Advertisements

ಮಗು ಹುಟ್ಟಿದ ಮೇಲೆ ನನ್ನ ಸೌಂದರ್ಯ ಹಾಳಾಯ್ತು ಅಂಥ ಪಾಪ ಇನ್ನೂ ಏನು ತಿಳಿದೇ ಇರೋ ಮಗುಗೆ ಏನ್ ಮಾಡಿದ್ದಾಳೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ತನ್ನ ಸೌಂದರ್ಯ ಕಾಪಾಡಿಕೊಳ್ಳೋದರಲ್ಲಿ ಹೆಣ್ಣು ಮಕ್ಕಳು ಎತ್ತಿದ ಕೈ.. ಆದರೆ ಅದೇ ವಿಪರೀತ ಆಗ್ಬಾರ್ದು ಅಲ್ವೆ. ಸೌಂದರ್ಯ ಕಾಪಾಡಿಕೊಳ್ಳೋದ್ರಲ್ಲಿ ತಪ್ಪಿಲ್ಲ ಆದರೆ ಅದೇ ಅತಿಯಾದ್ರೆ ಅವರು ಯಾವ ಹಂತಕ್ಕೆ ತಲುಪುತ್ತಾರೆ ಅಂದ್ರೆ ಅದರಿಂದ ದೊಡ್ಡ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವ ಮಟ್ಟಕ್ಕೆ ಹೋಗ್ತಾರೆ.. ತನ್ನ ಸೌಂದರ್ಯ ಆಳಾಯ್ತು ಅಂಥ ಏನೆನೋ ಮಾಡ್ತಾರೆ.. ಕೆ’ಮಿ’ಕಲ್ ಕ್ರಿಮ್ ಅಚ್ಚೋದು, ಮೂಗು ಬಾಯಿ ಸರಿ ಇಲ್ಲಾ ಅಂಥ ಪ್ಲಾ’ಸ್ಟಿ’ಕ್ ಸರ್ಜರಿ ಮಾಡಿಸಿಕೊಳ್ಳೋದು.. ನನ್ನ ಮುಖ ಎಲ್ಲಾ ಹಾಳಾಗಿದೆ ಅಂಥ ಸಾ’ಯ’ಲು ಕೂಡ ನಿರ್ಧಾರ ಮಾಡ್ತಾರೆ.. ಅದರಲ್ಲಿ ಇನ್ನೂ ಕೆಲವರು ಸೌಂದರ್ಯ ಇಲ್ಲದೇ ಬದುಕೋಕೆ ಆಗೋಲ್ಲ ಅನ್ನುವ ರೀತಿ ಜೀ’ವಾ’ನ ಕಳ್ಕೋತಾರೆ. ಇಂತಹ ಕೇ’ಸ್ ಗಳನ್ನ ನೀವು ಕೂಡ ತುಂಬಾ ನೋಡಿರ್ತೀರಾ..

[widget id=”custom_html-3″]

Advertisements

ಇನ್ನೂ ಈ ಮಹಿಳೆಯ ಕಥೆ ಡಿಫ್ರೆಂಟ್. ನನಗೆ ಮಗು ಆದ್ಮೇಲೆ ನನ್ನ ಸೌಂದರ್ಯ ಹಾಳಾಗಿದೆ ಅಂಥ ಇನ್ನೂ ಎನೂ ತಿಳಿದೇ ಇರೋ ಮುದ್ದು ಕಂದಮ್ಮನಿಗೆ ಏನೆಲ್ಲಾ ಕೆಲಸ ಕೊಟ್ಟಿದ್ದಾಳೆ ಗೊತ್ತಾ. ನಿಜಕ್ಕೂ ಈಕೆ ತಾಯಿನಾ ಅಥವಾ ರಾ’ಕ್ಷ’ಸಿನಾ ಅಂಥ ಅನಿಸುತ್ತೆ. ಇನ್ನೂ ಈ ಘ’ಟ’ನೆ ನಡೆದಿರುವುದು ಆಂದ್ರಪ್ರದೇಶದ ಚಿತ್ತೂರಿನಲ್ಲಿ.. ಚೀತ್ತೂರಿನ 22 ವರ್ಷದ ತುಳಿಸಿ ಎಂಬುವವರು ಕೈಗೆ ಹಾಕಿಕೊಂಡಿದ್ದ ಬಳೆಗಳನ್ನು ತೆಗೆದು ತನ್ನ 2 ವರ್ಷದ ಮಗುವಿನ ಮೇಲೆ ಹೊ’ಡೆ’ದದ್ದಲ್ಲದೇ ವಿ’ಚಿ’ತ್ರವಾಗಿ ಹಿಂ’ಸೆ ಮಾಡಿದ್ದಲ್ಲದೇ ತನ್ನ ಕಾಲಲ್ಲಿದ್ದ ಚ’ಪ್ಪ’ಲಿ ತೆಗೆದುಕೊಂಡು ಮನಬಂದಂತೆ ಮಗುವಿಗೆ ಹೊ’ಡೆ’ದಿದ್ದಾಳೆ. ಯಾಕೆ ಮಗುಗೆ ಈ ರೀತಿ ಮಾಡಿದ್ದಿಯಾ ಅಂಥ ಪ್ರಶ್ನೆ ಮಾಡಿದ್ರೆ ಈಕೆ ಕೊಟ್ಟ ಉತ್ತರ ಏನು ಗೊತ್ತಾ..

[widget id=”custom_html-3″]

ಮಗು ಹುಟ್ಟಿದ ಮೆಲೆ ನನಗಿದ್ದ ಸೌಂದರ್ಯ ಆಳಾಗಿದೆ ಮಗು ಕೂಡ ನೋಡೊದಕ್ಕೆ ಚೆ’ನ್ನಾಗಿಲ್ಲ.. ಅವರ ಅಪ್ಪನಂತೆ ಮಗು ಬಹಳ ಕೊ’ಳ’ಕು.. ಈ ಕಾರಣಕ್ಕಾಗಿ ಮಗುಗೆ ಈ ರೀತಿ ಮಾಡ್ದೆ ಅಂಥ ಶಾ’ಕಿಂ’ಗ್ ಉತ್ತರವನ್ನ ಕೊಟ್ಟಿದ್ದಾಳೆ.. ಅಯ್ಯೋ ದೇವ್ರೇ ಎಂತೆಂತಾ ಜನ ಇದರಪ್ಪಾ‌. ಇಂತವರಿಗೆಲ್ಲಾ ಮಕ್ಕಳು ಯಾಕೆ ಅಂಥ.. ದಿನ ಪೂರ್ತಿ ಮೇಕಪ್ ಮಾಡ್ಕೋಳೊಕ್ಕೆ ಬಿಡಬೇಕೆನೋ ಇಂತವರನ್ನ ಸೌಂದರ್ಯ ಅಂತೆ ಸೌಂದರ್ಯ.. ದೇವರು ಕೊಟ್ಟೀರೋ ಸೌಂದರ್ಯನೇ ಸಾಕು ಅಂಥ ಜೀವನ ಮಾಡ್ಬೇಕು.. ಯಾರೋ ಇನ್ನೊಬ್ಬರು ನೋಡಿ ತನ್ನ ಬ್ಯೂಟಿನಾ ಹೋಗಳಬೇಕು ಅಂಥ ಹೋದ್ರೆ ಜೀವನದಲ್ಲಿ ದೊಡ್ಡ ಸ’ಮ’ಸ್ಯೆಗೆ ಸಿಕ್ಕಿ ಹಾಕಿಕೊಳ್ತಾರೆ ಅನ್ನೋದಕ್ಕೆ ಈ ಘ’ಟ’ನೆಯೇ ಸಾಕ್ಷಿ.