Advertisements

ಗಂಡನ ದೇಹದ ಅಂಗವನ್ನು ಬ್ಯಾಂಕ್ ಲಾಕರ್ ನಲ್ಲಿ ಬಚ್ಚಿಟ್ಟಿದ್ದ ಮಹಿಳೆ.. ಕಾರಣ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಾವು ಹಲವಾರು ರೀತಿಯ ಸುದ್ದಿಗಳನ್ನು ದಿನನಿತ್ಯ ಟಿವಿಗಳಲ್ಲಿ, ನ್ಯೂಸ್ ಪೇಪರ್ ನಲ್ಲಿ ನೋಡುತ್ತಾ ಇರುತ್ತೆವೇ.. ಆಸ್ತಿಗಾಗಿ ಗಂಡ ಹೆಂಡತಿಯನ್ನ ಮುಗಿಸೋದು, ಹೆಂಡತಿ ಗಂಡನನ್ನು ಮುಗಿಸೋದು ಈ ಎಲ್ಲಾ ಸುದ್ದಿಗಳನ್ನು ಕೇಳುತ್ತಾ ಇರುತ್ತೇವೆ.. ಆದರೆ ಇಲ್ಲೊಬ್ಬ ಮಹಿಳೆ ಮಾಡಿರುವುದನ್ನ ಕೇಳಿದರೆ ನಿಜಕ್ಕೂ ನೀವು ಬೆಚ್ಚಿ ಬೀಳ್ತೀರಾ.. ಹೌದು ಈ ಮಹಿಳೆ ತನ್ನ ಗಂಡನ ದೇಹದ ಒಂದು ಅಂ’ಗವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಳು.. ಅದಕ್ಕೆ ಕಾರಣ ಕೇಳಿದ ಪೋಲಿಸರು ಒಂದು ಕ್ಷಣ ಶಾಕ್ ಆಗಿದ್ದಾರೆ.. ಈಕೆಯ ಹೆಸರು ಶ್ವೇತ.. ಇವರು ಒಂದು ಕಂಸ್ಟ್ರಕ್ಷನ್ ಕಂಪನಿಯಲ್ಲಿ ಎಚ್.ಆರ್ ಆಗಿ ಕೆಲಸ ಮಾಡುತ್ತಿರುತ್ತಾರೆ..

Advertisements

ನಂತರ ಆ ಕಂಪನಿಯ ಓನರ್ ಅದ ಅಮಿತ್ ಮಿಶ್ರಾರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುತ್ತಾಳೆ.. ತದನಂತರ ಎರಡು ವರ್ಷಗಳು ಕಳೆಯುತ್ತಿದ್ದಂತಯೇ ಪ್ಯಾಮಿಲಿ ಡಾಕ್ಟರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ.. ಆಗ ಡಾಕ್ಟರ್ ಮತ್ತು ಶ್ವೇತಾ ಅವರು ಸೇರಿ ಒಂದು ದಿನ ಅಮಿತ್ ಅವರನ್ನು ಮುಗಿಸಿಬಿಡುತ್ತಾರೆ.. ನಂತರ ಶ್ವೇತ ಅವರೇ ಹೋಗಿ ಗಂಡ ಮಿಸ್ಸಿಂಗ್ ಆಗಿದ್ದಾರೆ ಎಂದು ಪೋಲಿಸರಿಗೆ ಕಂ’ಪ್ಲೇಂಟ್ ಕೊಡುತ್ತಾರೆ.. ಪೋಲಿಸರು ಎಲ್ಲಾ ರೀತಿಯಲ್ಲಿ ವಿಚಾರಣೆಯನ್ನು ಮಾಡುತ್ತಾರೆ.. ಕೊನೆಗೆ ಶ್ವೇತ ಅವರ ಮೇಲೆ ಅನುಮಾನ ಮೂಡಿ ಅವರ ವಾಟ್ಸಪ್ ಆಪ್ ಮೆಸೆಜ್, ಕಾಲ್ ಡೀಟೆಲ್ಸ್ ಮುಖಾಂತರ ಈ ಮಹಿಳೆ ಹಾಗೂ ಡಾಕ್ಟರ್ ನಡುವಿನ ಸಂಬಂಧ ತಿಳಿಯುತ್ತದೆ..

ಇದಾದ ಮೇಲೆ ಅವರಿಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ.. ಮತ್ತು ಗಂಡನ ದೇ’ಹವನ್ನು ಮನೆಯ ಮುಂದೆ ಇರುವ ಬಯಲಿನಲ್ಲಿ ಮುಚ್ಚಿ ಹಾಕಿರುತ್ತಾರೆ.. ಇನ್ನು ದೇ’ಹವನ್ನು ಹೊರತೆಗೆದ ಪೋಲಿಸರಿಗೆ ಕಾದಿತ್ತು ಮತ್ತೊಂದು ಶಾ’ಕ್.. ಏಕೆಂದರೆ ದೇಹದ ಹೆಬ್ಬೆರಳುಗಳು ಅಂದರೆ ತಂಬ್ ಫಿಂಗರ್ ಗಳೇ ಇರಲಿಲ್ಲ.. ಹೌದು ಆ ಹೆಬ್ಬೆರಳುಗಳನ್ನು ಕೊ’ಳೆಯದೇ ಹಾಗೆ ಲಿ’ಕ್ವೀಡ್ ಹಾಕಿ ಬ್ಯಾಂಕ್ ಲಾಕರ್ ನಲ್ಲಿ ಈ ಮಹಿಳೆ ಇಟ್ಟಿದ್ದಾಳೆ..

ಯಾಕೆಂದರೆ ಗಂಡನ ಲ್ಯಾಪ್ ಟಾಪ್, ಹಣಕಾಸಿನ ವ್ಯವಹಾರ ಎನೇ ಪಡೆಯಬೇಕೆಂದಿದ್ದರು ಗಂಡನ ಫಿಂಗರ್ ಪ್ರೀಂಟ್ ನಿಂದ ಓಪನ್ ಮಾಡಬೇಕಿತ್ತು.. ಅದಕ್ಕಾಗಿ ಈಗಲೇ ಗಂಡನ ಫಿಂಗರ್ ಪ್ರಿಂಟ್ ನಿಂದ ಓಪನ್ ಮಾಡಿದರೆ ಪೋಲಿಸರಿಗೆ ಅನುಮಾನ ಬರುತ್ತದೆ ಎಂದು ಗಂಡನ ಹೆಬ್ಬೆರಳುಗಳನ್ನು ಸುರಕ್ಷಿತವಾಗಿ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು.. ನೋಡಿದರಲ್ವಾ ಸ್ನೇಹಿತರೆ ಒಳ್ಳೆಯ ಗಂಡ ಆಸ್ತಿ ಇದ್ದರೂ ಕೂಡ ಚಪಲಕ್ಕಾಗಿ ಪರ ಪುರುಷನ ಸಂಗ ಮಾಡಿ ಈಗ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ ಶ್ವೇತ ಅವರು.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

Leave a Reply

Your email address will not be published. Required fields are marked *