Advertisements

ಅಂದು ನಟ ಉಪೇಂದ್ರ, ಗಣೇಶ್, ನೀನಾಸಂ ಸತೀಶ್ ಗುಟ್ಟಾಗಿ ಮದುವೆಯಾಗಿದ್ದು ಯಾಕೆ ಗೊತ್ತೇ! ಸತ್ಯ ಬಯಲು..

Cinema

ನಿರ್ದೇಶಕರಾಗಿ ತದನಂತರ ನಟರಾಗಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ ಹಿಟ್ ಆದ ಉಪೇಂದ್ರ ರವರು ಮದುವೆಯಾಗಿದ್ದು ಮಾತ್ರ ಹೀಗೆ. ಹೌದು ಬಂಗಾಳಿ ಭಾಷೆಯಲ್ಲಿ ಅಭಿನಯಿಸುತ್ತಿದ್ದ ಪ್ರೀಯಂಕಾ ರವರನ್ನು ಭೇಟಿಯಾಗಿ ಮುಂದೆ ಪರಿಚಯವಾಗಿ ಪರಿಚಯ ಸ್ನೇಹವಾಗಿ ಪರಸ್ಪರ ಫೋನ್ ನಂಬರ್ ಎಕ್ಸ್ಚೇಂಜ್ ಆಗಿದ್ದು ಬಳಿಕ ಪ್ರೀತಿ ಚಿಗುರೊಡೆಯುವುದರಲ್ಲಿ ಹೆಚ್ಚು ಸಮಯ ಬೇಕಾಗಲಿಲ್ಲ. ಹೌದು ತದ ನಂತರ ಮದುವೆ ಹಂತ ತಲುಪಿದ್ದು ಮೂಲತಃ ಕೊಲ್ಕತ್ತಾ ಮೂಲದವರಾಗಿದ್ದು ಮದುವೆ ಹೇಗೆ ಸಾಧ್ಯ ಹೀಗೆ‌ ಹಲವು ಗೊಂದಲಗಳ ಮಧ್ಯಯೇ ಉಳಿದು ಬಿಡುತ್ತಾರೆ. ಒಂದು ದಿನ ಹೆಚ್ ಟು ಒ‌ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು ಮುಂದೆ ಒಂದಿನ ಇದ್ದಕ್ಕಿದ್ದಂತೆ ಉಪೇಂದ್ರ ರವರು ಪ್ರೀಯಂಕಾ ಅವರನ್ನು ಮದುವೆಯಾಗಿರುವ ಸುದ್ದಿ ಎಲ್ಲೆಡೆ ಹಬ್ಬಿತ್ತು.

Advertisements

ಹೌದು ಈ‌ ಕುರಿತು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದಕ್ಕೆ ಉಪೇಂದ್ರ ರವರು ಮದುವೆ ಸರಳವಾಗಿ ಆಗಬೇಕು ಅಂದುಕೊಂಡಿದ್ದೆ ಎಂಬುವುದಾಗಿ ಪ್ರತಿಕ್ರಿಯೆ ನೀಡಿದ್ದರು. ಹೌದು ಇನ್ನು ಉಪೇಂದ್ರ ಅವರಂತೆಯೇ ದಿಢೀರನೆ ಮದುವೆಯಾಗಿದ್ದು ನಮ್ಮಲ್ಲರ ನೆಚ್ಚನ ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ರವರು. ಹೌದು ಚಲ್ಲಾಟ ಹುಡುಗಾಟ ಮುಂಗಾರು ಮಳೆ ಹೀಗೆ ಸಾಲು ಸಾಲಾಗಿ ಹಿಟ್ ಚಿತ್ರಗಳಾದ ಬಳಿಕ ಗಣೇಶ ಮತ್ತಷ್ಟು ಫೇಮಸ್ ಆಗಿದ್ದರು.ಇನ್ನು ಭಟ್ಟರ ಗಾಳಿಪಟ ಚಿತ್ರ ಮುಗಿದ ಬಳಿಕ ಗಣೇಶ ಮದುವೆಯ ಸುದ್ದಿ ಹಬ್ಬಿ ಬಿಟ್ಟಿದ್ದು ಅವರು ಮೊದಲಿನಿಂದಲೂ ಇಷ್ಟ ಪಡುತ್ತಿದ್ದ ಶಿಲ್ಪಾ ಅವರನ್ನು ಮದುವೆಯಾಗಿದ್ದರು. ಇನ್ನು ಇವರ ಮದುವೆಯ ಕುರಿತು ಹಲವು ಗಾಸಿಫ್ ಗಳು ಹರಿದಾಡಿದಿದ್ದು ಈ ಮದುವೆ ಗಣೇಶ ಅವರಿಗೆ ಬಲವಂತದ ಮದುವೆಯಾಗಿತು.

ಶಿಲ್ಪಾ ಗಣೇಶ ಅವರನ್ನು ಹೆದರಿಸಿ ಮದುವೆಯಾದರು ಎಂಬ ಸುದ್ದಿಗಳಿಗೆ ಗಣೇಶ್ ರವರು ಸ್ವಲ್ಪವು ತಲೆಕಡಿಸಿಕೊಳ್ಳಲಿಲ್ಲ. ಹೌದು ಬದಲಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೆ. ಎರಡು ಕುಟುಂಬಗಳ ಸಮ್ಮತಿ ಪಡೆದು ಮದುವೆಯಾಗಿದ್ದೇನೆ ಎಂಬುವುದಾಗಿ ತಿಳಿಸಿದ್ದರು. ಹೀಗೆ ಗುಟ್ಟಾಗಿ ಮದುವೆಯಾಗಿ ಶಾಕ್ ಕೊಟ್ಟವರಲ್ಲಿ ನಿನಾಸಂ ಸತೀಶ ಕೂಡ ಒಬ್ಬರಾಗಿದ್ದು ಇನ್ನು ಹಲವರಿಗೆ ಆಶ್ಚರ್ಯವು ಆಗಬಹುದು. ನಿನಾಸಂ ಸತೀಶ ಅವರ ಮದುವೆಯಾಗಿದೆ ಎಂಬ ಸಂಗತಿ ತಿಳಿದಾಗ.ಹೌದು ಲೂಸಿಯಾ ಎಂಬ ಸಿನಿಮಾದ ಮೂಲಕ ತಮ್ಮ‌ನ್ನು ತಾವು ಗುರುತಿಸಿಕೊಂಡ ನಟ ಸತೀಶ್ ರವರು. ಹೌದು ಒಂದು ದಿನ ಸತೀಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಪೋಟೊ ಒಂದನ್ನು ಹಾಕಿದ್ದು ಅದು ಚರ್ಚೆಗೆ ಕಾರಣವಾಗುತ್ತದೆ‌.

ಹೌದು ಆ ಬಳಿಕ ಸತೀಶ್ ಖುದ್ದಾಗಿ ಮದುವೆಯಾಗಿರುವುದನ್ನು ತಿಳಿಸಿದ್ದು ತಮ್ಮ ತಾಯಿಯ ಆಸೆಯಂತೆ ತಮ್ಮ ಹತ್ತಿರದ ಸಂಬಂದಿಯಾದ ಸುಪ್ರಿಯಾ ಎಂಬುವರನ್ನು ಮದುವೆಯಾಗಿರುತ್ತಾರೆ. ಕೆಲವೇ ಕಲಾವಿದರ ಸಮ್ಮತಿಯಲ್ಲಿ ಮದುವೆಯಾಗಿದ್ದೇನೆ ಎಂಬುದಾಗಿ ತಿಳಿಸಿದ್ದು ಹೀಗೆ ಈ ಸಿನೆಮಾ ಲೋಕ ಎಂಬ ಮಾಯಾ ಬಜಾರನಲ್ಲಿ ದಿನಕ್ಕೊಂದು ಸುದ್ದಿ. ಇನ್ನು ಸ್ಟಾರ್ ನಟರು ಮಾತ್ರವಲ್ಲದೆ ನಟಿಯರು ಕೊಡ ಹೀಗೆ ಮದುವೆಯಾಗುದ್ದಾರೆ. ಹೌದು ಕರಿಯರ್ ಸಿಂಪಲ್ ಲೈಪ್ ಎನ್ನುತ್ತಾ ಸರಳವಾಗಿ ಮದುವೆಯಾಗಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವಲ್ಲಿ ಮುಂದಾಗುತ್ತಾರೆ ಎನ್ನಬಹುದು.