Advertisements

ರಸ್ತೆ ಬದಿಯಲ್ಲಿ ಕೆಲವು ದಿನಗಳಿಂದ ನಿಂತಿದ್ದ ಲಾರಿ.. ಊರಿನ ಜನ ಒಳಗಡೆ ಏನಿದೆ ನೋಡಿದಾಗ ಬೆಚ್ಚಿಬಿದ್ದರು..

Kannada Mahiti

ನಮಸ್ತೆ ಸ್ನೇಹಿತರೆ, ರಸ್ತೆಯ ಪಕ್ಕದಲ್ಲಿ ಕೆಲವು ದಿನಗಳಿಂದ ಲಾರಿಯೊಂದು ನಿಂತುಬಿಟ್ಟಿತ್ತು.. ಅದರಲ್ಲಿದ್ದ ವಸ್ತುಗಳನ್ನು ನೋಡಿ ಇಡೀ ಊರಿಗೆ ಊರೆ ಜನ ಸಾಗರ ಸೇರಿ ಮಾಡಿದಾದ್ರು ಏನು ಗೊತ್ತಾ? ಅಷ್ಟಕ್ಕೂ ಈ ಲಾರಿಯ ಹೊಳಗಡೆ ಏನಿತ್ತು, ಹಾಗು ಈ ಘ’ಟನೆ ನಡೆದಿದ್ದು ಎಲ್ಲಿ ಅನ್ನೊದನ್ನ ತಿಳಿಯೋಣ.. ಸಾಮಾನ್ಯವಾಗಿ ಹೈವೇಗಳಲ್ಲಿ ಲಾರಿಗಳು ಕೇವಲ ರಾತ್ರಿ ಹೊತ್ತು ಮಾತ್ರ ಸಂಚರಿಸುತ್ತವೆ ಮತ್ತೆ ಬೆಳಗಿನ ಜಾವ ಲಾರಿಯನ್ನು ರಸ್ತೆಯ ಬದಿಗಳಲ್ಲಿ ನಿಲ್ಲಿಸಿ ಡ್ರೈವರ್ ಗಳು ನಿದ್ರೆ ಮಾಡುತ್ತಾರೆ..

Advertisements

ಯಾವುದೇ ವಸ್ತುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ರವಾನಿಸ ಬೇಕಾದ್ರೆ ಬಹುಮುಖ್ಯವಾಗಿ ಬಳಸೋದು ಲಾರಿಗಳನ್ನ.. ಈ ವಿಷಯ ಕೇಳಿಬರುತ್ತಿರೋದು ಬಿಹಾರನಲ್ಲಿ.. ಒಂದು ಲಾರಿ ರೋಡಿನಲ್ಲಿ ಕೆಟ್ಟು ಹೋಗಿ ನಿಂತುಕೊಂಡಿತ್ತು.. ಹೀಗಾಗಿ ತುಂಬಾ ಟ್ರಾಪಿಕ್ ಜಾಮ್ ಉಂಟಾಗಿತ್ತು.. ಅದಕ್ಕಾಗಿ ಸ್ಥಳೀಯರೊಬ್ಬರು ಅಲ್ಲಿನ ಪೋಲಿಸರಿಗೆ ಕರೆ ಮಾಡಿ ಈ ವಿಷಯವನ್ನು ಮುಟ್ಟಿಸುತ್ತಾರೆ.. ಅಲ್ಲಿಗೆ ಬಂದ ಪೋಲಿಸರು ಲಾರಿಯ ಡ್ರೈವರ್ ಅನ್ನು ಹುಡುಕಾಡುತ್ತಾರೆ..

ಆದರೆ ಲಾರಿಯಲ್ಲಿ ಯಾರು ಕೂಡಾ ಕಾಣಿಸಲಿಲ್ಲ.. ನಂತರ ಲಾರಿಯನ್ನು ಸೈಡಿಗೆ ಹಾಕಲು ನೋಡಿದಾಗ ಲಾರಿಯ ಆ್ಯಕ್ಸಲ್ ಕಟ್ ಹಾಗಿ ಜಾಮ್ ಹಾಗಿತ್ತು.. ಆದ್ದರಿಂದ ಡ್ರೈವರ್ ಮೆಕಾನಿಕ್ ಅನ್ನು ಹುಡುಕಲು ಹೋಗಿರಬಹುದು ಎಂದು ಪೋಲಿಸರು ಅಂದುಕೊಳ್ಳುತ್ತಾರೆ.. ಇನ್ನು ಪೊಲೀಸರು ಲಾರಿಯ ಹಿಂದಕ್ಕೆ ಹೋಗಿ ಏನಿದೆ ಎಂದು ಪರದೇ ತೆಗೆದು ನೋಡಿದಾಗ ಲಾರಿಯ ತುಂಬಾ ಮದ್ಯಪಾನದ ಬಾಟಲಿಗಳು ಇರುತ್ತವೆ.. ಈ ಮದ್ಯಪಾನದ ವಿಷಯ ತಿಳಿಯುತ್ತಿದ್ದಂತೆ ಪಕ್ಕದ ನಾಲ್ಕೈದು ಹಳ್ಳಿಗಳ ಜನರು ಲಾರಿಗೆ ಮುಗಿಬಿದ್ದು ಕೇವಲ ಹತ್ತೇ ಹತ್ತು ನಿಮಿಷಗಳಲ್ಲಿ ಎಲ್ಲಾ ಮಧ್ಯಪಾನದ ಬಾಟಲಿಗಳನ್ನ ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಇಡೀ ಲಾರಿಯನ್ನೇ ಖಾಲಿ ಮಾಡುತ್ತಾರೆ..

ನಂತರ ಲಾರಿ ಡ್ರೈವರ್ ಬಂದು ನೋಡಿದಾಗ ಅವರಿಗೆ ದೊಡ್ಡ ಶಾ’ಕ್ ಒಂದು ಕಾದಿತ್ತು ಏಕೆಂದರೆ ಲಾರಿಯಲ್ಲಿ ಬರೋಬ್ಬರಿ ಒಂದು ಸಾವಿರ ಲೀಟರ್ ನಷ್ಟು ಮಧ್ಯಪಾ’ನ ಇತ್ತು.. ಈ ಮದ್ಯಪಾ’ನವನ್ನು ಉತ್ತರ ಪ್ರದೇಶಕ್ಕೆ ರವಾನಿಸಲಾಗುತ್ತಿತ್ತು ಎಂದು ಲಾರಿ ಡ್ರೈವರ್ ಹೇಳಿದ್ದಾರೆ.. ಮತ್ತು ಪೋಲಿಸರು ಅಲ್ಲೇ ಇದ್ದರು ಜನರನ್ನು ಏಕೆ ಕಂಟ್ರೋಲ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದಾಗ! ನೂರಾರು ಜನ ಒಟ್ಟಿಗೆ ಬಂದರೆ ಇಬ್ಬರು ತಾನೇ ಏನು ಮಾಡಲು ಸಾಧ್ಯ. ಜನ ಮಧ್ಯಪಾನ ಪ್ರೀಯಾಗಿ ಸಿಕ್ಕರೆ ಬಿಡ್ತಾರಾ ಎಂದು ಹೇಳಿದ್ದಾರೆ.. ಸ್ನೇಹಿತರೆ ಈ ನೈಜ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..