Advertisements

ನಿಮಗೆ ಈ ವಾವಾ ಸುರೇಶ್ ಬಗ್ಗೆ ಗೊತ್ತಾ? ಈತನಿಗೆ ಹಾವು ಕಚ್ಚೋದೆ ಇಲ್ವಾ..

Uncategorized

ಪ್ರೀಯ ವಿಕ್ಷಕರೆ ಹಾವಿನ ದ್ವೇ’ಷ ಹನ್ನೆರಡು ‌ವರುಷ ಎಂಬ ಗಾದೆ ಮಾತನ್ನ ಕೇಳೆ‌ ಇರ್ತಿವಿ. ಹಾವು ಕಂಡ್ರೆ ನೂರು ಮೈಲಿ ದೂರ ಇರುವ ಜನರ ಮಧ್ಯ ಒಮ್ಮೆ ಕ’ಚ್ಚಿ’ದರೆ ಸಾಕು ಕ್ಷಣಾರ್ಧದಲ್ಲೆ ಯಮನ ಪಾದ ಸೇರಿಬೀಡುವ ಅದೇಷ್ಟೋ ಭ’ಯಾ’ನಕ ಸರ್ಪಗಳು ನಮ್ಮ ಸುತ್ತಲು ಇದ್ದೆ ಇರ್ತವೆ. ಇವುಗಳಿಗೆ ಕ್ಯಾರೆ ಅನ್ನದೆ ಹಲವು ಬಾರಿ ಇಂತಹ ಖತರನಾಕ್ ಹಾವುಗಳಿಂದ ಕ’ಚ್ಚಿ’ಸಿಕೊಂಡು ಬದುಕುಳಿದ ಉರಗ ಪ್ರೀಯನೊಬ್ಬನಿದ್ದಾನೆ. ಯಾರು ಆತ, ಹಾವುಗಳನ್ನು ಹಿಡಿಯುವುದನ್ನು ರೂಢಿ‌ ಮಾಡಿಕೊಂಡಿದ್ದಾದ್ರು ಹೇಗೆ,‌ ಹಾವಿನಿಂದ ಕ’ಚ್ಚಿ’ಸಿಕೊಂಡು ಬದುಕುಳಿದ್ದಾದ್ರು ಹೇಗೆ ಅಂತೀರಾ ಇಲ್ಲಿದೆ‌ ನೋಡಿ‌ ಆ ಕಂಪ್ಲೀಟ್ ಸ್ಟೋರಿ.. ಭಾರತದ ನಂಬರ್ ಒನ್ ಸ್ನೇಕ್ ಕ್ಯಾಚರ್ ಎಂದು ಕರೆಯಲಾಗುವ. ಕೇರಳದ‌ ತಿರುವನಂತಪುರನವರಾದ ವಾವಾ ಸುರೇಶ್. ಪರಿಸರವಾದಿಯಾದ ಇವರು ಹವ್ಯಾಸಿ ಸ್ನೇಕ್ ಕ್ಯಾಚರ್. ಇವರು ಕಾಳಿಂಗ ಸರ್ಪಗಳನ್ನು ಹಿಡಿಯುವುದರಲ್ಲಿ ಎತ್ತಿದ‌ ಕೈ.

[widget id=”custom_html-3″]

Advertisements

ಇಲ್ಲಿಯವರೆಗೂ 200ಕ್ಕೂ ಹೆಚ್ಚು ಕಿಂಗ್ ಕೊಬ್ರಾಗಳನ್ನು‌ ಹಿಡಿದು‌ ಸಂರಕ್ಷಿಸಿದ್ದಾರೆ. ಹಾವು ಹಿಡಿಯುದೆಂದರೆ ಹಾವು ಏಣಿ ಆಟವಾಡಿದಷ್ಟು ಸುಲಭವಲ್ಲ‌ ಸ್ವಲ್ಪ ಮೈಮರೆತರು ವಿ’ಷ’ಯಾತನೆ ತಪ್ಪಿದಲ್ಲ. ಅಂತಹದರಲ್ಲಿ‌ ಇವರು ಮೂರು ಬಾರಿ ಕ’ಚ್ಚ’ಸಿಕೊಂಡು ಪ್ರಾ’ಣಾ’ಪಾಯದಿಂದ ಪಾರಾಗಿದ್ದಾರೆ. 12ವರ್ಷದವರಿದ್ದಾಗಲೆ ಆಟವಾಡುತ್ತಲೆ ಮೊದಲ‌ ಹಾವನ್ನು‌ ಹಿಡಿದಿದ್ದು ಮುಂದೆ ಆಸಕ್ತಿ ಬೆಳೆದು‌ ಹಾವುಗಳನ್ನು ಹಿಡಿಯಲು ಪ್ರಾರಂಭಿಸುತ್ತಾರೆ. ಭಾರತದ ಸ್ಟನ್ ಇರ್ವಿನ್ ಎಂದು ಕರೆಯುವ ಜನರು ಹೇಳಿದಾಗ ಯಾವುದೇ ಹಾವಿರಲಿ ಸ್ಥಳವಿರಲಿ‌ ತಕ್ಷಣ ದಾವಿಸಿ ಹಾವುಗಳನ್ನು ಹಿಡಿಯುವುದು ಇವರ ಕಾಯಕವೇ ಸರಿ. ಅತಿ ಸೂಕ್ಷ ರೀತಿಯಲ್ಲಿ ಸರ್ಪಗಳನ್ನು ಪಳಗಿಸುವುದರಲ್ಲಿ ಇವರು ನಿಪುಣರು. 2013ರಲ್ಲಿ ಇಂಗ್ಲೆಂಡಿನ ಪ್ರಿನ್ಸ್ ಚಾರ್ಲ್ಸ್ ಭಾರತಕ್ಕೆ‌ ಭೇಟಿನೀಡಿದಾಗ ಸುರೇಶ‌ ಈ‌ ಕೌಶಲ್ಯ ಕಂಡು‌ ಅಚ್ಚರಿ ಪಟ್ಟಿದ್ದು ವಿಶೇಷ. ಹಾವುಗಳೊಂದಿಗೆ ದೈವಿಕ‌ ಆಧ್ಯಾತ್ಮಿಕ ‌ನಂಟು ನನಗಿದ್ದು ಅವುಗಳು ಸಂತತಿ ಇತಿಚ್ಚೀಗೆ ಕ್ಷಿಣಿಸುತ್ತಿದ್ದು ಅವುಗಳ‌ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬುವುದು ವಾವಾ ಸುರೇಶರ ಅಭಿಪ್ರಾಯ.

[widget id=”custom_html-3″]

ಗ್ರಾಮೀಣ‌ ಭಾಗಗಳಲ್ಲಿ ಹಾವುಗಳನ್ನು ಹಿಡಿಯುವುದು, ಅವುಗಳ ಕುರಿತಾದ ಜನಜಾಗೃತಿ, ರಕ್ಷಣೆ, ಮಾಹಿತಿ‌ ನೀಡುವುದರ ಮೂಲಕ‌ ಈ‌ ಉರಗಗಳ‌ ಕುರಿತಾದ ಮೂ’ಡನಂ’ಬಿಕೆ‌ ತಪ್ಪು‌ ತಿಳಿವಳಿಕೆ ಕುರಿತಾಗಿ ಅಲ್ಲಿನ ಜನರಿಗೆ ಮಾಹಿತಿ‌ ನೀಡುತ್ತಾರೆ. ಕೇರಳದ ಶಾಲೆಗಳಲ್ಲಿ ಸ್ನೇ’ಕ್ ‌ಶೂ ಕಾರ್ಯಕ್ರಮದಡಿ ಪ್ರಾಥಮಿಕ ಮಕ್ಕಳಿಗೆ ಹಾವುಗಳ ಜೀವನ ಕ್ರಮ, ಆಹಾರ ಪದ್ಧತಿ, ವಾಸಸ್ಥಾನ, ವಿ’ಷ ಹಾಗೂ ವಿಷ ರಹಿತ ಹಾವುಗಳು, ಹಾವು ಕಚ್ಚಿದಾಗ ನೀಡಬೇಕಾದ ಪ್ರಥಮ‌ ಚಿಕಿತ್ಸೆ ಕುರಿತಾಗಿ ಮಾಹಿತಿ ನೀಡುತ್ತಾರೆ. ಅಲ್ಲಿನ ಕೆಬಿ ಗಣೇಶ್ ಕುಮಾರ ಸಚಿವರೊಬ್ಬರು ಇವರ ಈ‌ ನಿಸ್ವಾರ್ಥ ಸೇವೆಗೆ ಮೆಚ್ಚಿ 2012ರಲ್ಲಿ ತಿರುವನಂತಪುರಂನ ಕೊತ್ತುರು ಕಾಡಿನಲ್ಲಿ ತೆರೆಯಲಾದ ಸ್ನೇಕ್ ಪಾರ್ಕ ಸರ್ಕಾರಿ ಉದ್ಯೋಗ ನೀಡಿದ್ದು..

[widget id=”custom_html-3″]

ಅದನ್ನು‌‌ ನಿರಾಕರಿಸಿದ ಸುರೇಶ ಜನರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದರಲ್ಲಿ ತೃಪ್ತರಾಗಿದ್ದಾರೆ. 2013 ಹಾಗೂ 2020 ರಲ್ಲಿ ಕಿಂಗ್ ಕೋಬ್ರಾದ ದಾ’ಳಿ’ಗೆ ಒಳಗಾದರೂ ಬ’ದು’ಕಿಳಿದಿದ್ದಾರೆ. ಅನೇಕ ಸನ್ಮಾನಗಳು, ಪ್ರಶಸ್ತಿಗಳು ಇವರ ಪಾಲಾಗಿವೆ. ಇವರು ಕೇವಲ‌ ಹಾವುಗಳು ಮಾತ್ರವಲ್ಲದೆ 20ಜಾತಿಯ ಮಂ’ಗ’ಗಳು, 72 ಬಗೆಯ ಇತರೆ‌ ಕಪಿ ಜಾತಿಗಳನ್ನು ರಕ್ಷಿಸಿದ್ದಾರೆ. 300 ಹೆಚ್ಚೂ ಬಾರಿ ಹಾವುಗಳಿಂದ ಕ’ಚ್ಚಿ’ಸಿಕೊಂಡಿರುವುದ್ದರು ಭ’ಯ ಪಡದೆ ಹಾವು ಕುರಿತು ಒಂದು ಫೋನ್ ಕರೆ ಬಂದರೆ ಸಾಕು ಹಾವು‌ ಹಿಡಿಯಲು ಅವುಗಳನ್ನು ರಕ್ಷಸಲು ಸಿದ್ದರಾಗಿರುತ್ತಾರೆ. ಎಲ್ಲದಕ್ಕು ಸಮಯ, ದುಡ್ಡು ಕುರಿತು ಲೆಕ್ಕ ಹಾಕುವ ಜನರ ಮಧ್ಯ ಪರಿಸರಕ್ಕಾಗಿ ಉರಗ ಸಂತತಿಗಾಗಿ ಹಗಲಿರುಳು ಸೇವೆಸಲ್ಲಿಸುತ್ತಿರುವ ಇವರಗೂಂದು ಸಲಾಮ್..