Advertisements

ಫೇಸ್ ಮಾಸ್ಕ್ ಬಳಸುವಾಗ ತಪ್ಪದೆ ಈ ಸಲಹೆಗಳನ್ನ ಪಾಲಿಸಿ..ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ?

Health

ಕರೋನಾ ಸೋಂಕು ಹರಡುವ ಹಿನ್ನಲೆಯಲ್ಲಿ ಎಲ್ಲರೂ ತಮ್ಮ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಬಳಸುವುದು ಖಡ್ಡಾಯವಾಗಿದೆ. ಆದರೆ ಯಾವಾಗಲು ಮಾಸ್ಕ್ ಬಳಸವುದು ಕೂಡಾ ಆರೋಗ್ಯದ ಮೇಲೆ ಕೆಲವೊಂದು ಕೆಟ್ಟ ಪರಿಣಾಮಗಳನ್ನ ಬೀರುತ್ತದೆ ಎಂದು ಹೇಳಲಾಗಿದೆ. ಮಾಸ್ಕ್ ಬಳಸುವುದರಿಂದ ಕರೋನಾ ಸೋಂಕನ್ನ ನಿಯಂತ್ರಣವೇನೋ ಆಗುತ್ತೆ..ಆದರೆ ಇದರಿಂದ ಕೆಲವೊಂದು ಅಪಾಯಗಳು ಕೂಡ ಇವೆ ಎಂದು ಹೇಳಲಾಗಿದೆ.

Advertisements

ಮಾಸ್ಕ್ ನ್ನ ಸೀಮಿತ ಅವಧಿಗೆ ಮಾತ್ರ ಬಳಸಬೇಕಾಗಿದೆ. ನೀವು ಅದನ್ನ ಧೀರ್ಘಕಾಲ ಧರಿಸಿದಲ್ಲಿ ಅದರಿಂದ ರಕ್ತದಲ್ಲಿನ ಆಮ್ಲಜನಕದ ಅಂಶ ಕಡಿಮೆಯಾಗುವುದು ಎಂದು ಹೇಳಲಾಗಿದೆ. ಮೆದುಳಿಗೆ ತಲುಪುವ ಆಮ್ಲಜನಕ ಕಡಿಮೆಯಾಗಿ ನೀವು ನಿತ್ರಾಣಗೊಳ್ಳಬಹುದು. ಇದರಿಂದ ಸಾವು ಸಂಭವಿಸುವ ಸಾಧ್ಯವಿರುತ್ತದೆ.

ಮಾಸ್ಕ್ ಬಳಸುವಾಗ ಅನುಸರಿಸಬೇಕಾದ ಕೆಲವೊಂದು ಸಲಹೆಗಳು : ನೀವು ಒಬ್ಬರೇ ಇದ್ದಾಗ ಧರಿಸಿರುವ ಮಾಸ್ಕ್ ನ್ನ ಮುಖದಿಂದ ಕೆಳಕ್ಕೆ ಎಳೆಯಿರಿ. ಕೆಲವ್ರು ತಮ್ಮ ಫೇಸ್ ಮಾಸ್ಕ್ ಧರಿಸಿ ಕಾರಿನಲ್ಲಿ ಎಸಿ ಹಾಕಿಕೊಂಡು ಓಡಾಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಮನೆಯಲ್ಲಿದ್ದಾಗ ಮಾಸ್ಕ್ ಬಳಸುವ ಅವಶ್ಯಕತೆ ಇಲ್ಲ. ಹೆಚ್ಚಿನ ಜನರಿದ್ದಾಗ ಮಾತ್ರ ಮರೆಯದೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ. ಒಬ್ಬರೇ ಇದ್ದಾಗ ಆದಷ್ಟು ಮಾಸ್ಕ್ ಬಳಕೆ ಕಡಿಮೆ ಮಾಡಿ.

ನಿಮ್ಮ ಬಳಿ ಎರಡು ಮಾಸ್ಕ್ ಗಳನ್ನ ಇರಿಸಿಕೊಳ್ಳಿ. ನಾಲ್ಕೈದು ಗಂಟೆಗಳಿಗೊಮ್ಮೆ ಚೇಂಜ್ ಮಾಡಿ. ಒಂದೇ ಮಾಸ್ಕ್ ನ್ನ ಹೆಚ್ಚು ಹೊತ್ತು ಬಳಸಬೇಡಿ. ಮಾಹಿತಿ ಉಪಯುಕ್ತವಾಗಿದ್ದಲ್ಲಿ ಶೇರ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..