ನಮಸ್ತೆ ಸ್ನೇಹಿತರೆ, ಈಗಂತೂ ಇಡೀ ದೇಶದಲ್ಲಿ ಲಾಕ್ ಡೌನ್ ನಡೆಯುತ್ತಿದೆ. ಇದರಿಂದಾಗಿ ಕೇವಲ ಪಾಸ್ ಇರುವ ಗಾಡಿಗಳನ್ನು ಹೋಡಾಡಲು ಬಿಡುತ್ತಿದ್ದಾರೆ. ಆದರೆ ಪ್ರತಿಯೊಂದು ದಿನ ಬಳಕೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಲಾರಿಗಳು ಹೋಡಾಡಲು ಪರ್ಮೀಷನ್ ಕೊಟ್ಟಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರ.. ಅದೇ ರೀತಿ ಬಂದ ಒಂದು ಲಾರಿಯನ್ನು ಪೋಲಿಸರು ನಿಲ್ಲಿಸಿ ಚೆಕ್ ಮಾಡಿದಾಗ ಅವರಿಗೆ ದೊಡ್ಡ ಆಶ್ಚರ್ಯ ಕಾದಿತ್ತು. ಲಾರಿಯಲ್ಲಿ ಏನನ್ನು ಸಾಗಿಸುತ್ತಿದ್ದರು ಎಂದು ತಿಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರಾ.. ಇನ್ನೂ ಕ’ರೋ’ನ ಕೂಡ ಹೆಚ್ಚಾಗುತ್ತಿದೆ. ಆದರು ನಮ್ಮ ಜನ ರೋಡಿಗೆ ಬಂದು ಅದರಲ್ಲೂ ಮಾಸ್ಕ್ ಆಕದೆ ಹೋಡಾಡುತ್ತಿದ್ದಾರೆ..

ಇನ್ನೂ ಕಳೆದ ಎರಡು ದಿನಗಳಲ್ಲಿ ಅವಶ್ಯಕತೆ ಇಲ್ಲದೇ ರೋಡಿಗೆ ಇಳಿಯುತ್ತಿರುವ 2000 ಗಾಡಿಗಳನ್ನು ಪೋಲಿಸರು ಸೀ’ಸ್ ಮಾಡಿದ್ದಾರೆ. ಆದರೆ ಮತ್ತೊಂದು ಕಡೆ ದಿನನಿತ್ಯ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಲಾರಿಗಳ ಸಂಚಾರವನ್ನು ಮಾಡೋದಕ್ಕೆ ಅನುಮತಿ ನೀಡಿದ್ದಾರೆ.. ಅದೇ ರೀತಿ ಮಹಾರಾಷ್ಟ್ರಕ್ಕೆ ಮಧ್ಯಪ್ರದೇದಿಂದ ಬಂದ ಒಂದು ಲಾರಿಯನ್ನು ನಿಲ್ಲಿಸಿ ಪೋಲಿಸರು ಚೆಕ್ ಮಾಡಿದರು. ಆಚೆ ಬಿಸ್ಕೇಟ್ ಗಳ ಬಾಕ್ಸ್ ಗಳು ಇದ್ದವು. ಅದನ್ನು ಸಡಿಲಿಸಿ ನೋಡಿದಾಗ 16 ಜನ ಒಳಗೆ ಅಡಗಿ ಕೂತಿದ್ದರು.. ಇವರು ಯಾರು ಎಂದು ವಿಚಾರಿಸಿದಾಗ ಇವರು ಮೂಲತಃ ಬಿಹಾರ್ ಗೆ ಸೇರಿದವರು ಮತ್ತು ದಿನಗೂಲಿ ಕೆಲಸ ಮಾಡುವವರು.

ಅದಕ್ಕಾಗಿ ಒಂದು ರಾಜ್ಯದಿಂದ ಪಕ್ಕದ ರಾಜ್ಯಕ್ಕೆ ಹೋಗುತ್ತಿದ್ದರು.. ಇದೇ ರೀತಿ ಬಿಹಾರ್ ನ ಮೂಲದ ಕೂಲಿ ಕಾರ್ಮಿಕನೊಬ್ಬ ಬೇರೆ ರಾಜ್ಯಕ್ಕೆ ಕಳುಹಿಸಿ 30 ಜನರಿಗೆ ಕ’ರೋ’ನ ಹಬ್ಬಿಸಿದ್ದಾನೆ. ಅವರಿಗೆ ತಿಳಿಯದೇ ಜನರಿಗೆ ಕ’ರೋ’ನವನ್ನು ಹಬ್ಬಿಸುತ್ತಾ ಇದ್ದಾರೆ. ಸರ್ಕಾರ ಹೇಳಿದಂತೆ ಇವರೆಲ್ಲರು ಮನೆಯಲ್ಲೇ ಇದ್ದರೆ ಆದಷ್ಟು ಬೇಗ ಕ’ರೋ’ನ ನಮ್ಮನ್ನೆಲ್ಲ ಬಿಟ್ಟು ತೊಲಗಲಿದೆ.. ಭಾರತದಲ್ಲಿ ಈಗ ಕ’ರೋ’ನ ಹೆಚ್ಚಾಗುತ್ತಿದೆ. ಕ’ರೋ’ನ ಭ’ಯ ಬೇಡ ಆದರೆ ಮಾಸ್ಕ್ ಹಾಕಿ.. ಸುಮ್ಮನೆ ಎಲ್ಲೆಂದರೆ ಅಲ್ಲಿ ಹೋಡಾಡ ಬೇಡಿ.