Advertisements

ನಟಿ ಉಮಾಶ್ರೀ ಅವ್ರ ಸೊಸೆ ಯಾರು ಗೊತ್ತಾ? ಅತ್ತೆಗೆ ತಕ್ಕ ಸೊಸೆ..

Cinema

ಪುಟ್ಟಕ್ಕನ ಮಕ್ಕಳು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿರು ತಕ್ಕಂತ ಧಾರವಾಹಿ ಅದರಲ್ಲೂ ಪುಟ್ಟಕ್ಕನ ಪಾತ್ರದಾರಿ ಉಮಾಶ್ರೀಯವರು ಈ ರೋಲ್ ಅನ್ನು ಮಾಡ್ತಿರೋದು ನಿಜಕ್ಕೂ ಅವರ ಅಭಿಮಾನಿಗಳಿಗೆ ತುಂಬಾ ಖುಷಿಯಾದ ವಿಚಾರ ಅಂತ ಹೇಳಬಹುದು ಉಮಾಶ್ರೀ ಅವರು ಹಾಗೂ ಅವರ ಕುಟುಂಬದ ಬಗೆಗಿನ ಕುತೂಹಲಕಾರಿ ಸಂಗತಿಗಳು ಒಂದೊಂದಾಗಿ ಹೊರಬರುತ್ತಿದೆ. ಈಗ ಉಮಾಶ್ರೀಯವರ ಮುದ್ದಿನ ಸೊಸೆ ಬಗ್ಗೆ ಅಚ್ಚರಿ ವಿಷಯವೊಂದನ್ನು ಸ್ವತಹ ಉಮಾಶ್ರೀಯವರೆ ಹೇಳಿಕೊಂಡಿರುವ ಬಗ್ಗೆ ಕಾರ್ಯಕ್ರಮವೊಂದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ ಹಾಗಾದ್ರೆ ಉಮಾಶ್ರೀ ಅವರ ಸೊಸೆ ಯಾರು ಹೇಗಿದ್ದಾರೆ ನೋಡಿ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಿಕ್ಕಾಪಟ್ಟೆ ಕುತೂಹಲವನ್ನು ಸೃಷ್ಟಿ ಮಾಡುತ್ತಿದ್ದು ಟಿಆರ್ಪಿ ಅಲ್ಲೂ ಕೂಡ ಮಂಚೂಣಿಯಲ್ಲಿದೆ.

[widget id=”custom_html-3″]

Advertisements

ಇದರಲ್ಲಿ ಪುಟ್ಟಕ್ಕನ ಪಾತ್ರವನ್ನು ನಿಭಾಯಿಸುತ್ತಿರೋದು ಎಲ್ಲರ ಅಚ್ಚುಮೆಚ್ಚಿನ ಉಮಾಶ್ರೀಯವರು ಹೌದು ಉಮಾಶ್ರೀ ಅವರಿಗೆ 64 ವರ್ಷ ತುಂಬಿದ್ದರೂ ಅವರು ಇನ್ನೂ ಬಹಳ ಹೆಂಗ್ ಆಗಿ ಕಾಣುತ್ತಾರೆ. ಇನ್ನು ಉಮಾಶ್ರೀಯವರ ಕುಟುಂಬದ ವಿಚಾರಕ್ಕೆ ಬರೋದು ಆದರೆ ಉಮಾಶ್ರೀ ಅವರಿಗೆ ಒಬ್ಬ ಗಂಡು ಹಾಗೂ ಒಬ್ಬಳು ಹೆಣ್ಣು ಮಗಳು ಗಂಡು ಮಗನ ಹೆಸರು ವಿಜಯ್ ಕುಮಾರ್ ಅಂತ ವಿಜಯ್ ಕುಮಾರ್ ಅವರ ಹೆಂಡತಿಯ ಬಗ್ಗೆ ಅಂದ್ರೆ ಉಮಾಶ್ರೀ ಅವರ ಸೊಸೆ ಬಗ್ಗೆ ಉಮಾಶ್ರೀ ಅವರು ತುಂಬಾನೇ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಉಮಾಶ್ರೀ ಹಾಗೂ ಅವರ ಸೊಸೆಯ ಒಡನಾಟ ತುಂಬಾ ಉತ್ತಮವಾಗಿದ್ದು ಮನೆಯನ್ನ ಸೊಸೆಯೆ ಎಲ್ಲವನ್ನು ಸೇರಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

[widget id=”custom_html-3″]

ಇನ್ನು ಉಮಾಶ್ರೀ ಅವರ ಸೊಸೆ ಅವರು ಮದುವೆಯಾಗಿ ಬಂದ ಸಮಯದಲ್ಲಿ ಅವರಿಗೆ ಕೇವಲ 20 ವರ್ಷವಂತೆ ಉಮಾಶ್ರೀ ಅವರೆ ಹೇಳಿರುವಂತೆ ಅವರ ಹುಚ್ಚಾಟಗಳನ್ನು ಸಹಿಸಿಕೊಳ್ಳಲು ಆ ಒಂದು ಏಜ್ ಅಲ್ಲಿ ತುಂಬಾ ಕಷ್ಟ ಆಯ್ತು ಆದರೆ ಅತ್ತೆಯನ್ನು ತುಂಬಾನೇ ಅರ್ಥಮಾಡಿಕೊಂಡು ನನ್ನ ಎಲ್ಲಾ ಕೆಲಸ ಕಾರ್ಯಗಳಿಗೂ ಬೆನ್ನೆಲುಬಾಗಿ ನಿಂತು ಅವಳೆ ಮನೆಯ ಇಡಿ ಜವಾಬ್ದಾರಿಯನ್ನು ತೆಗೆದುಕೊಂಡು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ. ನನಗೆ ಈ ರೀತಿ ಸೊಸೆ ಸಿಕ್ತಾಳೆ ಅಂತ ನಾನು ನಿಜಕ್ಕೂ ಅಂದುಕೊಂಡಿರಲಿಲ್ಲ ಯಾಕಂದ್ರೆ ಅವಳು ಮದುವೆಯಾಗಿ ಬಂದಾಗ ಕೇವಲ 20 ವರ್ಷ ಹೀಗಿರುವಾಗ ಆ ಚಿಕ್ಕ ಹುಡುಗಿನೂ ಕೂಡ ನನ್ನನ್ನ ಅರ್ಥಮಾಡಿಕೊಳ್ಳುತ್ತಾಳೆ ಎಂದರೆ ನಿಜಕ್ಕೂ ನಾನು ಎಲ್ಲಕಡೆಯಿಂದಲೂ ಲಕ್ಕಿ ಅಂತ ಹೇಳಬಹುದು ಅಂತ ಉಮಾಶ್ರೀ ಅವರು ತಮ್ಮ ಸೊಸೆಯ ಬಗ್ಗೆ ತುಂಬಾನೇ ಪ್ರೀತಿಯಿಂದ ಮಾತನಾಡಿದ್ದಾರೆ..

[widget id=”custom_html-3″]