Advertisements

ನೀನೇ ನನ್ನ ಜೀವ, ನೀನಿಲ್ದೆ ನಾನಿಲ್ಲ ಅಂಥೇಳಿ ಪ್ರೀತಿಸಿ ಮದುವೆಯಾದಳು.. ಆದ್ರೆ ಈಗ ಕಟ್ಟಿಕೊಂಡ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತಾ?

Kannada Mahiti

ಚಂಚಲ ಮನಸ್ಸಿನ ಗೊಂಚಲ ಆಸೆಗೆ ಕೊನೆಯಲ್ಲಿ? ಪ್ರೀತಿ ಪ್ರೇಮ ಅಂದುಕೊಂಡು ಮನಸ್ಸುಗಳ ಹಂಚಿಕೊಂಡು ಭಾವನೆಯನ್ನು ವಿನಿಮಯ ಮಾಡಿಕೊಂಡು ಪರಸ್ಪರ ಪ್ರೀತಿಸಿ ಮದುವೆಯಾದ ಸಂಸಾರವದು.. ಪ್ರೀತಿಗೆ ಕೊನೆಯಿಲ್ಲ, ನೀನಿಲ್ದೆ ನಾನಿಲ್ಲ, ನೀನೇ ನನ್ನ ಜೀವ, ನೀನೆ ನನ್ನ ಪ್ರಾಣ ಅಂತೆಲ್ಲ ಹೇಳಿ ಈಗ ಪ್ರಿಯಕರನ ಪ್ರಾ’ಣ’ವನ್ನು ನಿಜವಾಗಿಯೂ ಕಿ’ತ್ತು’ಕೊಂಡು ಹೋಗಿದ್ದಾಳೆ ಈ ಮಾಯಾಂಗನಿ. ಹೌದು ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿ ಆದ್ರೆ ಮದುವೆ ಬಳಿಕ ಹೆಂಡತಿ ಇನ್ನೊಬ್ಬನ ಜೊತೆ ಓ’ಡಿ ಹೋ’ಗಿ’ದ್ದಾಳೆ, ಇದನ್ನ ಸಹಿಸಿಕೊಳ್ಳಲಾಗದೇ ಗಂಡ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾನೆ. ಅಂದಹಾಗೇ ಈ ಘ’ಟ’ನೆ ವಿಜಯಪುರದ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಮ’ನ’ನೊಂದು ಗಂಡ ಜೀ’ವ ಕಳೆದುಕೊಂಡಿದ್ದಾನೆ..

Advertisements

ಜೀವ ಕಳೆದುಕೊಳ್ಳುವುದಕ್ಕೂ ಮುನ್ನ ಫೇಸ್ ಬುಕ್‍ನಲ್ಲಿ ವೀಡಿಯೋ ಹರಿಬಿಟ್ಟು ಜೀ’ವ ಬಿ’ಟ್ಟಿ’ದ್ದಾನೆ.ಈತ ಮುದ್ದಾಗಿ ಸಾಕಿದ ಈ ಗಿಣಿ ಕೊನೆಗೂ ಇವನ ಪ್ರೀತಿಯ ಬಂ’ಧ’ನ ತೊರೆದು ಮತ್ತೊಬ್ಬನ ತೆಕ್ಕೆಗೆ ಬಿ’ದ್ದೇ ಬಿಡ್ತು. ವೆಂಕಟೇಶ್ ಮತ್ತು ಆತನ ಪತ್ನಿ. ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಇಬ್ಬರು 4 ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಮದುವೆ ಆಗಿ ಸಂಸಾರ ಕೂಡಾ ನಡೆಸುತ್ತಿದ್ರು. ಆದ್ರೆ, ಅದ್ಯಾಕೋ ಏನೋ ವೆಂಕಟೇಶ್‌ ಪತ್ನಿಗೆ ಶ್ರೀಶೈಲ ಅನ್ನೋನ ಮೇಲೆ ಮೇಲೆ ಪ್ಯಾರ್​​ಗೆ ಆಗ್ಬಿಟ್ಟಿದೆ. ತನ್ನ ಹೆಂಡತಿಯ ನಿರ್ಧಾರದಿಂದ ಬೇಸತ್ತ ವೆಂಕಟೇಶ್‌, ಶ್ರೀಶೈಲ ಹೆಸರು ಹೇಳಿ ಸೆಲ್ಫಿ ವಿಡಿಯೋ ಮಾಡಿ ಇ’ನ್ನಿ’ಲ್ಲವಾಗಿದ್ದಾನೆ.

ಪ್ರೀತಿಸಿದ ಪತ್ನಿ ಬೇರೆಯವನ ಜೊತೆ ಓಡಿ ಹೋಗಿದ್ದಕ್ಕೆ ವೆಂಕಟೇಶ್‌ ಮಾ’ನ’ಸಿಕವಾಗಿ ತೀ’ವ್ರ ನೊಂದಿದ್ದ. ಈ ಹಿಂದೆ ತಾಳಿಕೋಟೆ ಪೊಲೀಸ್‌ ಠಾಣೆಗೆ ದೂರು ಕೊಟ್ರೆ ಅವ್ರು ಆಕೆಯ ಹಕ್ಕುಗಳ ಬಗ್ಗೆ ಗಂಡ ವೆಂಕಟೇಶನಿಗೆ ಹೇಳಿ ಕಳಿಸಿದ್ರಂತೆ. ಹೀಗಾಗಿ, ತನಗೆ ಎಲ್ಲೂ ನ್ಯಾಯ ಸಿಕ್ಕಿಲ್ಲ ಅಂತಾ ಕೊನೆಗೆ ಸಾ’ವಿ’ನ ದಾರಿ ತುಳಿದಿದ್ದಾನೆ. ಫೇಸ್‌ಬುಕ್‌ ಲೈವ್‌ ವಿಡಿಯೋ ನೋಡಿದ ಸ್ಥಳೀಯರು ರಕ್ಷಿಸಲು ಹೋಗಿದ್ದಾರೆ. ಆತನನ್ನು ಆಸ್ಪತ್ರೆಗೂ ಸೇರಿಸೋಕೆ ಕರೆದುಕೊಂಡು ಹೋಗುವಷ್ಟರಲ್ಲಿ ವೆಂಕಟೇಶ್‌ ಮಾರ್ಗ ಮಧ್ಯೇನೆ ಇನ್ನಿಲ್ಲವಾಗಿದ್ದಾನೆ.. ತಾನೂ ಪ್ರೀತಿಸಿದ ಹುಡುಗಿ ಇನ್ನೊಬ್ಬನನ್ನ ಮದುವೆಯಾದ್ರೆ ಸಹಿಸಿಕೊಳ್ಳಲಾಗದೇ ಸಾ’ಯು’ವವರು ಅದೆಷ್ಟೊ ಮಂದಿ ಇದ್ದಾರೆ, ಅಂತಹದ್ರಲ್ಲಿ ಪ್ರೀತಿಸಿ ಮದುವೆಯಾಗಿ ಆಕೆ ಬಿಟ್ಟು ಹೋದ್ರೆ ಅದು ಇನ್ನೊಬ್ಬನ ಮೇಲೆ ಮನಸ್ಸಾಗಿ ಬಿಟ್ಟು ಹೋದ್ರೆ ಅದೆಷ್ಟು ಮನಸ್ಸಿಗೆ ಘಾ’ಸಿ’ಯಾಗಬೇಡ ಹೇಳಿ.. ಆದ್ರೆ ಹಾಗಂತ ಸಾ’,ಯೋ ನಿರ್ಧಾರ ಮಾಡೋದು ಕಂಡಿತ ತಪ್ಪು..