Advertisements

ತೊಂಬತ್ತರ ದಶಕದ ಪಡ್ಡೆ ಹುಡುಗರ ಡ್ರೀಂ ಗರ್ಲ್ ವನಿತಾ ವಾಸು ಅವರು ಈಗ ಹೇಗಿದ್ದಾರೆ ಗೊತ್ತಾ? ಮಗ ಹೀರೋ ತರ ಇದ್ದಾನೆ..

Cinema

ಕಲಾ ಲೋಕದಲ್ಲಿ ಕನಸಿನ ರಾಣಿಯಂತೆ ಮಿನುಗಿದ ತೊಂಬತ್ತರ ದಶಕದ ಪಡ್ಡೆ ಹುಡುಗರ ಡ್ರೀಂ ಗರ್ಲ್ ವನಿತಾ ವಾಸು ಅವರ ಸಿನಿ ಪಯಣದ ಸಂಕ್ಷಿಪ್ತ ನೋಟ ನಿಮ್ಮ ಮುಂದೆ. ಅಬ್ಬಾ.. ಅವರ ಮೈಮಾಟಕ್ಕೆ, ಕಲೆಗೆ ನಡೆಗೆ ನುಡಿಗೆ ನೈಂಟೀಸ್‌ನಲ್ಲಿ ಮರುಳಾಗದವರೇಯಿಲ್ಲ ಎನಿಸುತ್ತೆ. ಬಹುತೇಕ ಕನ್ನಡದ ಎಲ್ಲ ಹಿರಿಯ ನಟರೊಂದಿಗೆ ಬಣ್ಣ ಹಚ್ಚಿದ ಖ್ಯಾತಿ ವನಿತಾ ವಾಸು ಅವರಿಗಿದೆ, ಕೇವಲ ನಟನೆಯಷ್ಟೇ ಅಲ್ಲದೇ ಡ್ಯಾನ್ಸ್ನಲ್ಲಿಯೂ ಕೂಡ ವನಿತಾವಾಸು ಅವರು ಸೈ ಎನಿಸಿಕೊಂಡಿದ್ರು. ನೋಡಲು ಬೆಳ್ಳಗೆ ಇರುವ ವನಿತಾ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಭಾರೀ ಡಿಮ್ಯಾಂಡ್.. ನೋಡಿದವರಲ್ಲ ಎಷ್ಟು ಮುದ್ದಿನ ಮಗು ಅನ್ನುತ್ತಿದ್ರಂತೆ, ಇನ್ನು ಕಾಲೇಜು ಡೇಸ್ ಅಲ್ಲಿಯಂತು ಫುಲ್ ಹುಡುಗರು ಇವರ ಹಿಂದೆ ಬೀಳುತ್ತಿದ್ದರಂತೆ..

Advertisements

ಸಾಲದ್ದಕ್ಕೆ ಕಾಲೇಜು ದಿನದಿಂದನೇ ವನಿತಾ ಅವರು ಮಾಡೆಲಿಂಗ್ ಮಾಡುತ್ತಿದ್ದರು. ನಮ್ಮ ಬ್ರಾಂಡ್‌ನ್ನು ಪ್ರಮೋಟ್ ಮಾಡಿ ಅಂತ ಆಗಲೇ ಹಲವರು ವನಿತಾ ಅವರ ಹಿಂದೆ ದುಂಬಾಲು ಬಿದ್ದಿದ್ರಂತೆ
ಇನ್ನು ಸಿನಿಲೋಕದಲ್ಲಿಯೂ ಕೂಡ ಇವರಿಗಿರುವ ಕಲೆಗೆ, ಸೌಂದರ್ಯಕ್ಕೆ ಆದಷ್ಟು ಬೇಗವೇ ಅವಕಾಶಗಳು ಒಲಿದುಬಂತು. ಇವರ ಮುಖ ಚೆನ್ನಾಗಿದ್ರು ಕಣ್ಣು ಮಾತ್ರ ಯಾವಗಲು ಆಂಗ್ರಿ ಯಂಗ್ ಗರ್ಲ್ ಎಂಬ ಫೀಲ್ ಕೊಡುತ್ತಿತ್ತಂತೆ, ಬಹುತೇಕರು ಇವರ ಕಣ್ಣು ನೋಡಿ ಇವರಿಗೆ ಬಹಳ ದುರಹಂಕಾರ ಅಂತ ಜಡ್ಜ್ ಮಾಡಿದ್ದು ಉಂಟಂತೆ, ಆದರೆ ಅಸಲಿಗೆ ಸಿನಿಲೋಕದ ಕಲಾವಿರು ಹೇಳುವ ಪ್ರಕಾರ ವನಿತಾ ವಾಸು ಅವರು ಡೈರೆಕ್ಟರ್‌ಯಿಂದ ಹಿಡಿದು ಕ್ಯಾಮೆರಾಮಾನ್, ಲೈಟ್‌ಮಾನ್‌ಗಳ ಜೊತೆಗೆ ಬಹಳ ಕ್ಲೋಸಾಗಿಯೇ ಮಾತಾಡಿಕೊಂಡಿದ್ರಂತೆ..

[widget id=”custom_html-3″]

ಇವರು ಸೆಟ್‌ನಲ್ಲಿದ್ರೆ ಒಂದು ಲವಲವಿಕೆ ಜೋಶ್ ಎಲ್ಲ ಇರುತ್ತಿತ್ತಂತೆ
ಇನ್ನು ನೀವು ನೋಡ್ತಾ ಇರೋ ಈ ಹುಡುಗಾನೇ ವನಿತಾ ವಾಸು ಅವರ ಮುದ್ದಿನ ಮಗ, ಅವರ ಶಕ್ತಿ, ಅವರ ವೀಕ್ನೆಸ್ ಎಲ್ಲ ಕೂಡ ಈತನಂತೆ, ಅಂದಹಾಗೆ ಈತನ ಹೆಸರು ಕಶಿಶ್. ಇನ್ನು ವನಿತಾ ವಾಸು ಅವರಿಗೆ ಹಬ್ಬ ಮಾಡೋದಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ, ಯಾವಾಗಲೂ ಹಬ್ಬ ಮಾಡಿ ಸಹ ಕಲಾವಿದರನ್ನು ಊಟಕ್ಕೆ ಕರೆಯುತ್ತಾರೆ. ಇನ್ನು ಇವರು ಸಿನಿಮಾಗಳಲ್ಲಿ ಮಾತ್ರವಲ್ಲದೇ ಸಿರೀಯಲ್‌ಗಳಲ್ಲಿಯೂ ಕೂಡ ಕಮಾಲ್ ಮಾಡಿದ್ದರು..

[widget id=”custom_html-3″]

ಇವರು ಮೊದಲು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಮನೆಯೊಂದು ಮೂರು ಬಾಗಿಲು ದಾರಾವಾಹಿಯ ಮೂಲಕ, ಈ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿಯೇ ಸೆನ್ಸೇಷನ್‌ನ್ನು ಹುಟ್ಟುಹಾಕಿದ ಕಿರುತೆರೆ. ಮನೆಯೊಂದು ಮೂರುಬಾಗಿಲು ಸಖತ್ ಹಿಟ್ ಸಹ ಆಯಿತು. ಬಳಿಕ ಅನೇಕ ದಾರವಾಹಿಗಳಲ್ಲಿ ವನಿತಾ ಅವರು ಕಾಣಿಸಿಕೊಂಡ್ರು. ಡಿಯರ್ ಫ್ರೆಂಡ್ಸ್ ಇದಿಷ್ಟು ವೆರೀ ಟ್ಯಾಲೆಂಟೆಡ್ ವನಿತಾವಾಸು ಅವರ ಸಿನಿ ಹಾಗೂ ವೈಯಕ್ತಿಕ ಬದುಕಿನ ಕಿರು ನೋಟ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ