Advertisements

ಮಗ ಸತ್ತೋದ ಅಂಥ ಮಗನ ಪ್ರತಿಮೆ ಮಾಡಿಸಿದ ತಂದೆ ಪ್ರತಿದಿನ ಏನ್ ಮಾಡ್ತಿದ್ದಾರೆ ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ.. ಈ ನೆನಪುಗಳು ಎಂದು ಎಂದೆಂದಿಗೂ ಶಾಶ್ವತವಾದವು, ನಮ್ಮ ಇರುವಿಕೆ ಮತ್ತು ಇಲ್ಲದಿರುವಿಕೆಯಲ್ಲಿ ವ್ಯತ್ಯಾಸ ಇಲ್ಲದೆ. ನೆನಪುಗಳ ಜೊತೆ ಜೀವನ ಮಾಡೋದಿದೆಯಲ್ಲ ಅದು ನಿಜಕ್ಕೂ ಅವರ ಮೇಲಿನ ಪ್ರೀತಿಯನ್ನು ತೋರಿಸಿತ್ತದೆ.. ಮಗನ ವಾತ್ಸಲ್ಯ ಅನ್ನೊದು ಕೊನೆ ತನಕ ಇರುತ್ತದೆ.. ಈ ಪೋಷಕರು ಮಾತ್ರ ಮಗನ್ನನ್ನು ಕಣ್ಣ ರೆಪ್ಪೆಯ ಹಾಗೆ ನೋಡಿಕೊಳ್ಳತ್ತಾರೆ.. ಇಪತ್ತು ವರ್ಷ ಕಳೆದರು ಸಹ ಅದೆ ಪ್ರೀತಿ ಅದೇ ವಾತ್ಸಲ್ಯದ ಜೊತೆ ಮತ್ತದೆ ಮಮಕಾರ.. ಹೌದು ಇಂದು ನಾನು ಹೇಳ ಹೊರಟ ಸ್ಟೋರಿ ಕೇಳಿದ್ರೆ ನಿಜಕ್ಕೂ ನೀವು ಒಂದು ಕ್ಷಣ ನಿ’ಬ್ಬೆ’ರಗಾಗಿ, ಇಂಥಹ ಪೋಷಕರು ಇದ್ದಾರ ಅಂತಿರ ಸ್ನೇಹಿತರೆ..

Advertisements

ಸಾಮಾನ್ಯವಾಗಿ ನಾವು ನೀವೆಲ್ಲ ತಂದೆ, ತಾಯಿ, ಹಿರಿಯರ ಮ’ರ’ಣದ ನಂತರ ಅವರ ಮೂರ್ತಿ ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಈ ಪೋಷಕರು ಮಾತ್ರ ಇದಕ್ಕೂ ಮೀರಿದ ವಾತ್ಸಲ್ಯ ತೋರಿಸುತ್ತಿದ್ದಾರೆ..‌ ಹೌದು ರಾಯಚೂರು ಜಿಲ್ಲೆಯ ದೇವಸಗೂರಿನಲ್ಲಿನ ಪೋಷಕರು ಕಳೆದ ಇಪತ್ತು ವರ್ಷಗಳ ಹಿಂದೆ ತಮ್ಮ ಮಗ ಅವರನ್ನು ಅಗಲಿ ಬಾ’ರ’ದ ಲೋಕಕ್ಕೆ ಹೋಗಿದ್ದಾನೆ ಆದರೆ, ಆ ಮಗನ ಮೂರ್ತಿ ತಯಾರಿಸಿ ಈ ಮೂರ್ತಿಯಲ್ಲಿ ಮಗನ ಇರುವಿಕೆ ಕಂಡುಕೊಂಡು, ಪೋಷಕರು ನಿತ್ಯ ಪೂಜೆ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ನಿಜಕ್ಕೂ ಇದು ತೀರ ಅಪರೂಪದ ಸಂಗತಿಯಾಗಿದೆ.. ರಾಯಚೂರಿನ ದೇವಸಗೂರಿನಲ್ಲಿ ಮೂರ್ತಿ ಕೆತ್ತನೆ ಮಾಡುವ ವೀರಣ್ಣ ಅವರು ಶಿಲ್ಪಗಳ ತಯಾರಿಕೆ ಮಾಡುತ್ತಿದ್ದರು.

ಆದ್ರೆ ತಮ್ಮ ಪ್ರೀತಿಯ ಮಗ ಕಾ’ಯಿ’ಲೆಯಿಂದ ತ’ಮ್ಮ’ನ್ನಗಲಿದ್ದರು. ಆ ಪೋಷಕರಿಗೆ ಮಾತ್ರ ಮಗನ ಇಲ್ಲದಿರುವಿಕೆ ಒಪ್ಪಿಕೊಳ್ಳಲಾಗದೆ.. ಮಾನಸಿಕವಾಗಿ ಆತ ನಮ್ಮೊಂದಿಗೆ ಇರುತ್ತಾನೆ ಎಂದು. ಆ ಪೋಷಕರು ತಂದೆ, ತಮ್ಮ ಮಗನನ್ನೇ ಹೋಲುವ ಮೂರ್ತಿ ಒಂದನ್ನು ತಯಾರಿಸಿ, ಮಗನಂತೆಯೇ ಕಾಣುವ, ಅದೇ ಎತ್ತರ, ಆಕಾರದ ಮೂರ್ತಿಯನ್ನು ಇವರು ತಯಾರಿಸಿದ್ದಾರೆ. ಆ ಮಗನ ಮೂರ್ತಿಗೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.. ಅವರ ತಾಯಿ ಯಾವುದೇ ಊರಿಗೂ ಹೋದರು ಸಂಜೆ ವೇಳೆಗೆ ಮತ್ತೆ ಮನೆ ಬಂದು ಸೇರುತ್ತಾರೆ.. ಮಗ ಒಬ್ಬನೇ ಇರ್ತಾನೆ ಅನ್ನುವ ಭಾವನೆ ಆ ತಾಯಿಯನ್ನು ಆವರಿಸಿದೆ.. ಇಂತಹ ಸ್ಟೋರಿಗಳನ್ನು ನೋಡಿದಾಗ ಅನಿಸೋದು ಒಂದೇ.. ನೆನಪುಗಳು ಎದೆಗೂಡಲ್ಲಿ ಎಂದು ಶಾಶ್ವತ ಅನ್ನೊದು ಮತ್ತೆ ಮತ್ತೆ ಸಾಬೀತಾಗುತ್ತವೆ..