Advertisements

ರಸ್ತೆಯಲ್ಲಿ ಇದ್ದಕಿದ್ದಂತೆ ಬಿದ್ದ ವ್ಯಕ್ತಿಯನ್ನು ಉಳಿಸಲು ಯಾವುದೇ ಹಿಂಜರಿಕೆ ಇಲ್ಲದೆ ಈ ಮಹಿಳೆ ಮಾಡಿದ್ದೇನು ಗೊತ್ತೇ!

Kannada Mahiti

ಅಪಘಾ’ತವಾದಾಗ ನೋಡಿಯೊ ನೋಡದಂತೆ, ಎಲ್ಲಿ ಸಹಾಯ ಮಾಡಿದರೆ ನಮ್ಮನ್ನೆ ತಪ್ಪಿಸ್ಥರನ್ನಾಗಿ ಮಾಡಿಬಿಡುತ್ತಾರೆ ಎಂಬ ಭಯಕ್ಕೆ ಸಹಾಯ ಮಾಡಲು ಪ್ರತಿಯೂಬ್ಬರು ಹಿಂದೇಟು ಹಾಕುವುದು ಒಂದೆಡೆಯಾದರೆ ಯಾವುದಾದರೂ ಅಪಘಾ’ತ ನಡೆದರೆ ತಮ್ಮ‌ ಸ್ಮಾರ್ಟ್ ಫೋನ್ ತೆಗೆದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಜನರು ನಮ್ಮ‌ ಮಧ್ಯ ಇದ್ದಾರೆ. ಇಂತಹ ಜನರು‌ ಇರುವ ಸಮಾಜದಲ್ಲಿ ಒಬ್ಬ ಮಹಿಳೆ ಹುಡುಗನ ಪ್ರಾ’ಣ ಕಾಪಾಡಲು ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಇಂತಹ ಜನರು ಇದ್ದಾರಾ ಎಂದು ಅಚ್ಚರಿಯಾಗುತ್ತದೆ. ಯಾರು ಆ ಮಹಿಳೆ, ಹುಡುಗನ ಪ್ರಾಣ ಕಾಪಾಡಲು ಆಕೆ ಮಾಡಿದ್ದಾದರೂ ಏನು, ಈ‌ ಘ’ಟ’ನೆ ನಡೆದ್ದಾದ್ರು ಎಲ್ಲಿ ಅಂತೀರಾ ಇಲ್ಲಿದೆ ನೋಡಿ..

[widget id=”custom_html-3″]

Advertisements

ವೃತ್ತಿಯಲ್ಲಿ ನಸ್೯ ಆಗಿ ಸೇವೆ ಸಲ್ಲಿಸುತ್ತಿರುವ 39 ವರ್ಷದ ವನಜಾ ಮನ್ನಾರ್ ಗುಡಿಯಲ್ಲಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಜೆ ಇದ್ದ ಕಾರಣ ಕುಟುಂಬದೊಂದಿಗೆ ಮನ್ನಾರ್ ಗುಡಿಗೆ ಕಾರಿನಲ್ಲಿ ಹೋಗುವಾಗ ಇದೇ ಸಮಯದಲ್ಲಿ‌ ಮಧುಕ್ಕೂರು ರಸ್ತೆಯ ಲೆಕ್ಕಂಪೇಟೆಯ ಬಳಿ ಹುಡುಗನೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದ್ದನು.. ಹೀಗೆ ರಸ್ತೆ ಬದಿಯಲ್ಲಿ‌ ಪ್ರಜ್ಞೆ ತಪ್ಪಿ ಹೋದ ಹುಡುಗನ 22 ವರ್ಷದ ವಸಂತ್. ಕರುವಾಕುರಿಚಿಯಲ್ಲಿ ಪಾಲಿಟೆಕ್ನಿಕ್ ಓದುತ್ತಿದ್ದು ಬೈಕ್ ನಲ್ಲಿ ಬರುವಾಗ ಮೇಕೆಗಳ ಗುಂಪಿಗೆ ಬೈಕ್ ತಾಗಿದ್ದು ಈತ ಕೆಳಗೆ ಬಿದ್ದಿದ್ದು ಪ್ರಜ್ಞೆ ತಪ್ಪಿ ಹೋಗಿದ್ದಾನೆ.. ಸುತ್ತಲೂ ಜನ ಸೇರಿದ್ದರು.. ಆದರೆ ಏನು ಮಾಡಬೇಕೆಂದು ಯಾರಿಗೂ ತಿಳಿದಿಲ್ಲ.. ಕೆಲವರು ಆಂಬ್ಯುಲೆನ್ಸ್ ಗೆ ಫೋನ್ ಮಾಡಿದ್ದರು.. ಇನ್ನು ಅದೇ ದಾರಿಯಲ್ಲಿ ಬಂದ ವನಜಾ ಅವರು ಜನಗಳ ಗುಂಪನ್ನು ನೋಡಿ ಕಾರ್ ನಿಲ್ಲಿಸಿ ಕಾರ್ ನಿಂದ ಇಳಿದು ಬಂದು ಹುಡುಗನ ಸ್ಥಿತಿ ನೋಡಿ ತಕ್ಷಣ ಸುತ್ತುವರೆದಿದ್ದ ಜನರನ್ನು ಹಿಂದೆ ಸರಿಸಿ ಚಿ’ಕಿ’ತ್ಸೆ ನೀಡಲು ಮುಂದಾಗಿದ್ದಾರೆ.

[widget id=”custom_html-3″]

ಹುಡುಗನನ್ನು ಮಲಗಿಸಿ ಇದ್ದ ಜಾಗದಲ್ಲಿಯೇ ಸಿಪಿಆರ್ ಚಿ’ಕಿ’ತ್ಸೆ‌ ಮಾಡಿದ್ದಾರೆ.. ಚಿ’ಕಿ’ತ್ಸೆ ನೀಡಿದ್ದ ಮೂವತ್ತು ಸೆಕೆಂಡ್ ಗಳಲ್ಲಿ ವಸಂತ್ ಎದ್ದು ಕೂತಿರುವುದು ನಿಜಕ್ಕೂ ವನುಜಾ ಮಾಡಿದ ಚಿ’ಕಿ’ತ್ಸೆಯಿಂದಾಗಿ… ಸಿಪಿಆರ್ ಚಿಕಿತ್ಸೆ ನೀಡಲು ಆಮ್ಲಜನಕದ ವ್ಯವಸ್ಥೆ ಇರಬೇಕಾಗುತ್ತದೆ.. ಆ ಸಮಯದಲ್ಲಿ ತಕ್ಷಣ ಹುಡುಗನನ್ನು ಉಳಿಸಲು ಸಿಪಿಆರ್ ಚಿಕಿತ್ಸೆ ನೀಡಿ ಆ ಹುಡುಗನನ್ನು ಉಳಿಸಿದ್ದಾರೆ.. ವಸಂತ್ ಎಚ್ಚರಗೊಳ್ಳುತ್ತಿದ್ದಂತೆ ವನಜಾ ಅವರಿಗೆ ಕೈಮುಗಿದು ಧನ್ಯವಾದ ತಿಳಿಸಿ ಕಾಲಿಗೆ ಬೀಳಲು ಮುಂದಾಗಿದ್ದಾನೆ. ಪ್ರಜ್ಞೆ ಬಂದ ನಂತರ‌ ವಸಂತ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮವರೆ ನಮಗೆ ಸಹಾಯ ಮಾಡಲು ಸಾವಿರ ಸಲ‌ ಆಲೋಚನೆ ಮಾಡುವ ಜನರ ಮಧ್ಯ ಎಲ್ಲಿಯೊ‌ ಇರುವ ವಜನಾ ಹಿಂದು ಮುಂದೆ‌ ನೋಡದೆ ಹುಡುಗ ಪ್ರಾ’ಣ ಉಳಿಸಿದ್ದು ನಿಜಕ್ಕೂ ಶ್ಲಾ’ಘ’ನೀಯ.

[widget id=”custom_html-3″]