Advertisements

ಪ್ರಪಂಚವೇ ತಿರುಗಿ ನೋಡುವಂತೆ ಚಿನ್ನದಿಂದ ಹೋಟೆಲ್ ಕಟ್ಟಿಸಿದ ಮಹಾನುಭಾವ! ಒಂದು ರಾತ್ರಿಗೆ ಎಷ್ಟು ಗೊತ್ತಾ? ಮರುದಿನವೇ ಓನರ್ ಗೆ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ಈಗ ಎಲ್ಲರೂ ತುಂಬಾ ಇಷ್ಟ ಪಡುವ ಹಾಗು ಹೆಚ್ಚು ಬೆಲೆ ಉಳ್ಳ ವಸ್ತು ಅಂದರೆ ಅದು ಚಿನ್ನ.. ಮನುಷ್ಯರು ಕೂಡ ಅಷ್ಟೇ ಚಿನ್ನ ಹಾಕಿಕೊಳ್ಳುವವರ ಮೇಲೆ ತೋರುವ ಪ್ರೀತಿ ಸಾಮಾನ್ಯ ವ್ಯಕ್ತಿಗೆ ತೋರುವುದಿಲ್ಲ.. ಚಿನ್ನದ ಮಹಿಮೆನೇ ಈಗೆ. ಇನ್ನೂ ದಾರಿಯಲ್ಲಿ ಹೋಗುವಾಗ ಏನಾದ್ರು ಚಿನ್ನದಂತಹ ವಸ್ತು ಸಿಕ್ಕರೆ ಸಾಕು ಆ ವ್ಯಕ್ತಿ ಅಲ್ಲೇ ಕುಣಿದು ಕುಪ್ಪಳಿಸುತ್ತಾನೆ.. ಯಾಕೆಂದರೆ ಅದು ಚಿನ್ನ ಅಲ್ವಾ ಅದಕ್ಕೆ. 2007 ರಲ್ಲಿ ನೂರು ಗ್ರಾಂ ಚಿನ್ನದ ಬೆಲೆ ಸಾವಿರ ರೂಪಾಯಿ. ಆದರೆ ಇದೀಗ ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.. ಇದೀಗ ಬಡವರು ಚಿನ್ನವನ್ನು ನೋಡಿ ಅನುಭವಿಸಬೇಕೆ ಹೊರತು.. ಅದನ್ನು ಹಾಕಿಕೊಳ್ಳುವುದು ತುಂಬಾ ಕಷ್ಟ..

[widget id=”custom_html-3″]

Advertisements

ಸಾಮಾನ್ಯವಾಗಿ ಎಲ್ಲರೂ ಚಿನ್ನದಿಂದ ಸರ, ಅಥವಾ ಬಳೆ, ವಿಗ್ರಹ ಮತ್ತೆ ಇನ್ನೆನೋ ಮನೆಯಲ್ಲಿ ಮಾಡಿಸಿಕೊಂಡಿರುವುದನ್ನು ನೋಡಿರುತ್ತಿರಾ.. ಆದರೆ ಇಲ್ಲೊಬ್ಬ ಮಹಾನುಭಾವ ಪ್ಯೂರ್ ಚಿನ್ನದಿಂದ ಸುಮಾರು 25 ಹಂತಸ್ತಿನ ಪೈವ್ ಸ್ಟಾರ್ ಹೋಟೆಲ್ ಅನ್ನೇ ನಿರ್ಮಿಸಿರುವುದು ಆಶ್ಚರ್ಯಕರ ವಾಗಿದೆ.. ಬರೀ ಚಿನ್ನದಿಂದ 25 ಹಂತಸ್ತಿನ ಪೈವ್ ಸ್ಟಾರ್ ಹೋಟೆಲ್ ಅನ್ನು ನಿರ್ಮಾಣ ಮಾಡುವುದು ಅಂದರೆ ಸಾಮಾನ್ಯ ಸಂಗತಿಯಲ್ಲ.. ಎಂತಹ ವಿಚಿತ್ರ ಎನಿಸುತ್ತದೆ. ಅಷ್ಟಕ್ಕು ಇದು ಎಲ್ಲಿದೆ, ಈ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಇನ್ನೆಷ್ಟು ದುಡ್ಟು ಜನರಿಂದ ಅವರು ತೆಗೆದುಕೊಳ್ಳಬಹುದು ಎಂಬ ಕೂತೂಹಲಕರ ಮಾಹಿತಿಯನ್ನು ನೋಡೊಣ.

[widget id=”custom_html-3″]

ಬರೋಬ್ಬರಿ 11 ವರ್ಷ ಸಮಯ ತೆಗೆದುಕೊಂಡು ಕಟ್ಟಿರುವ ಈ ಚಿನ್ನದ ಹೊಟೆಲ್ ಇರುವುದು ವಿಯೆಟ್ನಾಂ ನಲ್ಲಿ.. ಬರೀ ಹೋಟೆಲ್ ಮಾತ್ರ ಅಲ್ಲ, ಟೂಬ್ ಲೈಟ್ ನಿಂದ ಹಿಡಿದು ಟಾಯ್ಲೇಟ್, ಕಿಚನ್ ಸಿಮ್ಮಿಂಗ್ ಫುಲ್ ವರೆಗೂ ಚಿನ್ನದ ಲೇಪನದಿಂದ ನಿರ್ಮಾಣ ಮಾಡಿದ್ದಾರೆ. ಈ ಬಿಲ್ಡಿಂಗ್ ನಲ್ಲಿ ಬಳಕೆ ಮಾಡುವ ವಸ್ತುಗಳು ಮತ್ತು ಹೊರಬಾಗದಲ್ಲಿ ಕಾಣುವುದೆಲ್ಲವೂ ಬರೀ ಚಿನ್ನದ್ದೇ.. ಈ ಚಿನ್ನದ ಹೋಟೆಲ್ ಅನ್ನು ನಿರ್ಮಾಣ ಮಾಡಲು ಸುಮಾರು 1500 ಕೋಟಿ ತಗುಲಿದೆ ಎಂದು ತಿಳಿಯಲಾಗಿದೆ. 25 ಹಂತಸ್ತುಗಳಿರುವ ಈ ಹೋಟೆಲ್ ನಲ್ಲಿ 400 ರೂಮ್ ಗಳಿವೆ.. ಇನ್ನೂ ಇಲ್ಲಿ ಒಂದು ದಿನ ಉಳಿದುಕೊಳ್ಳಬೇಕೆಂದರೆ 18 ಸಾವಿರ ಕಟ್ಟಬೇಕಾಗುತ್ತದೆ. ನೂರಕ್ಕೆ ನೂರರಷ್ಟು ಪ್ಯೂರ್ ಚಿನ್ನದ ಲೇಪನದಿಂದ ನಿರ್ಮಿಸಿರುವ ಈ ಹೋಟೆಲ್ ವಿಶ್ವದ ಮೊದಲು ಎಂದು ಹೆಗ್ಗಳಿಕೆ ಪಡೆದಿದೆ..

[widget id=”custom_html-3″]

ಆದರೆ 11 ವರ್ಷ ಕಷ್ಟಪಟ್ಟು ನಿರ್ಮಿಸಿದ ಈ ಹೋಟೆಲ್ ನ ಓನರ್ ಗೆ ಮೊದಲ ದಿನದಿಂದ ಸಂಕಷ್ಟ ಎದುರಾಗಿದೆ. ಯಾಕೆಂದರೆ ಒಂದು ದಿನಕ್ಕೆ 18 ಸಾವಿರ ಹಣವನ್ನು ಕೊಟ್ಟು ಈ ಹೋಟೆಲ್ ನಲ್ಲಿ ಉಳಿದುಕೊಳ್ಳಲು ಅಲ್ಲಿನ ಜನ ದೈರ್ಯ ಮಾಡೋದಿಲ್ಲ.. ಇನ್ನೂ ಈ ಹೋಟೆಲ್ ಹೆಚ್ಚಾಗಿ ವಿದೇಶಿಗರನ್ನು ಆಕರ್ಷಣೆ ಮಾಡುತ್ತದೆ. ಆದರೆ ಇದೀಗ ಕ’ರೋ’ನ ಇರುವುದರಿಂದ ವಿದೇಶಿಗರು ವಿಯೆಟ್ನಾಂ ಗೆ ಬರದಿದ್ದ ಕಾರಣ ಹೋಟೆಲ್ ಖಾಲಿಯಾಗಿ ಬಿದ್ದಿದೆ. ಕರೋನ ಕಂಟ್ರೋಲ್ ಬರುವುದು ಯಾವಾಗ ಮತ್ತೆ ಈ ಸಮಯದಲ್ಲಿ ವಿದೇಶಿಗರು ಇಲ್ಲಿಗೆ ಬರುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ ಈ ಚಿನ್ನದ ಹೋಟೆಲ್ ನ ಓನರ್.. ಏನೇ ಆದ್ರೂ ಇದೊಂದು ಆಕರ್ಷಕ ತಾಣ ಎಂಬುದು ಮಾತ್ರ ನಿಜ.. 1500 ಕೋಟಿ ಖರ್ಚು ಮಾಡಿ ಇಡೀ ಜಗತ್ತೆ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ ಈ ಹೋಟೆಲ್ ನ ಓನರ್ ಬಗ್ಗೆ ನಿವೇನ್ ಹೇಳ್ತಿರಾ.