Advertisements

ತನ್ನನ್ನು ಬೇಟಿ ಮಾಡಲು ಬಂದ ಹುಡುಗಿಯನ್ನ ನೋಡಿ ನಾನು ನಿಮ್ಮನ್ನು ಮದುವೆ ಆಗುತ್ತೇನೆ ಎಂದು ಹೇಳಿದ ಖ್ಯಾತ ನಟ.! ಹುಡುಗಿ ಶಾಕ್..

Cinema

ನಮಸ್ತೇ ಸ್ನೇಹಿತರೆ, ಪ್ರೀತಿ ಅನ್ನುವುದು ಆಗೆ.. ಯಾವಾಗ ಎಲ್ಲಿ ಯಾರ ಮೇಲೆ ಪ್ರೀತಿ ಹುಟ್ಟುತ್ತದೆ ಅನ್ನೋದು ಅನ್ನೋದು ಯಾರಿಗೂ ಗೊತ್ತಾಗೋದೆ ಇಲ್ಲಾ. ಅದೇ ರೀತಿಯಾಗಿದೆ ಈ ಖ್ಯಾತ ನಟನ ಲೌವ್ ಸ್ಟೋರಿ ಕೂಡ.‌ ತನ್ನನ್ನು ಇಂಟರ್ ವ್ಯೂ ಮಾಡಲು ಬಂದ ಹುಡುಗಿಯನ್ನು ನೋಡಿ ಮನಸೋತ ಈ ನಟ ನನ್ನ ಬಾಳ ಸಂಗಾತಿ ಇವಳೇ ಎಂದು ಭಾವಿಸಿ ಮಾರನೇ ದಿನವೇ ಪ್ರಪೋಸ್ ಮಾಡಿದರು.. ಹಾಗಾದರೆ ಆನಂತರ ಏನಾಯಿತು ಆ ಖ್ಯಾತ ನಟ ಯಾರು ಎಂದು ನೋಡೋಣ. ಕನ್ನಡದ ಬುದ್ದಿವಂತ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿ ಚಿತ್ರದ ಸಕ್ಸಸ್ ಗೆ ಕೈಚಾಚಿದ ಹಾಗು ಬಿಚ್ಚಿಗಾಡು ಅನ್ನೋ ಸೂಪರ್ ಹಿಟ್ ಚಿತ್ರದ ಮೂಲಕ ಒಂದು ಕ್ರೇಜ್ ಕ್ರಿಯೇಟ್ ಮಾಡಿಕೊಂಡಿರುವ ನಟ ವಿಜಯ್ ಆಂಟೊನಿ..

[widget id=”custom_html-3″]

Advertisements

ಟಾಪ್ ಮ್ಯೂಸಿಕ್ ಡೈರೆಕ್ಟರ್ ಆದ ಇವರು ಈಗ ಟಾಪ್ ನಟನಾಗಿ ಬದಲಾಗಿದ್ದಾರೆ. ಒಂದು ದಿನ ಸನ್ ಟೀವಿ ಆ್ಯಂಕರ್ ಪಾತೀಮ ಅವರು ವಿಜಯ್ ಆಂಟೊನಿ ಅವರಿಗೆ ಪೋನ್ ಮಾಡಿ ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದ್ದು ಒಂದು ಇಂಟರ್ ವ್ಯೂ ಬೇಕಿತ್ತು ಎಂದು ಕೇಳಿಕೊಂಡರು.. ಹಾಗೆ ಪೋನ್ ನಲ್ಲಿ ಮಾತನಾಡುವಾಗ ನಾನು ನಿಮ್ಮ ಪಕ್ಕದ ರಸ್ತೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದರು ಪಾತೀಮಾ ಅವರು. ಕೆಲವು ದಿನ ಆದಮೇಲೆ ಇಂಟರ್ ವ್ಯೂ ವಿಷಯವಾಗಿ ಒಂದು ಬಾರಿ ಪಾತೀಮಾ ಅವರು ವಿಜಯ ಅವರನ್ನು ಬೇಟಿ ಮಾಡಿದರು ಆಗ ಅವರಿಬ್ಬರ ಮಧ್ಯೆ ಗೊತ್ತಿಲ್ಲದ ಒಂದು ಫೀಲಿಂಗ್ ಉದ್ಭವಿಸಿತ್ತು.‌ ಆನಂತರ ಪಕ್ಕದ ರಸ್ತೆಯಲ್ಲಿ ಒಂದು ದಿನ ಇಬ್ಬರು ಆಕಸ್ಮಿಕವಾಗಿ ಬೇಟಿಯಾದರು.. ಅದೇ ದಿನ ಪಾತೀಮ ಅವರಿಗೆ ಪೋನ್ ಮಾಡಿದ ವಿಜಯ್ ಆಂಟೊನಿ ನಿಮ್ಮನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದರು.

[widget id=”custom_html-3″]

ಒಂದು ದಿನ ಟೈಮ್ ತೆಗೆದುಕೊಂಡ ಪಾತೀಮ ಅವರು ವಿಜಯ್ ಪ್ರೀತಿಯನ್ನು ಒಪ್ಪಿಕೊಂಡರು.. ಮಾರನೇ ದಿನ ನೇರವಾಗು ಪಾತೀಮಾ ಅವರ ಮನೆಗೆ ಬೇಟಿ ನೀಡಿದ ವಿಜಯ ಆಂಟೊನಿ ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿಕೊಡಿ ಎಂದು ಅವರ ಪೋಷಕರನ್ನು ಕೇಳಿಕೊಂಡರು.. ವಿಜಯ್ ಮನೆಯವರು ಕೂಡ ಯಾವುದೇ ಕಂಡೀಷನ್ ಇಲ್ಲದೇ ಪಾತೀಮಾ ಅವರನ್ನು ಒಪ್ಪಿಕೊಂಡರು. ಕೆಲವೇ ತಿಂಗಳಲ್ಲಿ ಇವರ ಮದುವೆ ನಡೆದೇ ಹೋಯಿತು.. ನಮಗಾಗಿ ಹುಟ್ಟಿರುವ ಹುಡುಗ ಅಥವಾ ಹುಡುಗಿಯನ್ನು ಒಂದು ಬಾರಿ ನೋಡಿದರೆ ಸಾಕು ಮೈಂಡ್ ನಲ್ಲಿ ಪಿಕ್ಸ್ ಆಗಿಬಿಡುತ್ತೇವೆ.. ಅದೇ ರೀತಿ ಗೊತ್ತಿಲ್ಲದ ಒಂದು ಫೀಲಿಂಗ್ ನಮ್ಮಲ್ಲಿ ಹುಟ್ಟುತ್ತದೆ. ಅದೇ ರೀತಿ ಆಗಿದೆ ವಿಜಯ ಆಂಟೋನಿ ಅವರ ಜೀವನದಲ್ಲಿ..