Advertisements

ಮಗಳನ್ನ ಚೆನ್ನಾಗಿ ನೋಡಿಕೊಂಡ್ಲಿ ಅಂಥ 50 ಲಕ್ಷ ಹಣ, 1 ಕೇಜಿ ಬಂಗಾರ, ಕಾರು ಮನೆಯನ್ನ ಅಳಿಯನಿಗೆ ಕೊಟ್ಟ ಮಾವ.. ಆದ್ರೆ ಅಳಿಯ ಮಾಡಿದ್ದೇನು ಗೊತ್ತಾ?

Kannada Mahiti

ದೇವರನಾಡು ಕೇರಳ.. ಎಷ್ಟು ರಮಣೀಯ ತಾಣಗಳಿಂದ ಪ್ರಸಿದ್ದಿ ಪಡೆದಿದ್ಯೋ ಅಷ್ಟೇ ಕೆಲವೊಂದು ವಿಚಾರಗಳಿಂದ ಕುಖ್ಯಾತಿ ಪಡೆದಿದ್ದಾರೆ. ಹೌದು ಈಗ ನಾವು ನಿಮಗೆ ಹೇಳ್ತಾಯಿರುವ ಘ’ಟ’ನೆ ಕೂಡ ಅಂತಹದ್ದೇ.. ಈ ಘ’ಟ’ನೆ ಬಗ್ಗೆ ಕೇಳಿದ್ರೆ ಜನ ಹೀಗೂ ಇರುತ್ತಾರಾ ಅಂತ ಅನಿಸೋದ್ರಲ್ಲಿ ಅನುಮಾನವೇಯಿಲ್ಲ.. ಅದೊಂದು ಸುಂದರ ಸಂಸಾರ.. ಸಂಸಾರದ ಮಾಲೀಕ ಸಿಕ್ಕಪಟ್ಟೆ ದುಡ್ಡು ಮಾಡಿದವನೇ.. ಅಂದಹಾಗೇ ಆತನ ಹೆಸರು ವಿಜಯ್. ಆತನಿಗೆ ಅಂದದ ಚೆಂದದ ಒಬ್ಬಳು ಮಗಳಿರುತ್ತಾಳೆ. ಅವಳ ಹೆಸರು ಉತ್ತರ .. ಆಕೆಯನ್ನು ಒಬ್ಬ ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಿಕೊಡಬೇಕು ಅಂತೆಲ್ಲ ಸಾಕಷ್ಟು ಆಸೆಗಳನ್ನು ವಿಜಯ್ ಇಟ್ಟುಕೊಂಡಿದ್ರು. ಅದರಂತೆ ಸೂರಜ್ ಎನ್ನುವಾತನಿಗೆ ಮದುವೆ ಮಾಡಿಕೊಡುತ್ತಾರೆ. ಮದುವೆಯಲ್ಲಿ ವರೋಪಚಾರ ಅಂತ ಸಾಕಷ್ಟು ಗಿಫ್ಟ್ ಸಹ ಕೊಡ್ತಾರೆ..

Advertisements

ವರೋಪಚಾರರಾಗಿ ಕೆಜಿಗಟ್ಟಲೆ ಬಂಗಾರ 50 ಲಕ್ಷ ರೂಪಾಯಿ ಹಣ ಒಂದು ಬಿಎಂಡಬ್ಲ್ಯೂ ಕಾರು ಹಾಗೂ ಹನಿಮೂನಿಗೆ ನ್ಯೂಜಿಲೆಂಡ್ ಹಾಗೂ ಟಿಕೆಟ್ ಮತ್ತು ಹೆಚ್ಚುವರಿಯಾಗಿ 25 ಲಕ್ಷ ಹಣ ನೀಡುತ್ತಾರೆ. ಈ ಸಂದರ್ಭದಲ್ಲಿ ವಿಜಯ್ ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬುದಾಗಿ ಸೂರಜ್ ಬಳಿ ಹೇಳುತ್ತಾನೆ. ಬಂಗಾರ, ಹಣ ಇದೆಲ್ಲ ಕೊಟ್ಟ ಮೇಲೆ ಯಾರ್ ತಾನೇ ಚೆನ್ನಾಗಿ ನೋಡಿಕೊಳ್ಳಲ್ಲ ಅಂತ ಅಂದುಕೋಬೇಡಿ, ಇಲ್ಲಿ ಕಹಾನಿಯಲ್ಲಿ ಟ್ವಿಸ್ಟ್ ಇದೆ. ಅತಿಯಾಸೆ ಮನುಷ್ಯನಿಗೆ ಬರದೇ ಇರಲು ಸಾಧ್ಯವೇಯಿಲ್ಲ ಅಂತಾರಲ್ಲ ಹಂಗಾಯ್ತು ಕತೆ. ಈ ಪುಣ್ಯಾತ್ಮ ಹೆಂಡತಿ ಮನೆಯವರು ಕೊಟ್ಟ ಹಣದಿಂದಲೇ ವೈಭವೋಪೇತವಾಗಿ ತನ್ನ ತಂಗಿ ಮದುವೆ ಮಾಡಿಸಿದ್ದು, ಸಾಲದ್ದಕ್ಕೆ ಹೆಂಡತಿ ಹೆಸರಲ್ಲಿ ಇದ್ದ ಫ್ಲ್ಯಾಟ್​​ನ್ನು ಸಹ ತನ್ನ ಹೆಸರಿಗೆ ಬರೆಸಿಕೊಂಡ.. ಮತ್ತಷ್ಟು ಹಣದ ಬೇಡಿಕೆಯನ್ನು ಇಟ್ಟ.

ಇಷ್ಟೆಲ್ಲ ಆದ್ರೂ ಅವನಿಗೆ ಇನ್ನೊಂದು ಆಸೆ ಹುಟ್ಟುತ್ತೆ. ತನ್ನ ಹೆಂ’ಡ’ತಿಯನ್ನು ಸಾ’ಯಿ’ಸಿ ಮತ್ತೆ ಮದುವೆಯಾಗೋಣ.. ಆಗ ವರದಕ್ಷಿಣೆ ಸಿಗುತ್ತೆ, ಇನ್ನು ಜಾಸ್ತಿ ಹಣ ಸಿಗುತ್ತೆ ಅನ್ನೋ ದುರಾಸೆ ಅವನಲ್ಲಿ ಮೂಡುತ್ತೆ. ಹೌದು ಹಣದಾಹ ಜಾಸ್ತಿಯಾಗಿ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಾನೆ. ಸುರೇಶ್ ಎಂಬಾತನ ಬಳಿ ಹತ್ತು ಸಾವಿರ ನೀಡಿ ಒಂದು ಹಾವನ್ನು ತರುತ್ತಾನೆ. ಉತ್ತರ ಮಲಗಿದ್ದಾಗ ಆ ಹಾ’ವ’ನ್ನು ಬಿಡುತ್ತಾನೆ ಹಾಗೂ ಅದು ಅವಳಿಗೆ ಕ’ಚ್ಚು’ತ್ತದೆ ಉತ್ತರ ಸಾಕಷ್ಟು ಕಿ’ರು’ಚಾಡಿದಾಗ ವಿಧಿಯಿಲ್ಲದೆ ಸೂರಜ್ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಇದಾದ ಮೇಲೆ ವಿಜಯ್ ಅತ್ಯಂತ ನೋ’ವಿ’ನಿಂದ ತನ್ನ ಮಗಳನ್ನು ಉ’ಳಿ’ಸಿಕೊಟ್ಟದ್ದಕ್ಕೆ ಥ್ಯಾಂಕ್ಸ್ ಅಪ್ಪ ಅಂತೆಲ್ಲ ಹೇಳಿ ಕಣ್ಣಿರಿಡುತ್ತಾರೆ..

ಆದ್ರೆ ಸೂರಜ್ ಪಾ’ಪಿ ಹೃ’ದ’ಯ ಕರಗಿರಲಿಲ್ಲ, ಒಳಗೊಳಗೆ ಕು’ದಿ’ಯುತ್ತಿತ್ತು. ಹೇಗಾದ್ರೂ ಉತ್ತರ ಹ’ತ್ಯೆ ಮಾಡಲು ಸ್ಕೆ’ಚ್ ಹಾಕ್ತಾಯಿದ್ರು. ಎಸ್.. ಅದಕ್ಕೆ ಇನ್ನೊಂದು ಪ್ಲಾನ್ ಮಾಡ್ತಾನೆ,. ಈ ಭಾರೀ ಆ ಪ್ಲಾನ್ ವರ್ಕೌಟ್ ಆಗುತ್ತೆ. ಬಾರಿ ಉತ್ತರ ಮಲಗಿದ ಮೇಲೆ ಬಾಗಿಲನ್ನು ಹಾಕಿ ಹಾವನ್ನು ಬಿಡುತ್ತಾನೆ ಅದು ಅವಳಿಗೆ ಸಾಕಷ್ಟು ಬಾರಿ ಕು’ಟು’ಕಿ ಅವಳು ಒ’ದ್ದಾ’ಡಿದರೂ ಕೂಡ ಸೂರಜ್ ಆತನ ಮನೆಯವರು ಟಿವಿ ನೋಡಿಕೊಂಡು ಕೂತಿದ್ರು. ನಂತರ ಹಾಗೇ ಆಕೆ ಸ’ತ್ತು ಹೋಗ್ತಾಳೆ. ಬಳಿಕ ವಿಜಯ್​ಗೆ ಈ ಸಾ’ವಿ’ನ ಸುತ್ತ ಅನುಮಾನ ಮೂಡಿ ಪೊಲೀಸ್ ಕಂ’ಪ್ಲೆಂ’ಟ್ ಕೊಡುತ್ತಾನೆ,.ಪೊಲೀಸರು ಕುಲಂಕಷವಾಗಿ ತನಿಖೆ ನಡೆಸಿದಾಗ ಸತ್ಯ ಬಯಲಾಯ್ತು. ಸೂರಜ್ ಫ್ಯಾಮಿಲಿ ಕಂಬಿ ಹಿಂದೆ ಮುದ್ದೆ ಮು’ರಿ’ಯುವಂತಾಯ್ತು..