Advertisements

ನಟ ಭೈರವ ವಜ್ರಮುನಿ ಅವರ ಮಗ ಹೇಗಿದ್ದಾರೆ! ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ? ತಂದೆಯನ್ನೇ ಮೀರಿಸುತ್ತಾರೆ..

Cinema Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ತನ್ನದೇ ಆದ ವಿಶಿಷ್ಟ ನಟನೆಯ ಮೂಲಕ ಕನ್ನಡ ಸಿನಿಮಾಗಳಲ್ಲಿ ಗ್ರೇಟ್ ಖಳನಾಯಕನಾಗಿ ನೋಡುತ್ತಿದ್ದ ಸಿನಿಮಾ ಪ್ರೇಕ್ಷಕರಿಗೆ ಹೆ’ದರಿಕೆ ಹುಟ್ಟಿಸುತ್ತಿದ್ದ ನಟ ವಜ್ರಮುನಿಯವರು.. ನಟ ಭೈರವ ಎಂದು ಬಿರುದು ಪಡೆದಿದ್ದ ವಜ್ರಮುನಿ ಸಿನಿಮಾಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ನಟಿಸಿ ಜನರಿಂದ ಶಾ’ಪ ಆಕಿಸಿಕೊಳ್ಳುತ್ತಿದ್ದರು. ಆದರೆ ವಜ್ರಮುನಿಯವರ ನಿಜವಾದ ವ್ಯಕ್ತಿತ್ವ ತಿಳಿದಾಗ ಜನರು ವಜ್ರಮುನಿಯವರ ಬಗ್ಗೆ ತುಂಬಾ ಹೆಮ್ಮೆ ಪಡುತ್ತಿದ್ದರು.. ವಜ್ರಮುನಿಯವರು ಕೆಲವೊಂದು ಸೀನ್ ಗಳಲ್ಲಿ ನಟಿಸುವ ಸಂದರ್ಭದಲ್ಲಿ ಮೊದಲೇ ಆ ನಟಿಯ ಹತ್ತಿರ ಕ್ಷಮೆ ಕೇಳುತ್ತಿದ್ದರು.

Advertisements

ನಾನು ನನ್ನ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಬೇಕಾಗಿದೆ.. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ವಿನಂಮೃತೆಯಿಂದ ಕೇಳಿಕೊಳ್ಳುತ್ತಿದ್ದರು. ಚಿತ್ರೀಕರಣ ಸೆಟ್ ನಲ್ಲಿ ಇರುತ್ತಿದ್ದ ನಟಿಯರನ್ನು ತಮ್ಮ ಅಕ್ಕ ತಂಗಿಯರಂತೆ ಭಾವಿಸುತ್ತಿದ್ದರು. ನಿಜ ಜೀವನದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅಗಾಧವಾದ ಅಭಿಮಾನಿ ಹಾಗು ಗೌರವವಿತ್ತು.. ಧಾನ ಧರ್ಮಗಳಲ್ಲಿ ವಜ್ರಮುನಿಯವರು ಬಹುದೊಡ್ಡ ಹೆಸರು ಮಾಡಿದ್ದರು. ವಜ್ರಮುನಿಯವರು ಯಾರಿಗಾದರೂ ಸಹಾಯ ಮಾಡುವುದಕ್ಕೆ ಯಾವಾಗಲೂ ಸಿದ್ದವಾಗಿರುತ್ತಿದ್ದರು.. ದೇವರು ಯಾವಾಗಲೂ ಒಳ್ಳೆಯ ಮನಸ್ಸು ಇರುವವರಿಗೆ ತುಂಬಾ ನೋವು ಕೊಡುತ್ತಾನೆ..

ಎಂಬ ಮಾತಿನಂತೆ ವಜ್ರಮುನಿಯವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ತುಂಬಾ ಅನಾ’ರೋಗ್ಯದಿಂದ ಕಣ್ಣು ಮು’ಚ್ಚಿದರು.. ವಜ್ರಮುನಿಯವರಂತೆ ಅವರ ಮಗ ವಿಶ್ವನಾಥ್ ವಜ್ರಮುನಿಯವರು ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿಸಲಿಲ್ಲ. ಸಿನಿಮಾ ಸಹವಾಸವೇ ಬೇಡ.. ನಮ್ಮ ತಂದೆ ಕಾಲಕ್ಕೆ ಸಾಕು ಎಂದುಕೊಂಡಿರುವ ವಿಶ್ವನಾಥ್ ಅವರು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಪ್ರಕೃತಿಯ ಜೊತೆಯಲ್ಲಿ ನಿಕಟ ಸಂಪರ್ಕದಲ್ಲಿದ್ದಾರೆ.

ತಮ್ಮ ಕೆಲಸದಲ್ಲಿ ತೃಪ್ತಿ ಆನಂದ ಕಾಣುತ್ತಿದ್ದಾರೆ.. ತಮ್ಮ ತೋಟದಲ್ಲಿ ಹತ್ತಾರು ಜನಕ್ಕೆ ಕೆಲಸ ನೀಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ತಂದೆಯ ಹೆಸರಿನಲ್ಲಿ ಸಮಾಜ ಸೇವೆಗಳನ್ನು, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ವಜ್ರಮುನಿಯವರ ಹೆಸರನ್ನು ಸ್ಥಿರಸ್ಥಾಯಿ ಮಾಡಿದ್ದಾರೆ.. ಸ್ವಲ್ಪ ಮನಸ್ಸು ಮಾಡಿದರೆ ವಜ್ರಮುನಿಯವರಂತೆ ಕನ್ನಡ ಚಿತ್ರರಂಗದಲ್ಲಿ  ಅವರ ಮಗ ವಿಶ್ವನಾಥ್ ಕೂಡ ಮಿಂಚಬಹುದಿತ್ತು. ಆದರೆ ನನಗೆ ಇದ್ಯಾವುದರ ಜಂಜಾಟವೇ ಬೇಡ ಎಂದು ಪ್ರಶಾಂತವಾಗಿ ಜೀವನ ಮಾಡುತ್ತಿದ್ದಾರೆ..