Advertisements

ಈ ಹಳ್ಳಿಯಲ್ಲಿ ಸ’ತ್ತವರನ್ನು ಎಲ್ಲಿ ಸಮಾ’ಧಿ ಮಾಡ್ತಾರೆ ಗೊತ್ತಾ? ಇವರು ಮಾಡೋದನ್ನ ನೋಡಿದ್ರೆ ಆ ಕಡೆ ತಲೆ ಇಟ್ಟು ಮಲಗಕ್ಕೂ ಭ’ಯ..

Kannada Mahiti

ಪ್ರಪಂಚದಲ್ಲಿ ಎಷ್ಟೋ ವಿಚಾರಗಳನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ಕೆಲವೊಂದು ಸನ್ನಿವೇಶಗಳನ್ನು ನೋಡಿದಾಗ ವಿಚಿತ್ರ ಎನಿಸುತ್ತದೆ. ಈಗ ಅಂತಹದ್ದೇ ಒಂದು ವಿಚಿತ್ರವಾದ ವಿಸ್ಮವಾದ ಕತೆಯನ್ನು ನಾವು ನಿಮಗೆ ಹೇಳ್ತೀದಿವಿ ಸಾಮಾನ್ಯವಾಗಿ ಸಮಾಜದಲ್ಲಿ ಸತ್ತವರನ್ನು ಸ್ಮಶಾನದಲ್ಲಿ ಹೂಳುವುದು, ಸು’ಡು’ವುದನ್ನು ಮಾಡುತ್ತಾರೆ. ಇದು ಸ್ವಾಭಾವಿಕ ಕೂಡ, ಇದರೆಲ್ಲೇನು ಆಶ್ಚರ್ಯ ಅಂತ ನೀವು ಕೇಳಿದ್ರೆ ಖಂಡಿತ ಆಶ್ಷರ್ಯವಿಲ್ಲ. ಅಸಲಿಗೆ ಕತೆನೇ ಬೇರೆ. ನಾವು ನಿಮಗೆ ಹೇಳೋಕೆ ಹೊರಟಿರೋ ಮ್ಯಾಟರ್ ಇದಲ್ಲ. ಉತ್ತರಪ್ರದೇಶ ರಾಜ್ಯದ ಆಗ್ರಾದಿಂದ ಸುಮಾರು 30ಕೀಲೋಮೀಟರ್ ದೂರದಲ್ಲಿ ಎಂಬ ಒಂದು ಹಳ್ಳಿಯಿದೆ. ಆ ಹಳ್ಳಿಯಲ್ಲಿ ಸ’ತ್ತ’ವರ ಹೆಣವ’ನ್ನ ಸ್ಮ’ಶಾನದಲ್ಲಿ ಹೂಳದೇ ತಮ್ಮ ತಮ್ಮ ಮನೆಗಳಲ್ಲಿಯೇ ಹೂ’ತು ಹಾಕುತ್ತಾರೆ.

[widget id=”custom_html-3″]

Advertisements

ಹೌದು ಈ ಹಳ್ಳಿಯಲ್ಲಿ 300ಮುಸ್ಲೀಂ ಕುಟುಂಬಗಳು ವಾಸ ಮಾಡ್ತಾಯಿದ್ದಾರೆ. ಅದರಲ್ಲಿ ಓರ್ವ ಕುಟುಂಬದ ಸದಸ್ಯೆ ರಿಂಕಿ ಬೇಗಂ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇವರು ಹೇಳುವ ಪ್ರಕಾರ ರಿಂಕಿ ಅವರ 10ತಿಂಗಳ ಮಗುವಿಂದ ಹಿಡಿದು ಈಗಾಗಲೇ ಮನೆಯಲ್ಲಿ ಸ’ತ್ತು ಹೋದ ಐದು ಜನ ಸದಸ್ಯರನ್ನು ಮನೆಯಲ್ಲಿಯೇ ಸಮಾ’ಧಿ ಮಾಡಿದ್ದಾರಂತೆ, ಎಂತ ವಿಚಿತ್ರ ನೋಡಿ ಆ ಸಮಾ’ಧಿ ಮೇಲೆ ಮಕ್ಕಳು ದೊಡ್ಡವರು ಎಲ್ಲರು ನಿತ್ಯ ಓಡಾಡ್ತಾ ರ‍್ತಾರೆ. ಇಷ್ಟಕ್ಕೂ ನೀವು ಅನ್ಕೋತಿರಬಹುದು. ಮನೆಯಲ್ಲಿ ಹೆಣವನ್ನು ಸಮಾ’ಧಿ ಮಾಡೋದು ಈ ಹಳ್ಳಿ ಜನರ ಪದ್ಧತಿ. ಹಿಂದಿನಿಂದ ಬಂದ ಸಂಸ್ಕೃತಿ ಅಂತ. ಹಾಗೇ ಅಂದ್ಕೊಳ್ತಾಯಿದ್ರೆ ನಿಮ್ಮ ಊಹೆ ಖಂಡಿತ ತಪ್ಪು.

[widget id=”custom_html-3″]

ಇದು ಯಾವುದೇ ಸಂಸ್ಕೃತಿಯೂ ಅಲ್ಲ, ಪದ್ಧತಿಯೂ ಅಲ್ಲ. ರಿಯಾಲ್ ಕಹಾನಿಯನ್ನು ಹೇಳ್ತೀವಿ ಅದಕ್ಕೂ ಮುನ್ನ ಹಳ್ಳಿಯ ಇನ್ನೋರ್ವ ನಿವಾಸಿ ಗುಡಿ ಎಂಬುವವರು ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅದೇನು ಅಂತ ಹೇಳ್ತೀವಿ ಕೇಳಿ. ಸ’ತ್ತು ಹೋದವರ ದೇಹವನ್ನು ಮನೆಯಲ್ಲಿಯೇ ಹೂ’ಳಲು ಜಾಗವಿಲ್ಲದೇ ಮನೆಯ ರೂಂಗಳಲ್ಲಿ, ಅಡುಗೆ ಮನೆಯಲ್ಲಿ ಹಿತ್ತಲಲ್ಲಿ ಎಲ್ಲಾ ಕಡೆ ಹೂತಿಟ್ಟಿದ್ದಾರಂತೆ. ಸಮಾ’ಧಿಗಳ ಮೇಲೆ ಮಕ್ಕಳು ಆಟ ಆಡ್ತಾರಂತೆ. ಹಳ್ಳಿಯ ಪ್ರತಿಯೊಂದು ಕುಟುಂಬದಲ್ಲಿ ಯಾರೇ ನಿ’ಧನರಾದ್ರೂ ಕೂಡ ಅವರನ್ನ ಸ್ಮಶಾನದಲ್ಲಿ ಹೂಳುವುದಿಲ್ಲವಂತೆ. ಹೆ’ಣ ಕೊ’ಳೆಯುವಾಗ ಬರುವ ದು’ರ್ವಾಸನೆಯಿಂದ ನ’ರ’ಕಯಾತನೆ ಅನುಭವಿಸಿದ್ದೀವಿ.. ಪಕ್ಕದ ಹಳ್ಳಿಯವರು ನಮ್ಮ ಹಳ್ಳಿಯತ್ತ ತಲೆಹಾಕಿಯೂ ಮಲಗಲ್ಲ ಅಂತ ನೋವು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಇವರು ಯಾಕೆ ಹೀಗೆ ಮಾಡ್ತಾರೆ? ಏನಪ್ಪ ಇದು ವಿಚಿತ್ರ ಅಂತ ನಿಮಗೆ ಅನಿಸಬಹುದು.

[widget id=”custom_html-3″]

ಈ ಪ್ರಶ್ನೆಗೆ ಉತ್ತರ ಏನಂದ್ರೆ ಈ ಹಳ್ಳಿಯಲ್ಲಿ ಜನರಿಗೆ ಹೆ’ಣ’ವನ್ನು ಹೂತು ಹಾಕಲು ಒಂದೇ ಒಂದು ಸ್ಮಶಾನದ ವ್ಯವಸ್ಥೆ ಸಹ ಇಲ್ಲ. ಸ್ಮಶಾನ ಇಲ್ಲದ ಕಾರಣ ಜನ ಈ ರೀತಿಯಾಗಿ ತಮ್ಮ ತಮ್ಮ ಮನೆಗಳಲ್ಲಿ ತಮ್ಮವರ ಸಮಾ’ಧಿ ಕಟ್ಟುತಾರಂತೆ. ಸರ್ಕಾರ ಸಮಸ್ಯೆಗೆ ಪರಿಹಾರ ಎಂಬಂತೆ ಒಂದು ಕೆರೆಯನ್ನು ಸ್ಮ’ಶಾನ ಮಾಡಿಕೊಳ್ಳಲು ಅನುಮತಿ ಕೊಟ್ರೂ ಸಹ ಕೆರೆಯನ್ನು ಸ್ಮ’ಶಾನವಾಗಿ ಬದಲಾಯಿಸೋದು ದುಬಾರಿ ಅಂತ ಕಷ್ಟವಾಗಿ ಜನ ಈ ರೀತಿ ತಮ್ಮ ತಮ್ಮ ಮನೆಗಳಲ್ಲಿಯೇ ಸಮಾ’ಧಿ ಕಟ್ಟುತ್ತಿದ್ದಾರೆ. ಈ ಬಗ್ಗೆ ಟಿವಿಗಳಲ್ಲಿ ಬಂದು ಸುದ್ದಿ ದೊಡ್ಡದಾಗುತ್ತಿದ್ದಂತೆ ಸರ್ಕಾರ ಇವರಿಗೆ ಒಂದು ಸ್ಮಶಾನ ಕೊಡಲು ಮುಂದಾಗಿದೆಯಂತೆ. ಆದರೂ ಹೆಣ ಸಮಾ’ಧಿ ಮಾಡಲು ಜಾಗ ಇಲ್ಲ ಅಂತ ತಮ್ಮ ತಮ್ಮ ಮನೆಗಳಲ್ಲಿಯೇ ಸಮಾ’ಧಿ ಕಟ್ಟಿದ ಈ ಹಳ್ಳಿ ಜನರ ಬಗ್ಗೆ ನಿವೇನು ಹೇಳ್ತೀರಾ..