Advertisements

ಒಳ್ಳೆ ಗಂಡನನ್ನು ಬಿಟ್ಟು ಲಾಡ್ಜ್ ಗಳಲ್ಲಿ ಇಬ್ಬರ ಜೊತೆ ಸಂಬಂಧ ಮಾಡಿದಳು! ಲಾಡ್ಜ್ ರೂಮ್ ಬಾಗಿಲು ತೆಗೆದು ನೋಡಿದಾಗ ಈಕೆ ಸಿಕ್ಕ ಸ್ಥಿತಿ ನೋಡಿ ಅಪ್ಪ ಅಮ್ಮ ಬೆಚ್ಚಿ ಬಿದ್ದಿದ್ದಾರೆ..

News

ನಮಸ್ಕಾರ ವೀಕ್ಷಕರೆ ಕೆಲವೊಮ್ಮೆ ನಮ್ಮ ಸುತ್ತಮುತ್ತಲು ಊಹೆಗೂ‌‌ ಮೀರಿದ್ದ ಘಟನೆಗಳು ನಡೆದು ಬೀಡ್ತವೆ. ವಿಧಿ ನಾವು‌ ಮಾಡಿದ್ದ ತಪ್ಪಿಗೆ ಒಳ್ಳೆ ಪಾಠ ಕಲಿಸುತ್ತದೆ ಎಂಬುವುದಕ್ಕೆ ಈ ಸ್ಟೋರಿ ಸಾಕ್ಷಿ. ಗಂಡನನ್ನು ಬಿಟ್ಟ ಮೇಲೆ ಇಕೆ ಮಾಡಿದ ಕೆಲಸಕ್ಕೆ ಆಗಿದ್ದೇನು ಗೊತ್ತಾ.. ವೀಣಾ ಕೋಲಾರ ಜಿಲ್ಲೆಯ ಮುಳುಬಾಗಿಲಿನ ನಿವಾಸಿಯಾದ 26 ವರ್ಷದ ವೀಣಾ ಮುಳುಬಾಗಿಲಿನ ಮುರುಳಿ ಎಂಬಾತನೊಂದಿಗೆ ವಿವಾಹವಾಗಿತ್ತು. ಸಂಸಾರದ‌ ಬಂಡಿ ಸುಗಮವಾಗಿ ಸಾಗಬೇಕಾದರೆ ಗಂಡ ಹೆಂಡತಿಯರಿಬ್ಬರು ಚಕ್ರದ ಹಾಗೆ ಸಮಾನಂತರದಲ್ಲಿರಬೇಕು. ನಂಬಿಕೆ,‌ ಪ್ರೀತಿ ವಿಶ್ವಾಸ ಇವು ಸುಖ ಜೀವನಕ್ಕೆ ಅಡಿಪಾಯಗಳು.. ಆದರೆ ಇವರಿಬ್ಬರ ಜೀವನದಲ್ಲಿ ಇವುಗಳಿಗೆ ಜಾಗವೆ ಇರಲಿಲ್ಲ. ಹೊಂದಾಣಿಕೆ ಆಗದಿದ್ದಾಗ ಮುರುಳಿ ಹಾಗೂ ವೀಣಾ‌ ಕಾನೂನು ಬದ್ಧವಾಗಿ ದೂರವಾಗಿದ್ದರು. ಅದಾಗಲೇ ವೀಣಾಳಿಗೆ‌ ಇಬ್ಬರು ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದಳು.

[widget id=”custom_html-3″]

Advertisements

ಗಂಡನಿಂದ ದೂರವಾದ ಕೆಲವೇ ದಿನಗಳಲ್ಲಿ ಆಕೆ ಲಾಡ್ಜ್ ನಲ್ಲಿದ್ದಾಗ ಅವರ ತಂದೆ ತಾಯಿ‌ ಕಣ್ಣೆದುರು ಸಿಕ್ಕಿ ಬಿದ್ದಿದಳು‌. ವೀಣಾ ಹಲವು ವರ್ಷಗಳಿಂದ ಮುಳುಬಾಗಿಲಿನ ನಿವಾಸಿಗಳಾದ ಪುನೀತ್ ರಾಜ್ ಕುಮಾರ್ ಹಾಗೂ ಲಕ್ಷ್ಮೀಕಾಂತ್ ಎಂಬುವವರ ಜೊತೆ‌ ಸಂಬಂಧ ವೀಣಾ ಹೊಂದಿದ್ದಳು.. ಇದೇ ಕಾರಣಕ್ಕೆ ತನ್ನ ಗಂಡ ಮುರುಳಿ ಜೊತೆಗಿನ ದಾಂಪತ್ಯದಿಂದ ದೂರವಾದಳು ಎಂದು ತಿಳಿದುಬಂದಿದೆ‌.. ಇತ್ತ ಗಂಡನಿಂದ ದೂರವಾದ ನಂತರ ತವರು ಮನೆ ಸೇರಿದಳು ವೀಣಾ‌ ಕುರಿತು‌ ಆಕೆಯ ಜೀವನ ಹೀಗಾಯಿತ್ತಲ್ಲ ಎಂದು ಚಿಂತೆ ಮಾಡುವಂತಾಯಿತು ಆದರೆ ಇದ್ಯಾವುದರ ಅರಿವು ವೀಣಾಳಿಗೆ ಇರಲಿಲ್ಲ. ಆದರೆ ಕೆಲವು ದಿನಗಳ ಬಳಿಕ ವೀಣಾ ತನ್ನ ಮಾಜಿ ಪ್ರಿಯಕರ ಪುನೀತ್ ಜೊತೆ ಚಿಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಬಾಲಾಜಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಳು.

[widget id=”custom_html-3″]

ಪುನೀತ್ ಲಾಡ್ಜನಿಂದ ಮರಳಿದ ಹಲವು ಗಂಟೆಗಳು‌ ಕಳೆದರು ವೀಣಾ ಮಾತ್ರ ರೂಮ್ ನಿಂದ‌ ಹೊರಗಡೆ ಬರಲಿಲ್ಲ. ರೂಮ್ ಕುರಿತು ವಿಚಾರಿಸಿದ ಸಿಬ್ಬಂದಿ ವಿಚಾರಿಸಿದಾಗ ವೀಣಾ ಆದಾಗಲೆ‌ ಆ’ತ್ಮಹ’ತ್ಯೆಗೆ ಶರಣಾಗಿದ್ದಳು. ಸಾ’ವಿ’ಗೆ ಕಾರಣ‌ ಏನು ಎಂಬುವುದನ್ನು ಕೂಡ ವೀಣಾ ಪತ್ರದಲ್ಲಿ ಬರೆದಿಟ್ಟಿದ್ದು ತಾನು ಇಬ್ಬರ ಜೊತೆ ಸಂಬಂಧ ‌ಹೊಂದಿರುವುದ ನನ್ನ ಮನೆಯವರಿಗೆ ಗೊತ್ತಾಗಿದ್ದು, ಮರ್ಯಾದೆ ಹೋಗುವುದು ಎಂದು ತಿಳಿದು ವೀಣಾ ಆ’ತ್ಮಹ’ತ್ಯೆಗೆ ಶರಣಾಗಿದ್ದಾಳೆ. ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರ’ಕ’ರಣ ದಾಖಲಿಸಲಾಗಿದ್ದು ತನಿಖೆ ಮುಂದುವರೆಸಿದ್ದಾರೆ. ತಪ್ಪು ಮಾಡಿದವರು ಶಿ’ಕ್ಷೆ ಅನುಭವಿಸಲೆ ಬೇಕು ಎಂಬುವುದಕ್ಕೆ ಈ ಘ’ಟ’ನೆಯೇ ಸಾಕ್ಷಿ‌.

[widget id=”custom_html-3″]