Advertisements

ಒಂದು ಹುಡುಗಿಯಿಂದ 42 ವರ್ಷ ರೈಲುಗಳು ಓಡಾಡುವುದು ನಿಂತು ಹೋಗಿತ್ತು.. ಯಾಕೆ ಗೊತ್ತಾ?

Kannada Mahiti

ಪ್ರಿಯ ಓದುಗರೆ ಭಾರತ ದೇಶದಲ್ಲಿ ಭೂ’ತ, ಪ್ರೇ’ತ’ಗಳ ಕಾ’ಟ, ಅದರ ಉಪಟಳ ಇರುವ ಘ’ಟ’ನೆಗಳು ಇಂದಿಗೂ ಜೀವಂತವಾಗಿವೆ. ಕೆಲವರಿಗೆ ಇವುಗಳ ಅನುಭವಗಳು ಕೂಡ ಇವೆ. ಇಂದಿಗೂ ಭೂ’ತ’ದ ಕಾ’ಟ’ದಿಂದ ರೈಲು ನಿಲ್ದಾಣವನ್ನು ಮುಚ್ಚಿದ ಘ’ಟ’ನೆ ನಡೆದಿದೆ ಹೌದು ಸ್ನೇಹಿತರೆ, ಯಾವುದು ಈ ರೈಲು ನಿಲ್ದಾಣ? ಯಾಕೆ ಅದನ್ನು ಮುಚ್ಚಿದರು ಗೊತ್ತಾ? ಈ ರೈಲು ನಿಲ್ದಾನದಲ್ಲಿ ಭೂ’ತ’ವಿದೆ.ಹೀಗಾಗಿ ಇಲ್ಲಿಯ ಜನರು ಈಗಲೂ ಇತ್ತ ಸುಳಿಯುವುದಿಲ್ಲ.ಇದು ಕೆಲವರಿಗೆ ಈ ಭೂ’ತ ಕಂಡಿದೆಯಂತೆ. ಹೀಗಾಗಿ ಪ್ರಾ’ಣ’ಭ’ಯದಿಂದ ಇಲ್ಲಿ ಸಂಜೆಯಾದರೆ ಯಾವ ಒಂದು ನರಪಿಳ್ಳೆಯೂ ಇಲ್ಲಿ ಸುಳಿಯುವುದಿರಲಿ, ಇದರ ಬಗ್ಗೆ ಮಾತು ಸಹ ಆಡುದಿಲ್ಲವಂತೆ. ಈ ರೈಲು ನಿಲ್ದಾಣ ಸುಮಾರು 42 ವರ್ಷಗಳಿಂದ ಬಂದಾಗಿ ಪಾಳುಬಿದ್ದಿದೆ. ಕಾರಣ ಇಲ್ಲಿ ಮಹಿಳೆಯೋರ್ವಳು ಭೂತವಾಗಿ ಕಾಡುತ್ತಿದ್ದಾಳೆ. ಇನ್ನೂ ಅಚ್ಚರಿ ಏನಪ್ಪಾ ಅಂದ್ರೆ ಇದನ್ನು ಭೂತದ ರೈಲು ನಿಲ್ದಾಣ ಎಂದು ದಾಖಲೆಯಲ್ಲಿ ಸಹ ಕಾಣಬಹುದಾಗಿದೆ. ಅಷ್ಟಕ್ಕೂ ರೈಲುನಿಲ್ದಾಣ ಇರುವುದಾದರೂ ಎಲ್ಲಿ ಅಂತೀರಾ? ಈ ರೈಲು ನಿಲ್ದಾಣ ಇರುವುದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಬೆಗುಂಕೊಂಡೋರ್ ಎಂಬ ಊರಿನಲ್ಲಿ.

[widget id=”custom_html-3″]

Advertisements

ಪಶ್ಚಿಮ ಬಂಗಾಳದ ರಾಣಿ ಶ್ರೀಮತಿ ಲಚಿನಾ ಕುಮಾರಿಯವರು ಸರ್ಕಾರದ ಜೊತೆ ಚರ್ಚಿಸಿ 1960ರಲ್ಲಿ ಈ ರೈಲು ನಿಲ್ದಾಣ ನಿರ್ಮಿಸಿದರು. ಇದು ಅದೆಷ್ಟೋ ನೂರಾರು ಪ್ರಯಾಣಿಕರಿಗೆ ಬಹಳವೇ ಅನುಕೂಲವಾಯಿತು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಆದರೆ ಅಲ್ಲಿಯ ಸ್ಟೇಷನ್ ಮಾಸ್ಟರ್ ನಿಗೂಢವಾಗಿ ಸಾ’ವ’ನ್ನಪ್ಪಿದರು.ಇದಕ್ಕೆ ಕಾರಣ ಭೂ’ತ’ದ ಕಾಟ ಎಂದು ಇಲ್ಲಿಯ ಜನ ನಂಬಿದ್ದರು. ಹೌದು ಈ ಸ್ಟೇಷನ್ ಮಾಸ್ಟರ್ ಸಾ’ಯು’ವ ಒಂದು ವಾರ ಮುಂಚೆ ನಡೆದ ದಿನನಿತ್ಯದ ಘ’ಟ’ನೆಗಳನ್ನು ಆಗಾಗ ಜನರಿಗೆ ಹೇಳುತ್ತಿದ್ದರಂತೆ. ಅದೇನಪ್ಪಾ ಅಂದ್ರೆ, ಇಲ್ಲಿ ಸಂಜೆ ಆದ್ರೆ ಸಾಕು ಒಬ್ಬ ಮಧ್ಯ ವಯಸ್ಸಿನ ಮಹಿಳೆ ಬರುತ್ತಾಳೆ. ರೈಲು ಬರುವ ಹೊತ್ತಿಗೆ ಆಕೆ ಟ್ರಾಕ್ ಮೇಲೆ ನಿಂತಿರುತ್ತಾಳೆ. ಎಷ್ಟೇ ಕರೆದ್ರು ಒಮ್ಮೆಯೂ ತಿರುಗಿ ನೋಡುವುದಿಲ್ಲ. ಕೆಲವೊಮ್ಮೆ ಟ್ರಾಕ್ ಮೇಲೆ ಓಡುತ್ತಿರುತ್ತಾಳೆ. ನಾನು ಕೆಲವು ಬಾರಿ ಆಕೆ ಯಾರಿರಬಹುದು? ಯಾಕೆ ಹೀಗೆ ದಿನಾ ಸಂಜೆ ಬರುತ್ತಾಳೆ? ರೈಲು ಬಂದೊಡನೆ ಯಾಕೆ
ವೇಗವಾಗಿ ಓಡಿಹೋಗುತ್ತಾಳೆ? ಎಂದು ಕೇಳಲು ಅವಳನ್ನು ಕಿಲೋಮೀಟರ್ ಗಟ್ಟಲೆ ಹಿಂಬಾಲಿಸಿ ಸುಸ್ತಾಗಿ ಮರಳಿ ಸ್ಟೇಷನ್ ಗೆ ಬಂದಿದ್ದಾಗಿ ತಿಳಿಸಿದ್ದಾರಂತೆ.

[widget id=”custom_html-3″]

ನಾನು ಅವಳನ್ನು ಹಿಡಿಯಲು ಎಷ್ಟು ಕಿಲೋಮೀಟರ್ ಗಟ್ಟಲೆ ಅವಳ ಹಿಂದೆ ಹೋದ್ರೆ, ಅವಳು ಕೆಲವು ಬಾರಿ ರೈಲಿಗಿಂತ ವೇಗವಾಗಿ ಓಡಿ ಮಾಯವಾಗುತ್ತಿದ್ದಳು. ಹೀಗಾಗಿ ಅವಳು ಯಾರು ಎಂಬುದೇ ತಿಳಿದಿಲ್ಲ. ಅವಳೊಬ್ಬಳು ಓಟಗಾರ್ತಿ ಇರಬಹುದು ಎಂದುಕೊಂಡೆ. ಆದರೆ ಅವಳು ಕೆಲವೊಮ್ಮೆ ರೈಲು ಬರುವ ಸಮಯಕ್ಕೆ ಪ್ರತ್ಯಕ್ಷವಾಗಿ ರೈಲಿಗಿಂತ ವೇಗವಾಗಿ ಓಡಿ ಮಾಯಾವಾಗುತ್ತಾಳೆ ಎಂದು ದಿನಾ ಬರುವ ಪ್ರಯಾಣಿಕರಿಗೆ ಹೇಳುತ್ತಿದ್ದರಂತೆ. ಇನ್ನು ಕೆಲವು ಬಾರಿ ರೈಲು ಹಳಿ ಮೇಲೆ ಕುಳಿತು ಬಿ’ಕ್ಕಿ ಬಿ’ಕ್ಕಿ ಅಳುತ್ತಿದ್ದಳಂತೆ. ಯಾಕೆ ಅಳುತ್ತಿರುವೆ? ಯಾರು ನೀನು ಎಂದು ಹತ್ತಿರ ಹೋದಾಗ ಮಾಯಾಗುತ್ತಿದ್ದಾಳೆ ಎಂದು ಅಲ್ಲಿಯ ಜನರಿಗೆ ಹೇಳಿದ್ದರಂತೆ. ದಿನ ಬರುವ ಗ್ರಾಹಕರಿಗೆ ಈ ಮಾತುಗಳು ಕಾಲಕ್ರಮೇಣ ಸಾಮಾನ್ಯವಾಗಿದ್ದು. ಆದರೆ ಒಂದು ದಿನ ರಾತ್ರಿ ಮಾಸ್ಟರ್ ನಿ’ಗೂ’ಢವಾಗಿ ಸಾ’ಯು’ತ್ತಾರೆ. ತದನಂತರ ಅಲ್ಲಿಯ ಜನರು ಇದು ಭೂ’ತ’ದ ಕಾ’ಟ’ವೇ ಇರಬಹುದು ಎಂದು ಭಾವಿಸಿ ರೈಲು ನಿಲ್ದಾಣಕ್ಕೆ ಕಾಲಿಡುವುದನ್ನೇ ಬಿಟ್ಟು ಬಿಡುತ್ತಾರೆ.

[widget id=”custom_html-3″]


ಈ ಘ’ಟ’ನೆಯ ನಂತರ ಮತ್ತೆ ವರ್ಗವಾಗಿ ಬಂದ ಹೊಸ ಸ್ಟೇಷನ್ ಮಾಸ್ಟರ್ ಗಳಿಗೂ ಇಂತಹದೇ ಅನುಭವಗಳು ಆಗುತ್ತವೆ. ಇಲ್ಲಿಗೆ ಬರುವ ಸ್ಥಳೀಯರೊಂದಿಗೆ ಈ ವಿಚಾರಗಳನ್ನು ಹಂಚಿಕೊಡಾಗ ಈ ಹಿಂದಿನ ಮಾಸ್ಟರ್ ಇದೇ ರೀತಿಯ ಅನುಭವಗಳು ಆಗಿದ್ದಾಗಿ ತಿಳಿಸುತ್ತಾರೆ. ಈ ಕಾರಣದಿಂದಾಗಿಯೇ ಇಲ್ಲಿಗೆ ಬರುವ ಸ್ಟೇಷನ್ ಮಾಸ್ಟರ್ ಗಳು ವರ್ಗವಣೆಯಾದರೆ ಇನ್ನು ಕೆಲವರು ಕೆಲಸ ಬಿಡುತ್ತಾರೆ.. ಕಾಲ ಕ್ರಮೇಣ ಇಲ್ಲಿ ಪ್ರಯಾಣಿಕರು ಬರುವುದು ನಿಂತು ಹೋಯಿತು. ಇಲ್ಲಿ ರೈಲುಗಳು ಕೂಡ ನಿಲ್ಲದೆ ಮುಂದೆ ಸಾಗಿದವು. ಅಷ್ಟೇ ಅಲ್ಲ ಈ ನಿಲ್ದಾಣ ಹತ್ತಿರ ಬಂದಾಗ ಪ್ರಯಾಣಿಕರು ಕಿಟಕಿ ಬಾಗಿಲುಗಳನ್ನು ಹಾಕಿರುವಂತಹ ಪರಿಸ್ಥಿತಿಗಳು ಎದುರಾದವು. ರೈಲುಗಳು ಕೂಡ ನಿಲ್ದಾಣ ಹತ್ತಿರ ಬಂದಾಗ ತಮ್ಮ ವೇಗವನ್ನು ಹೆಚ್ಚಿಸಿಕೊಂಡು ಸಾಗುತ್ತಿದ್ದವು.

[widget id=”custom_html-3″]

ಹೀಗಾಗಿ ಈ ರೈಲು ನಿಲ್ದಾಣವನ್ನು ಭೂ’ತ’ದ ನಿಲ್ದಾಣ ಎಂದೇ ಕರೆದರು. ಇದಾದ ಬಳಿಕ 2009ರಲ್ಲಿ ಮಮತಾ ಅವರು ಈ ನಿಲ್ದಾಣದಲ್ಲಿ ಅಂತಹದ್ದು ಏನಿಲ್ಲ ಎಂದು ತಂಡವನ್ನು ಕಳುಹಿಸಿ ಸಾಬೀತುಪಡಿಸಿದರು. ಈ ತಂಡ ಅಲ್ಲಿ ರಾತ್ರಿಯೊಂದನ್ನು ಕಳೆದು ಅಲ್ಲಿ ಕ’ಳ್ಳ’ರ ಕಾ’ಟ ಬಿಟ್ಟರೆ ಬೇರೆ ಏನು ತೊಂದರೆ ಇಲ್ಲ ಎಂದು ಹೇಳಿದರು.ಇದಾದ ನಂತರ ಈ ನಿಲ್ದಾಣ ನಿಧಾನವಾಗಿ ಆರಂಭವಾಯಿತು. ರೈಲುಗಳು ಸಹ ನಿಲ್ಲುತ್ತಿವೆ ಆದರೆ ಸಂಜೆಯಾದರೆ ಸಾಕು ಯಾರೊಬ್ಬರೂ ಈ ಸ್ಥಳದಲ್ಲಿ ನಿಲ್ಲುವುದಿಲ್ಲ ಹಗಲು ಮಾತ್ರ ಜನಸಂಖ್ಯೆಯಿದ್ದು ಸಂಜೆಯಾದರೆ ಇತ್ತ ಯಾರೊಬ್ಬರೂ ಕೂಡ ಸುಳಿಯುವುದಿಲ್ಲ ಈಗಲೂ ಇದನ್ನು ಭೂ’ತ’ದ ನಿಲ್ದಾಣವೆಂದು ಕರೆಯುತ್ತಿದ್ದಾರೆ. ಕೆಲವರು ಪ್ರವಾಸಿ ತಾಣವೆಂಬಂತೇ ಇದರ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಸಾಗುತ್ತಿದ್ದಾರೆ..