Advertisements

ಸ್ವಂತ ತಂಗಿಯೆಂದು ನೋಡದೆ ಈ ಪೋಲಿಸ್ ಏನು ಮಾಡಿದ್ದಾರೆ ಗೊತ್ತಾ? ಕೇವಲ 2 ನಿಮಿಷಗಳಲ್ಲಿ ರಸ್ತೆಯಲ್ಲಿ ಈ ಹುಡುಗಿಗೆ ಆಗಿದ್ದೇನು..

Inspire Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಲಂಚ ಅಂದ್ರೆ ಏನು ಎಂದು ತಿಳಿಯದೇ ಇರುವವರು ಯಾರು ಕೂಡ ಇಲ್ಲ. ಹಲಾವರು ಸರ್ಕಾರಿ ಸಂಸ್ಥೆ ಹಾಗು ಕಛೇರಿಗಳಲ್ಲಿ ಲಂಚ ಸ್ವೀಕರಿಸುವ ಹಲವಾರು ಘ’ಟ’ನೆಗಳನ್ನು ನಾವು ಕೇಳಿರುತ್ತೇವೆ ಹಾಗು ಟೀವಿ ಮಾಧ್ಯಮಗಳಲ್ಲಿ ಕೂಡ ನೋಡಿರುತ್ತೇವೆ.. ಇನ್ನೂ ನಾವು ರಸ್ತೆಗಳಲ್ಲಿ, ವಾಹನಗಳಲ್ಲಿ ಸಂಚರಿಸುವಾಗಲು ಕೂಡ ಟ್ರಾಫಿಕ್ ನಲ್ಲಿ ಸಿ’ಕ್ಕಿ ಹಾಕಿಕೊಂಡಾಗ ಗಾಡಿ ನಂಬರ್ ಹೇಳಿ.. ಆ ದಾಖಲೆ ಇಲ್ಲಾ, ಈ ದಾಖಲೆ ಇಲ್ಲಾ ಎಂದು ಪೀಡಿಸುವುದು ನಮಗೆ ತಿಳಿದಿರುವ ವಿಚಾರ.. ಆದರೆ ಪೋಲಿಸರಲ್ಲೆರು ಈಗೆ ಇರುತ್ತಾರಾ, ಎಲ್ಲಾ ಪೋಲಿಸರು ಲಂ’ಚ ಸ್ವೀಕರಿಸುತ್ತಾರಾ ಎಂದರೆ ಇದಕ್ಕೆ ಉತ್ತರ ಖಂಡಿತ ಇಲ್ಲಾ. ಎಲ್ಲಾ ಪೋಲಿಸರು ಭ್ರ’ಷ್ಟ’ರಾಗಿರುವುದಿಲ್ಲ.

Advertisements

ಕೆಲವೊಂದು ಪೋಲಿಸರು ತುಂಬಾ ಪ್ರಾಮಾಣಿಕರಾಗಿ ಇರುತ್ತಾರೆ.. ಕೆಲ ಪೋಲಿಸರು ತಮ್ಮ ಕರ್ತವ್ಯದಲ್ಲಿ ತುಂಬಾ ನಿಷ್ಠೆ ಹೊಂದಿರುತ್ತಾರೆ. ಹಾಗೂ ತಮ್ಮ ವೃತ್ತಿಗೆ ಎಂದೂ ದ್ರೋ’ಹ ಬಗೆಯುವುದಿಲ್ಲ.. ಇನ್ನೂ ನಾವು ಈ ಮಾಹಿತಿಯಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಕರ್ತವ್ಯ ನಿಷ್ಟೆಯ ಬಗ್ಗೆ ತಿಳಿದುಕೊಳ್ಳೋಣ. ಈ ವ್ಯಕ್ತಿಯ ಹೆಸರು ಶ್ರೀರಾಮ್ ಮೆಜೊರಾಮ್ ರಾಜಧಾನಿಯಾದ ಐಫಾಲ್ ನಲ್ಲಿ ಈತ ಟ್ರಾಫಿಕ್ ಪೋಲಿಸ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇನ್ನೂ ಇವರು ತಮ್ಮ ಕೆಲಸವನ್ನು ತುಂಬಾ ನಿಷ್ಠೆಯಿಂದ ಮಾಡುತ್ತಿದ್ದಾರೆ. ನ್ಯಾಯ ಧರ್ಮದ ಮುಂದೆ ಸ್ನೇಹ ಸಂಬಂಧ ಬಾಂಧವ್ಯಕ್ಕೆ ನನ್ನ ಬಳಿ ಜಾಗವಿಲ್ಲ ಎಂದು ಹೇಳುತ್ತಾರೆ ಈ ಪೋಲಿಸ್..

ಸ್ನೇಹ ಸಂಬಂಧ ಬಾಂಧವ್ಯ ಇವೆಲ್ಲವೂ ನಮ್ಮ ಮನೆಯಲ್ಲಿ ಮಾತ್ರ ನನ್ನ ಪೋಲಿಸ್ ವೃತ್ತಿಯಲ್ಲಿ ಅಲ್ಲ ಎಂದು ಹೇಳುತ್ತಾರೆ. ಐಫಾಲ್ ನಲ್ಲಿ ಒಮ್ಮೆ ಘ’ಟ’ನೆ ನಡೆಯುತ್ತದೆ.. ಶ್ರೀರಾಮ್ ಅವರ ತಂಗಿ ರಾತ್ರಿಯ ವೇಳೆ ರಸ್ತೆ ಪಕ್ಕದಲ್ಲಿ ತನ್ನ ವಾಹನವನ್ನು ಪಾರ್ಕ್ ಮಾಡುತ್ತಾಳೆ. ಇನ್ನೂ ಐಫಾಲ್ ನಲ್ಲಿ ರಾತ್ರಿಯ ವೇಳೆ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದನ್ನು ನಿ’ಷೇಧಿಸಲಾಗಿದೆ. ಆದರೂ ಕೂಡ ಆಕೆ ವಾಹನವನ್ನು ಪಾರ್ಕ್ ಮಾಡಿದ್ದಾಳೆ.. ಇನ್ನೂ ಇದನ್ನು ಕಂಡ ಆ ಪೋಲಿಸ್ ತನ್ನ ಸ್ವಂತ ತಂಗಿ ಎಂದೂ ಕೂಡ ನೋಡದೆ ಆಕೆಗೆ ದಂ’ಡ ವಿ’ಧಿಸು’ತ್ತಾನೆ. ಇದನ್ನು ಕಂಡ ಇತರೆ ಪೋಲಿಸರು ಏನಪ್ಪ ನೀನು ನಿನ್ನ ಸ್ವಂತ ತಂಗಿಗೂ ಕೂಡ ದಂಡ ವಿಧಿಸುತ್ತೀಯಾ ಎಂದು ಕೇಳುತ್ತಾರೆ..

ಆತ ಕಾನೂನಿನ ಮುಂದೆ ಯಾರು ಕೂಡ ದೊಡ್ಡವರಲ್ಲ. ನನ್ನ ಕೆಲಸವನ್ನು ನಾನು ತುಂಬಾ ಪ್ರೀತಿಸುತ್ತೇನೆ ಹಾಗು ಗೌರವಿಸುತ್ತೇನೆ.. ನನ್ನ ವೃತ್ತಿ ಧರ್ಮಕ್ಕೆ ಎಂದು ಕೂಡ ಮೋ’ಸ ಮಾಡುವುದಿಲ್ಲ ಎಂದು ಹೇಳುತ್ತಾನೆ. ಇನ್ನೂ ಇದರಿಂದ ಆತನ ತಂಗಿಗೆ ಕೋಪ ಬಂದಿದೆ ಎಂದು ಎಲ್ಲರೂ ಕೂಡ ತಿಳಿಯುತ್ತಾರೆ.. ಆದರೆ ಆಕೆಗೆ ಒಂದಿಷ್ಟು ಕೂಡ ಕೋಪ ಬಂದಿರುವುದಿಲ್ಲ ಹಾಗು ಬೇಜಾರು ಆಗಿರುವುದಲ್ಲ. ಬದಲಾಗಿ ಅಣ್ಣನ ವೃತ್ತಿ ನಿಷ್ಠೆಯ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ.. ನನ್ನ ಅಣ್ಣನ ಬಗ್ಗೆ ಇನ್ನೂ ಗೌರವ ಹೆಚ್ಚಾಯಿತು ಎಂದು ಆಕೆ ಹೇಳುತ್ತಾಳೆ. ಬರೀ ಲಂ’ಚ ಬಾಕರೆ ತುಂಬಿರುವ ನಮ್ಮ ದೇಶದಲ್ಲಿ ಇಂತಹವರು ಕೂಡ ಇದ್ದಾರೆ ಎಂಬುದೇ ನಮಗೆ ದೊಡ್ಡ ಹೆಮ್ಮೆ ಅಲ್ಲವೇ..