Advertisements

ಕಲಿಯುಗದಲ್ಲಿ ಮನುಷ್ಯ 6 ಅಡಿ ಬೆಳಿತಾನೆ, 100 ವರ್ಷ ಆಯಸ್ಸು ಇದೆ.. ಆದ್ರೆ ಆ ಮೂರು ಯುಗದ ಮನುಷ್ಯರ ಎತ್ತರ ಮತ್ತು ಅವರ ಆಯಸ್ಸು ಎಷ್ಟಿತ್ತು ಗೊತ್ತಾ?

Kannada Mahiti

ಯುಗಗಳ ಬಗ್ಗೆ ನೀವು ನಂಬ್ತೀರಾ? ಯಾವ್ಯಾವ ಯುಗದಲ್ಲಿ ಮಾನವನ ಆಯಸ್ಸು ಎತ್ತರ ಎಷ್ಟಿತ್ತು ಗೊತ್ತಾ? ಈ ಯುಗಗಳ ಬಗ್ಗೆ ಭಗವದ್ಗೀತೆಯಲ್ಲಿ ಸಹ ಉಲ್ಲೇಖ ಮಾಡಿದ್ದಾರೆ. ಪುರಾಣದ ಪ್ರಕಾರ ಒಟ್ಟು ನಾಲ್ಕು ಯುಗಗಳಿವೆ, ಪ್ರತೀ ಯುಗದಲ್ಲಿಯೂ ಅಧರ್ಮ ತಲೆಎತ್ತಿದಾ ಧರ್ಮ ಸಂಸ್ಥಾಪನ ಮಾಡಲು ಭಗವಾನ್ ಶ್ರೀ ವಿಷ್ಣು ಒಂದೊಂದು ಅವತಾರವನ್ನು ಎತ್ತಿ ಬರುತ್ತಾನೆ ಎಂಬ ನಂಬಿಕೆಯಿದೆ. ಇದರನುಸಾರ ಸತ್ಯ ಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂಬ ನಾಲ್ಕು ಯುಗಗಳಿವೆ, ಪ್ರತೀ ನಿರ್ಧಿಷ್ಟ ವರ್ಷಗಳಿಗೊಮ್ಮೆ ಈ ಯುಗಗಳು ಪುನಾರಾವರ್ತಿಸುತ್ತವೆ ಎಂಬ ಬಲವಾದ ನಂಬಿಕೆಯಿದೆ. ಈಗ ನಾವು ನಿಮಗೆ ಒಂದೊಂದೇ ಯುಗದ ಮನುಷ್ಯನ ಎತ್ತರ ವಯಸ್ಸನ್ನು ಸಂಕ್ಷಿಪ್ತವಾಗಿ ಹೇಳ್ತಾ ಹೋಗ್ತೀವಿ..

[widget id=”custom_html-3″]

Advertisements

ಸತ್ಯಯುಗದಲ್ಲಿ ಯುಗದ ಹೆಸರೇ ಹೇಳುವಂತೆ ಇಲ್ಲಿ ಸತ್ಯ ಧರ್ಮ ತಲೆಯೆತ್ತಿತ್ತು, ಈ ಯುಗದಲ್ಲಿ ಮನುಷ್ಯ ನೀಳಕಾಯನಾಗಿರ‍್ತಾನೆ, ಬರೋಬ್ಬರಿ 32ಅಡಿ ಎತ್ತರ ಉಳ್ಳವನಾಗಿರ‍್ತಾನೆ, ಮನುಷ್ಯನ ಆಯಸ್ಸು ಸಹ ಒಂದು ಲಕ್ಷ ವರ್ಷ ಇರುತ್ತದಂತೆ. ಇನ್ನು ಈ ಯುಗದಲ್ಲಿ ಸತ್ಯ ಹೇಳುವವರು ನ್ಯಾಯಯುತವಾಗಿ ಬಾಳುವ ನೀತಿವಂತರು ಮಾತ್ರ ಜನ್ಮ ತಾಳುತ್ತಾರಂತೆ. ಈ ಯುಗದ ಇನ್ನೊಂದು ವಿಶೇಷತೆಯಂದ್ರೆ ಸತ್ಯಯುಗದಲ್ಲಿ ಯಾರು ಕೂಡ ಪಾ’ಪ ಮಾಡುವುದಿಲ್ಲವಂತೆ, ಪುಣ್ಯದ ಪ್ರಮಾಣ ಶೇಕಡಾ ನೂರರಷ್ಟಿರತ್ತಂತೆ. ಗಂಡು ಹೆಣ್ಣಿನ ಮಧ್ಯೆ ಸಹಜವಾದ ಪ್ರೀತಿ ಸ್ನೇಹ ಆಕರ್ಷಣೆಯಿರುತ್ತದೆ. ಸತ್ಯಯುಗದ ನಂತರ ಬರುವ ಯುಗವೇ ತ್ರೇತಾಯುಗ. ತ್ರೇತಾಯುಗದಲ್ಲಿ ವಿಷ್ಣು ರಾಮನ ಅವತಾರ ಎತ್ತಿದ್ದ. ಈ ಯುಗದಲ್ಲಿ ಪುಣ್ಯ ಶೇಕಡಾ 75ರಷ್ಟಿದ್ರೆ ಪಾ’ಪ ಶೇಕಡಾ 25ರಷ್ಟಿರಿತ್ತು.

[widget id=”custom_html-3″]

ಈ ಯುಗದಲ್ಲಿ ಜೀವಿಸುತ್ತಿದ್ದ ಮನುಷ್ಯರ ಎತ್ತರ 21ಅಡಿಯಿದ್ದರೆ ಇವರು 10 ಸಾವಿರ ವರ್ಷಗಳ ಕಾಲ ಜೀವಿಸುತ್ತಿದ್ದರು. ಈ ಯುಗದಲ್ಲಿ ರಾಮ, ರಾವಣನ ಕಾ’ಳ’ಗದಿಂದ ರಾಮಾಯಣ ನಡೆದು ಚರಿತ್ರೆಯ ಪುಟದಲ್ಲಿ ದಾಖಲಾಯಿತು, ಇನ್ನು ಗಂಡು ಹೆಣ್ಣಿನ ನಡುವೆ ವಿವಾಹವೆಂಬ ಕಲ್ಪನೆಯು ಈ ಯುಗದಲ್ಲಿಯೇ ಪರಿಚಯವಾಯಿತು. ತ್ರೇತಾಯುಗದ ನಂತರ ದ್ವಾಪರಯುಗ ಆರಂಭವಾಯ್ತು. ಈ ದ್ವಾಪರಯುಗದಲ್ಲಿ ಮನುಷ್ಯನ ಆಯಸ್ಸು 1 ಸಾವಿರವರ್ಷಗಳಿಗೆ ಬಂತು, ಇಲ್ಲಿನ ಮನುಷ್ಯನ ಉದ್ದ ಸಹ ಸುಮಾರು 11 ಅಡಿಗಳಷ್ಟಿತ್ತು. ಈ ಯುಗದಲ್ಲಿ ಕೌರವ ಪಾಂಡವರ ಮಧ್ಯೆ ಭೀ’,ಕ’ರ ಯು’ದ್ಧ ನಡೆದು ಅನೇಕ ಸೇನಾನಿಗಳು ಮ’ಣಿ’ದು ಭೂ ಭಾ’ರದ ಕು’ಸಿ’ತ’ಕ್ಕೆ ಸಹ ಕಾರಣವಾಯಿತು. ಜೊತೆಗೆ ಈ ಯುಗ ಕುರುಕ್ಷೇತ್ರದಂತಹ ಯು’ದ್ಧ’ಕ್ಕೆ ಸಹ ಸಾಕ್ಷ್ಯವಾಯಿತು.

[widget id=”custom_html-3″]

ಇಲ್ಲಿ ಪಾಪ ಪುಣ್ಯ ಎರಡು ಸಹ ಸರಿಸಮವಾಗಿತ್ತು. ಜೊತೆಗೆ ಬಹು ಪತಿತ್ವ, ಬಹು ಪತ್ನಿತ್ವದಂತಹ ಕಲ್ಪನೆಯೂ ಜಾರಿಗೆ ಬಂತು. ಹಾಗೇ ಈ ಯುಗದಲ್ಲಿ ವಿಷ್ಣು ಭಗವಾನ್ ಶ್ರೀ ಕೃಷ್ಣನ ಅವತರವೆತ್ತಿ ಅಧರ್ಮದ ಅಂ’ತ್ಯ ಮಾಡಿದ್ರು ಕೊನೆಗೆ ಕೃಷ್ಣನ ದ್ವಾರಕಪುರವೇ ನಾ’ಶ’ವಾಗುವುದರ ಮುಖೇನ ಈ ಯುಗಾಂ’ತ್ಯ ಕಂಡು ಕಲಿಯುಗದ ಆರಂಭವಾಯಿತು. ಈಗ ನಾವು ನೀವು ಜೀವಿಸುತ್ತಿರುವ ಈ ಯುಗವೇ ಕಲಿಯುಗ. ಈ ಕಲಿಯುಗದಲ್ಲಿ ಮನುಷ್ಯನ ಆಯಸ್ಸು ನೂರು ವರ್ಷ. ಎತ್ತರ 6 ಅಡಿ. ಇಲ್ಲಿ ಮನುಷ್ಯನ ಪಾ’ಪದ ಪ್ರಮಾಣ ಶೇಕಡಾ 75ರಷ್ಟಿದ್ರೆ..

ಪುಣ್ಯದ ಪ್ರಮಾಣ ಶೇಕಡಾ 25ರಷ್ಟಿರುತ್ತದೆ.. ಅಧರ್ಮವನ್ನು ಮಟ್ಟ ಹಾಕಲು ಈ ಯುಗದ ಕೊನೆಗೆ ವಿಷ್ಣು ಕಲ್ಕಿ ಅವತಾರ ಎತ್ತಿ ಬರುತ್ತಾನೆ ಎಂಬ ನಂಬಿಕೆಯಿದೆ, ಬಿಳಿ ಕುದುರೆ ಮೇಲೆ ಶ’ಸ್ತ್ರ ಸಹಿತನಾಗಿ ಬಂದು ಈ ಕಲಿಯುಗವನ್ನು ಅಂ’ತ್ಯ ಮಾಡ್ತಾನೆ ಎಂಬುವುದು ನಮ್ಮ ಹಿರಿಯರ ನಂಬಿಕೆ. ಇನ್ನು ಕಲಿಯುಗದ ನಂತರವೂ ಮತ್ತೆ ಈ ನಾಲ್ಕು ಯುಗಗಳೇ ಪುನಾರಾವರ್ತಿವಾಗುತ್ತಿರುತ್ತದಂತೆ. ಇದಿಷ್ಟು ನಮ್ಮ ಪೂರ್ವಜರು ಕೊಟ್ಟ ಯುಗಗಳ ಬಗೆಗಿನ ಚಿತ್ರಣ. ಇದನ್ನು ನಂಬುವುದು ಬಿಡುವುದು ಅವರವರ ಭಾವ ಯೋಚನೆಗಳಿಗೆ ಬಿಟ್ಟಿದ್ದು..