Advertisements

ಕೋಮಾದಲ್ಲಿರುವ ಪ್ರೇಯಸಿಯ ಬಳಿ 2 ವರ್ಷದಿಂದ ಈ ವ್ಯಕ್ತಿ ಮಾಡುತ್ತಿರುವ ಕೆಲಸ ಏನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಪ್ರೀತಿ ಅನ್ನೋದು ಯಾವಾಗಲೂ ತುಂಬಾನೆ ಸ್ವಚ್ಚವಾಗಿರುತ್ತದೆ.. ಆದರೆ ಪ್ರೇಮಿಗಳು ಮಾತ್ರ ಯಾವಾಗಲೂ ಬದಲಾಗುತ್ತಲೇ ಇರುತ್ತಾರೆ. ನಿಜವಾದ ಪ್ರೀತಿ ಹೇಗಿರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ.. ಆದರೆ ಕೆಲವು ಸನ್ನಿವೇಶಗಳು ಮಾತ್ರ ನಿಜವಾದ ಪ್ರೀತಿ ಏನು ಅಂತ ಅರ್ಥ ತಿಳಿಸಿಕೊಡುತ್ತದೆ.. ಅಂತಹದ್ದೇ ಒಂದು ಸ್ವಚ್ಛ ಪ್ರೇಮ ಕಥೆಯನ್ನು ನೀವು ಈಗ ಓದುತ್ತೀರಾ.. ಕೇರಳ ರಾಷ್ಟ್ರದ ಎರ್ನಾಕುಲಂ ಜಾಗದಲ್ಲಿ ವೇಣು ಎಂಬ ವ್ಯಕ್ತಿ ಇದ್ದರು. ಇವರಿಗೆ 25 ವರ್ಷ ಇದ್ದಾಗ 16 ವರ್ಷದ ಲಿನಿಶಾ ಎಂಬ ಹುಡುಗಿಯ ಜೊತೆ ಪ್ರೇಮವಾಯಿತು.. ಇಬ್ಬರು ಸಹ ಗಾಢವಾಗಿ ಪ್ರೀತಿಸಲು ಶುರುಮಾಡುತ್ತಾರೆ.

Advertisements

ಜೀವನವನ್ನು ಒಟ್ಟಿಗೆ ಕಳೆಯಲೇ ಬೇಕೆಂದು ಇಬ್ಬರು ನಿರ್ಧಾರ ಮಾಡುತ್ತಾರೆ.. ಆದರೆ ಲಿನಿಶಾ ಅವರ ತಂದೆ ತಾಯಿ ಇವರ ಮದುವೆಗೆ ಒಪ್ಪಿರಲಿಲ್ಲ. ಕೊನೆಗೆ ಇಬ್ಬರು ಸೇರಿ ತಮ್ಮ ತಂದೆ ತಾಯಿಗಳನ್ನು ಹೇಗೋ ಕಷ್ಟಪಟ್ಟು ಒಪ್ಪಿಸಿ ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಮಗಳಿಗೆ ಒಳ್ಳೆಯದಾಗಲಿ ಎಂದು ಚರ್ಚ್ ಗೆ ಲಿನಿಶಾ ಆಕೆಯ ತಂದೆ ತಾಯಿ ಹೋಗುತ್ತಿದ್ದರು.. ಆ ಸಂದರ್ಭದಲ್ಲಿ ಒಂದು ಲಾರಿ ಇವರ ಕಾರಿಗೆ ಡಿ’ಕ್ಕಿ ಹೊಡೆದಿದ್ದರಿಂದ ಲಿನಿಶಾಳ ತಂದೆ ತಾಯಿ ಸ್ಥಳದಲ್ಲೇ ಪ್ರಾ’ಣ ಬಿಡುತ್ತಾರೆ. ಆದರೆ ಲಿನಿಶಾ ಮಾತ್ರ ಕೋ’ಮಾಗೆ ಹೋಗುತ್ತಾರೆ..

ಇಲ್ಲಿಯವರೆಗೂ ಲಿನೀಶ ಕೋಮಾದಲ್ಲೇ ಇದ್ದಾರೆ. ಆದರೆ ವೇಣು ಏನು ಮಾಡುತ್ತಿದ್ದಾನೆ ಎಂದು ತಿಳಿದರೆ ನಿಮಗೂ ಕೂಡ ಅಯ್ಯೋ ಅನಿಸುತ್ತದೆ. ಪ್ರತಿದಿನ ಲಿನಿಶಾ ಕಣ್ಣು ತೆಗೆದು ನನ್ನನ್ನು ಮಾತನಾಡಿಸುತ್ತಾಳೆ ಎಂದು ಇಂದಿಗೂ ವೇಣು ಕಾಯುತ್ತಿದ್ದಾನೆ.‌ ಬೇರೆಯವರಾಗಿದ್ದರೆ ಈ ಪ್ರೀತಿಯನ್ನು ಮರೆತುಬಿಟ್ಟು ಹೊಸ ಹುಡುಗಿಯನ್ನು ಹುಡುಕಿಕೊಳ್ಳುತ್ತಿದ್ದರು.. ವೇಣು ಹೇಳುತ್ತಿರುವುದು ಏನೆಂದರೆ ನನ್ನ ಜೀವನದ ಕೊನೆ ಉಸಿರುವವರೆಗೂ ಲಿನಿಶಾ ಮತ್ತೆ ಮೊದಲಿನ ಹಾಗೆ ಆಗುತ್ತಾಳೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವಳ ನಿರಂತರ ಸೇವೆ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ. ಇದೇ ಅಲ್ಲವೇ ನಿಜವಾದ ಪ್ರೀತಿ ಅಂದರೆ.. ಇವರ ನಿಶ್ಕಲ್ಮಷ ಪ್ರೀತಿಗೆ ಒಂದು ಹ್ಯಾಟ್ಸಪ್ ಹೇಳಲೇ ಬೇಕು.