Advertisements

ಇದ್ದಕಿದ್ದಂತೆ ಸಿನಿಮಾಗಳಿಂದ ಕಣ್ಮರೆಯಾದ ನಟಿ ದಾಮಿನಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ನಟಿಯರಲ್ಲಿ ಧಾಮಿನಿ ಕೂಡ ಒಬ್ಬರು.. ಇನ್ನೂ ಅವರು ತಮ್ಮ ಸಹಜವಾದ ನಟನೆಗೆ ಹೆಸರುವಾಸಿಯಾಗಿದ್ದರು. ನಟ ನಿರ್ದೇಶಕ ಉಪೇಂದ್ರ ಅವರು ನಾಯಕನಾಗಿ ನಟಿಸಿ ನಿರ್ದೇಶನ ಮಾಡಿದ ಚಿತ್ರ ಉಪೇಂದ್ರ.. ಇನ್ನೂ ಉಪೇಂದ್ರ ಚಿತ್ರದ ಮೂವರು ನಾಯಕಿರಲ್ಲಿ ಧಾಮಿನಿ ಕೂಡ ಒಬ್ಬರು. ತಾವು ನಟಿಸಿದ ಮೊದಲ ಚಿತ್ರದಲ್ಲೇ ಯಶಸ್ಸನ್ನು ಕಂಡವರು.. ಉಪೇಂದ್ರ ಅವರ ಚಿತ್ರದ ಯಶಸ್ಸಿನ ನಂತರ ಧಾಮಿನಿಗೆ ಅವಕಾಶಗಳ ಸುರಿಮಳೆಯೇ ಸುರಿದಿತ್ತು. ಧಾಮಿನಿಯ ಅಭಿನಯಕ್ಕೆ ಸಿನಿಮಾ ಪಂಡಿತರು ಪುಲ್ ಮಾರ್ಕ್ಸ್ ನೀಡಿ.. ಇವರಿಗೆ ಫಿದಾ ಆಗಿದ್ದರು. ಉಪೇಂದ್ರ ಚಿತ್ರದ ನಂತರ ಧಾಮಿನಿಯವರು ನಟಿಸಿದ ಯಾವ ಚಿತ್ರಗಳು ಹಿಟ್ ಲಿಸ್ಟ್ ಸೇರಲಿಲ್ಲ.. ಒಟ್ಟಿನಲ್ಲಿ ಅವಕಾಶಗಳು ಬಂದರು ಯಶಸ್ಸು ಕಾಣಲಿಲ್ಲ.

Advertisements

ನಂತರ ಧಾಮಿನಿಯವರು ಚಿತ್ರರಂಗದಿಂದ ದೂರ ಉಳಿಯುವುದಕ್ಕೆ ಒಂದು ಪ್ರಮುಖ ಕಾರಣ ಕೂಡ ಇತ್ತು.. ಧಾಮಿನಿಯವರು ಸಿಕ್ಕ ಸಿಕ್ಕ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದರು‌. ಕಥೆಯ ಆಯ್ಕೆಯಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದು.‌. ಈ ಎಲ್ಲಾ ಚಿತ್ರಗಳು ಪ್ಲಾಪ್ ಆಗಲು ಕಾರಣ. ನಂತರ ಹುಚ್ಚ ವೆಂಕಟ್ ನಿರ್ದೇಶನದ ಸ್ವತಂತ್ರಪಾಳ್ಯ ಚಿತ್ರದಲ್ಲಿ ಅಭಿನಯಿಸಿದ್ದರು.. ಈ ಚಿತ್ರದಲ್ಲಿ ಧಾಮಿನಿ ಅವರು ನಿರ್ಮಾಪಕರ ಜೊತೆ 80 ಸಾವಿರ ಸಂಭಾವನೆ ಗೋಸ್ಕರ ಕಿ’ರಿಕ್ ಮಾಡಿಕೊಂಡಿದ್ದರು. ಮೊದಲೇ ಚಿತ್ರರಂಗದಲ್ಲಿ ಅವಕಾಶಗಳು ಸಿಗದೇ ಮನನೊಂದಿದ್ದ ಮತ್ತು ಚಿತ್ರಕಥೆ ಆಯ್ಕೆಯಲ್ಲಿ ತ’ಪ್ಪನ್ನು ಮಾಡುತ್ತಿದ್ದ ಈಕೆ ಚಿತ್ರರಂಗದಿಂದ ದೂರ ಉಳಿಯುವುದೇ ಲೇಸು ಎಂದು ಚಿತ್ರರಂಗವನ್ನು ತೊರಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ..