ಜೋಡಣೆ ಬಗ್ಗೆ ತಿಳಿಯಬೇಕು. ಮುಂದೆ ಬರುವ ಯಂತ್ರಗಳನ್ನು ತಿಳಿದು ಟ್ಯಾಕ್ಟರ್ ಅನ್ನು ಖರೀದಿ ಮಾಡಬೇಕು.

ನಂತರ ರಿಸೇಲ್ ವ್ಯಾಲ್ಯೂ ಮತ್ತು ಸುಲಭ ಸರ್ವಿಸ್ ಇರುವ ಟ್ಯಾಕ್ಟರ್ ಗಳನ್ನು ಖರೀದಿಸಬೇಕು ಅದರ ಭಾಗಗಳು ನಿಮಗೆ ಬೇಗನೆ ಸಿಗುವಂತಿರಬೇಕು. ಇನ್ನು ಕೊನೆಯದಾಗಿ ಸಣ್ಣದು ಬೇಕಾ ಅಥವಾ ದೊಡ್ಡ ಟ್ಯಾಕ್ಟರ್ ಬೇಕಾ ಎಂತಲೂ ಮೊದಲೇ ನಿರ್ಧರಿಸಬೇಕು. ಯಾಕೆಂದರೆ ಅತಿ ಹೆಚ್ಚು ಡಿಸೈಲ್ ಕುಡಿಯುವ ದೊಡ್ಡ ಟ್ಯಾಕ್ಟರ್ 10 ಎಕರೆ ಕೃಷಿ ಭೂಮಿ ಇದ್ದರೆ ಖರೀದಿಸಿ. ಅದಕ್ಕಿಂತ ಕಡಿಮೆ ಕೃಷಿಭೂಮಿ ಇದ್ದರೆ ಸಣ್ಣ ಟ್ಯಾಕ್ಟರ್ ಅನ್ನೇ ಕರಿದಿಸಿ, ದುಡಿಸಿಕೊಳ್ಳುವುದು ಉತ್ತಮ. ಇದು ಡೀಸೆಲ್ ಜೊತೆಗೆ ನಿಮ್ಮ ಖರ್ಚನ್ನು ಸಹ ಕಡಿಮೆ ಮಾಡುತ್ತದೆ. ನೀವು ನಾವು ಹೇಳಿದ್ದಕ್ಕೆಲ್ಲ ಮಾಹಿತಿಯನ್ನು ತಿಳಿದು ಡಾಕ್ಟರನ್ನು ಕರೆಸಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.