Advertisements

ಖ್ಯಾತ ನಟಿ ವನಿತಾ ವಾಸು ಗಂಡ ಮತ್ತು ಮಗನನ್ನು ನೋಡಿದ್ದೀರಾ! ಪೇಮಸ್..

Cinema

ಚಂದನವನ ಕಂಡ ಸುಂದರ ನಟಿಯರಲ್ಲಿ ವನಿತಾ ವಾಸು ಕೂಡ ಒಬ್ಬರು.. 90 ರ ದಶಕದಲ್ಲಿ ಸ್ಯಾಂಡಲ್ವುಡ್ ನಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ ನಟಿ ವನಿತಾ ವಾಸು ಅಂದರೆ ತಪ್ಪಾಗೋದಿಲ್ಲಾ. ಇನ್ನೂ ಆ ಸಮಯದಲ್ಲಿ ಈ ನಟಿಯ ಕಣ್ಣಿನ ನೋಟ ಕಂಡ ಎಷ್ಟೋ ಹುಡುಗ್ರು ಹಾಗು ನಟರು ಕೂಡ ತಮ್ಮ ಕನಸಿನ ಹುಡುಗಿ ಇದ್ರೆ ವನಿತಾ ವಾಸು ಅವರ ತರಾನೆ ಇರಬೇಕು ಅಂಥ ಕನಸನ್ನ ಕಂಡಿದ್ದರು. 90 ರ ದಶಕದ ಕನ್ನಡ ಚಿತ್ರರಂಗದಲ್ಲಿ ಇವರು ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿ ಖ್ಯಾತ ನಟಿ ಅನಿಸಿಕೊಂಡಿದ್ದಾರೆ.. ಸಿನಿಮಾ ಬಳಿಕ ಮನೆಯೊಂದು ಮೂರು ಬಾಗಿಲು ಧಾರವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟ ಸೀರಿಯಲ್ ಲೋಕವನ್ಮೇ ಆಳಿದವರು ಈ ನಟಿ.

[widget id=”custom_html-3″]

Advertisements

ಇನ್ನೂ ನಟಿ ವನಿತಾ ವಾಸು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ.. ಇನ್ನೂ ಶಾಲೆಯ ದಿನಗಳಲ್ಲಿ ಬುದ್ದಿವಂತ ವಿದ್ಯಾರ್ಥಿನಿಯಾಗಿದ್ದ ನಟಿ ವನಿತಾ ವಾಸು ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಕ್ಲಾಸ್ ಮಾನಿಟರ್ ಆಗಿದ್ದವರು. ಇನ್ನೂ ಕಾಲೇಜಿನ ದಿನಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ವನಿತಾ ವಾಸು ಅವರ ಪ್ಯಾಷನ್ ಮತ್ತು ಸ್ಮೈಲ್ ಅನ್ನು ಕಂಡ ಹಲವಾರು ಸಂಸ್ಥೆಗಳು ತಮ್ಮ ಕಂಪನಿಯ ಬ್ರಾಂಡ್ ಗಳಿಗೆ ಮಾಡೆಲಿಂಗ್ ಮಾಡುವಂತೆ ಕಂಪನಿಗಳು ಕೇಳಿಕೊಂಡಿದ್ದವು.. ಇನ್ನೂ ಆಗ 90ರ ದಶಕದಲ್ಲೇ ಮಾಡಲ್ ಆಗಿ ಮಿಂಚುತ್ತಿದ್ದ ನಟಿ ವನಿತಾ ವಾಸು ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬಂದವು..

[widget id=”custom_html-3″]

[widget id=”custom_html-3″]

ಇನ್ನೂ ಪ್ರೆಂಡ್ಲಿ ನೇಚರ್ ಇರುವ ವನಿತಾ ವಾಸು ಅವರು ಸಿನಿಮಾ ಸೆಟ್ ನಲ್ಲಿ ಇದ್ದಾಗ ಹಿರೋಯಿನ್ ಇಂದ ಹಿಡಿದು ಲೈಟ್ ಬಾಯ್ ಸೇರಿದಂತೆ ಎಲ್ಲರ ಜೊತೆ ಬೆರೆತಿದ್ದವರು.. ಎಲ್ಲರ ಜೊತೆ ಆತ್ಮೀಯವಾಗಿ ಮಾತನಾಡುತ್ತಿದ್ದವರು. ಇನ್ನೂ ವಿಶೇಷ ಅಂದರೆ ವನಿತಾ ವಾಸು ಅವರಿಗೆ ಹಬ್ಬಗಳನ್ನ ಆಚರಿಸೋದು ತುಂಬಾ ಇಷ್ಟ. ಹಾಗಾಗಿ ಎಲ್ಲಾ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದ ಇವರು ಎಲ್ಲರನ್ನೂ ಕರೆದು ಹಬ್ಬದ ಊಟವನ್ನು ಮಾಡಿಸ್ತಿದ್ರು.. ಇನ್ನೂ ವನಿತಾ ವಾಸು ಅವರಿಗೆ ಪುತ್ರನೊಬ್ಬ ಇದ್ದಾನೆ.. ಅವರ ಹೆಸರಿ ಕಶನಿ ಎಂದು.. ವನಿತಾ ಅವರ ವಿಕ್ನೇಸ್ ಕೂಡ ಮಗನೇ, ಶಕ್ತಿಯೂ ಕೂಡ ಮಗನೇ.. ಇನ್ನೂ ಕನ್ನಡ ಚಿತ್ರರಂಗ ಕಂಡ ನಿಶ್ಕಲ್ಮಶ ಹೃದಯವಂತಿಕೆ ನಟಿಯರಲ್ಲಿ ವನಿತಾ ವಾಸು ಕೂಡ ಒಬ್ಬರು.