Advertisements

ವೇಗವಾಗಿ ಹೋಗುತ್ತಿದ್ದ ಆಂಬುಲೆನ್ಸ್ ಗೆ.. ರೋಡ್ ನಲ್ಲಿ ಈ ಹುಡುಗಿ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ನಾವು ರಸ್ತೆಗಳ ಮೇಲೆ ಹೋಗುವಾಗ ತುಂಬಾ ಅ’ನಾಹುತಗಳನ್ನು ನೋಡಿರುತ್ತೇವೆ. ಅಪಘಾ’ತವಾದ ವ್ಯಕ್ತಿಯನ್ನು ಕಾಪಾಡುವ ಬದಲು ಕೆಲವರು ಪೊಟೊಗಳು, ವೀಡಿಯೋಗಳನ್ನು ಮಾಡಿ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಕೆಲಸದಲ್ಲಿ ಇರುತ್ತಾರೆ.. ಇನ್ನೂ ಆಂಬುಲೆನ್ಸ್ ನವರು ತಮ್ಮ ಪ್ರಾ’ಣವನ್ನು ಹೊ’ತ್ತೆಯಿಟ್ಟು ಗಾಡಿಗಳನ್ನು ಸೊಂದಿ ಗೊಂದಿಗಳಲ್ಲಿ ಹೋಡಿಸಿಕೊಂಡು ಹೋಗಿ ಆಸ್ವತ್ರೆಗೆ ತಲುಪಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಅವಸರದಿಂದ ಆಂಬುಲೆನ್ಸ್ ಗೆ ಅಡ್ಡ ಬಂದು ಮಾಡಿದ್ದೇನು ಗೊತ್ತಾ? ಅಸಲಿಗೆ ನಡಿದ್ದಿದ್ದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..

Advertisements

ಯಾರಾದರೂ ತೊಂದರೆಯಲ್ಲಿ ಇದ್ದಾಗ ಆಂಬುಲೆನ್ಸ್ ಗೆ ಕರೆ ಮಾಡಿದರೆ ಅಲ್ಲಿಗೆ ತಕ್ಷಣ ಹೋಗಿ ಸಹಾಯ ಮಾಡುತ್ತಾರೆ. ಅಪಘಾ’ತವಾದ ಜಾಗಕ್ಕೆ ಹೋಗಿ ಸರಿಯಾದ ಸಮಯಕ್ಕೆ ಸೇರಿಸುವ ಆಂಬುಲೆನ್ಸ್ ಡ್ರೈವರ್ ಗಳದ್ದೇ ಮೇಲುಗೈ.. ಈ ಘಟನೆ ನಡೆದಿರುವುದು ತೆಲಂಗಾಣದ ಹೈದರಾಬಾದ್ ನಲ್ಲಿ.. 65 ವರ್ಷ ವಯಸ್ಸಾದ ಒಬ್ಬ ವ್ಯಕ್ತಿಗೆ ಹೃದಯಘಾ’ತವಾಗಿತ್ತು.. ಅದಕ್ಕೆ ಅವರ ಮನೆಯವರು ಆಂಬುಲೆನ್ಸ್ ಅನ್ನು ಕರೆಸಿ ಆಸ್ವತ್ರೆಗೆ ಕರೆದುಕೊಂಡು ಹೊಗುತ್ತಿದ್ದರು.. ಆದರೆ ಬೆಳಗಿನ ಜಾವ ಸುಮಾರು 9 ಗಂಟೆಯಾಗಿದ್ದ ಕಾರಣ ಸಿಕ್ಕಾಪಟ್ಟೆ ಟ್ರಾಫಿಕ್ ಇರುತ್ತದೆ..

ಎಷ್ಟೇ ಆರನ್ ಮಾಡಿದರೂ, ಸೈರನ್ ಹಾಕಿದರು ಟ್ರಾಫಿಕ್ ಕ್ಲೀಯರ್ ಆಗಲೇ ಇಲ್ಲ.. ಅದೇ ದಾರಿಯಲ್ಲಿ ಸೈಕಲ್ ನಲ್ಲಿ ಕಾಲೇಜ್ ಗೆ ಹೋಗುತ್ತಿದ್ದ ವಾಣಿಶ್ರೀ ಎಂಬ ಹುಡುಗಿ ಈ ಆಂಬುಲೆನ್ಸ್ ಪರಿಸ್ಥಿತಿಯನ್ನು ನೋಡುತ್ತಾಳೆ.‌ ಆಂಬುಲೆನ್ಸ್ ತುಂಬಾ ಹಿಂದೆ ಇದ್ದ ಕಾರಣ ಟ್ರಾಫಿಕ್ ಫೋಲಿಸರಿಗೆ ಆಂಬುಲೆನ್ಸ್ ನ ವಿಚಾರವೇ ಗೊತ್ತಿರಲಿಲ್ಲ.. ಆಗ ಸೈಕಲ್ ನಲ್ಲಿ ಹೋಗುತ್ತಿದ್ದ ವಾಣಿಶ್ರೀಯವರು ಕೂಡಲೇ ದೂರದಲ್ಲಿದ್ದ ಟ್ರಾಫಿಕ್ ಪೋಲಿಸರ ಬಳಿ ವೇಗವಾಗಿ ಹೋಗಿ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಿಕ್ಕಿ ಹಾಕಿಕೊಂಡಿರುವ ವಿಚಾರವನ್ನು ತಿಳಿಸುತ್ತಾಳೆ..

ಆಗ ಆ ಟ್ರಾಫಿಕ್ ಪೋಲಿಸ್ ಬೇರೆ ಸಿಗ್ನಲ್ ಗಳನ್ನು ನಿಲ್ಲಿಸಿ ಆಂಬುಲೆನ್ಸ್ ಇದ್ದ ರಸ್ತೆಯ ಟ್ರಾಫಿಕ್ ಕ್ಲಿಯರ್ ಮಾಡುತ್ತಾರೆ.. ಮತ್ತು ಆಂಬುಲೆನ್ಸ್ ಬೇಗ ಆಸ್ವತ್ರೆಗೆ ಸೇರಿಕೊಳ್ಳುತ್ತದೆ.. ನಂತರ ವಾಣಿಶ್ರೀಯವರ ಸಮಯ ಪ್ರಜ್ಞೆಯನ್ನು ಮೆಚ್ಚಿದ ಪೋಲಿಸ್ ಇನ್ಸ್ಪೆಕ್ಟರ್ ವಾಣಿಶ್ರೀ ಬಗ್ಗೆ ಮತ್ತು ಆ ಹುಡುಗಿ ಮಾಡಿದ ಸಹಾಯದ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ..

ವಾಣಿಶ್ರೀಯವರು ನನಗೆ ಯಾಕೆ ಬೇಕು ಈ ವಿಚಾರ ಎಂದು ತಲೆಕೆಡಿಸಿಕೊಳ್ಳದೇ ಕಾಲೇಜ್ ಗೆ ಹೋಗಿಬಿಟ್ಟಿದ್ದರೆ ಒಂದು ಪ್ರಾ’ಣ ಉಳಿಯುತ್ತಿರಲಿಲ್ಲ.. ಅದಕ್ಕೇ ಹೇಳೊದು ಸ್ನೇಹಿತರೆ ಪ್ರಾ’ಣಪಾ’ಯದಲ್ಲಿದ್ದಾಗ ಮತ್ತು ಬಹುಮುಖ್ಯವಾಗಿ ಆಂಬುಲೆನ್ಸ್ ಗೆ ದಾರಿಬಿಟ್ಟು ನಮ್ಮ ಕೈಲಾದ ಸಹಾಯ ಮಾಡಿದರೆ ಒಂದು ಪ್ರಾ’ಣವೇ ಉಳಿಯುತ್ತದೆ.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..