Advertisements

ಮಲ್ಯ ಸಾಮ್ರಾಜ್ಯ ಪತನಕ್ಕೆ ಕಾರಣವಾಗಿದ್ದು ಈ ಒಂದು ನಿರ್ಧಾರ.. ಅಂತಹ ಆಗರ್ಭ ಶ್ರೀಮಂತ ಸಾಲಗಾರನಾಗಿದ್ದು ಹೇಗೆ ಗೊತ್ತಾ?

Kannada Mahiti

ಪ್ರೀಯ‌ ವಿಕ್ಷಕರೆ ಇದ್ದಕ್ಕಿದ್ದ ಹಾಗೆ ದೇಶಿಯ ಬ್ಯಾಂಕ್ ಒಂದು ತನಗೆ ಶ್ರೀಮಂತ ಉದ್ಯಮಿಯಿಂದ ಒಂದಲ್ಲ ಎರೆಡಲ್ಲ ಬರೊಬ್ಬರಿ 9 ಸಾವಿರ ಕೋಟಿ ರೂಪಾಯಿಗಳ‌ ವಂ’ಚ’ನೆಯಾಗಿದೆ ಎಂದು ಹೈಕೋರ್ಟನ ಮೊರೆ ಹೋಗುತ್ತೆ.. ಪರಿಶೀಲನೆ ಬಳಿಕೆ ಕೋರ್ಟ್ ಆತನನ್ನು ಬಂಧಿಸುವಂತೆ ಆದೇಶ ನೀಡಿದ್ದೆ ತಡ ಇತ್ತ ಉದ್ಯಮಿ ದೇಶದಿಂದ ವಿದೇಶಕ್ಕೆ ಹಾರಿ ಬಿಟ್ಟಿರುತ್ತಾನೆ. ಯಾರು ಆ ಉದ್ಯಮಿ, ವಂಚನೆಗೊಳಗಾದ ಆ ಬ್ಯಾಂಕ್ ಯಾವುದು, ವಿದೇಶಕ್ಕೆ ತೆರಳಿದ ಆತನಿಗೆ ಶಿಕ್ಷೆ ಆಗುತ್ತಾ.. 2014 ರಂದು ಬರೊಬ್ಬರಿ 9 ಸಾವಿರ ಕೋಟಿ ರೂಪಾಯಿಗಳ‌ ವಂಚನೆಯಾಗಿದೆ ಎಂದು 6 ಸಾವಿರ ಕೋಟಿ ಸಾಲ ಪಡೆದಿದ್ದು ಅದರ ಬಡ್ಡಿ 3 ಸಾವಿರ ಕೋಟಿ ತಲುಪಿದೆ ಎಂದು ಹೈಕೋರ್ಟ ಮೊರೆ ಹೋಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್ ಬಿ ಐ ಬ್ಯಾಂಕ್.. ಹೀಗೆ ಸಾಲ‌ ಮಾಡಿ ಕೋರ್ಟನ ಆದೇಶ ಬರುವ ವಾರದ ಮೊದಲೆ ಲಂಡನ್ಗೆ ಹಾರಿದ ಭೂಪ ಬೇರೆ ಯಾರು ಅಲ್ಲ ಅವನೆ ವಿಜಯ ವಿಠ್ಠಲ ಮಲ್ಯ. ಕೇವಲ ಎಸ್ ಬಿ ಐ ಮಾತ್ರವಲ್ಲದೆ ದೇಶದ 12 ಕ್ಕೂ ಹೆಚ್ಚು ಬ್ಯಾಂಕುಗಳಿಂದ ಸಾವಿರಾರು ಕೋಟಿ‌ ರೂಪಾಯಿ ಸಾಲ ಪಡೆದು ವಂಚಿಸಿದ್ದಾನೆ ಏಂದು ಲಂಡನ್ನಲ್ಲೆ ಬಂ’ಧಿ’ಸಲಾಯಿತು‌.

[widget id=”custom_html-3″]

Advertisements

ಇತ ಯುಬಿ ಗ್ರುಪ್ನನಿಂದ ತಯಾರಾಗುವ ಕಿಂಗ್ ಫೀಶರ್ ಬೀ’ಯ’ರ್ ಮುಖ್ಯಸ್ಥ ಮಾತ್ರವಲ್ಲದೆ ಎರಲೈನ್ಸ್ನ, ಸ್ಪೋಟ್ರ್ಸ ಪ್ರಾಂಚಸಿ ವರಗೆ ವಿಜಯ ಮಲ್ಯರದ್ದೆ ಮೇಲುಗೈ. 163 ವರ್ಷಗಳ ಹಿಂದಿನಿಂದ ಪ್ರಸಿದ್ಧಿ ಹೊಂದಿದ ಯುನೈಟೆಡ್ ಬ್ರೆವರಿ ಗ್ರುಪನ್ನು 1857 ರಲ್ಲಿ ಸ್ಕಾಟಲ್ಯಾಂಡಿನ ಥಾಮಸ್ ರೇಶ್ಮನ ಸ್ಥಾಪಿಸಿ ಈ ಸಂಸ್ಥೆಯನ್ನು 1915 ರಲ್ಲಿ ಭಾರತಕ್ಕೆ‌ ಪರಿಚಯಿಸಿದ. 1947ರಲ್ಲಿ ಬೆಂಗಳೂರಿನಲ್ಲಿ ಇದರ ನಿರ್ದೇಶಕರಾಗಿ ಮಂಗಳೂರಿನ ವಿಠ್ಠಲ ಮಲ್ಯ ಆಯ್ಕೆಯಾಗಿದ್ದರು. ವಿಠ್ಠಲ ಮಲ್ಯ ಹಾಗೂ ಲಲಿತಸ ರಾಮಯ್ಯ ದಂಪತಿಯ‌‌ ಮಗನಾಗಿ ವಿಜಯ 1955 ಡಿಸೆಂಬರ್ 18 ರಂದು ಮಂಗಳೂರಿನ ಬಂಟ್ವಾಳದಲ್ಲಿ‌ ಜನಿಸುತ್ತಾರೆ. ಪ್ರಾಥಮಿಕ‌ ಶಿಕ್ಷಣ ಕಲ್ಕತ್ತಾದ ಲಾ ಮಾರ್ಟಿನೆರ್ ಪ್ರಾರಂಭವಾಗಿ ಅಲ್ಲಿನ ಸೆಂಟ್ ಸೇವಿಯರ ನಲ್ಲಿ‌ ಬಿಕಾಂ ಪದವಿಯನ್ನು ಪಡೆದ ಇವರು 1983ರ 28ನೇ ವಯಸ್ಸಿನಲ್ಲಿ ಕಿಂಗ್ ಫಿಶರ್ ಬ್ರ್ಯಾಂಡ್ನ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ದೇಶದಲ್ಲಿ ಮಾರಾಟವಾಗುವುದರಲ್ಲಿ ಈ ಬ್ರ್ಯಾಂಡ್ನದ್ದೆ ಸಿಂಹಪಾಲಾಗಿರುತ್ತದೆ. ಯಶಸ್ಸು ಗಳಿಸುತ್ತಾ ಮಂಗಳೂರು ಕೆ’ಮಿ’ಕಲ್ಸ ಆಂಡ್ ಫರ್ಟಿಲೈಜರ್ ,ರಿಯಲ್ ಎಸ್ಟೇಟ್, ಬರ್ಜರ್ ಪೇಂಟ್ಸ್, ಬೆಸ್ಟ ಇನ್ ಕ್ರೊಮ್ಪಂಟನ್ ಹಾಗೂ ಕಿಸಾನ್ ಸೇರಿದಂತೆ ಹಲವು ಪ್ರಖ್ಯಾತ ಬ್ರ್ಯಾಂಡ್ ಗಳನ್ನಾ ಖರಿಸಿದಿ‌ ಅವುಗಳ‌ ಪಾಲುದಾರಾರಗಿ ಕೆಲಸ ಮಾಡ್ತಾರೆ.

[widget id=”custom_html-3″]

1999 ಕಾಲಕ್ಕೆ ‌64% ಲಾಭವನ್ನು ಕಿಂಗ್ ಫೀ’ಶ’ರನ ಮುಡಿಗೆರಿಸುತ್ತಾರೆ. ಫರ್ಟಿಲೈಜರ್ಸ, ಪೆಪರ್ಸ್, ಮ್ಯಾಗಜಿನ್ ಸೇರಿದಂತೆ ಎಲ್ಲ‌ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ ತೊರುವುದು ಮಲ್ಯರ ಶ್ಲಾಘನೀಯ ಗುಣ. 2005 ರವರೆಗೂ ಅಡೆತಡೆ ಇಲ್ಲದೆ ಯಶಸ್ಸಿನ ಶಿಖರವನ್ನೆರಿ ಕಿಂಗ್ ಆಪ ಗುಡ್ ಟೈಮ್ಸ್ ಎಂದೆ ಹೆಸರಿಡಲಾಗಿದ್ದ ಮಲ್ಯ ವಾಯುಯಾನದ ಸೆಕ್ಟರ್ ಪ್ರವೇಶಿಸಿ ಕಿಂಗ್ ಫೀಶರ್ ಎರಲೈನ್ಸ್ ಪ್ರಾರಂಭಿಸಿಬಿಟ್ಟ . 4 ವಿಮಾನ ಖರೀದಿಸಿ ಮುಂಬೈ ದೆಹಲಿ ಪ್ರಯಾಣ ಪ್ರಾರಂಬಿಸಿದರು. ಅನೇಕ ‌ಸೌಲಭ್ಯಗಳನ್ನ ಹೊಂದಿದ್ದ ಎರಲೈನ್ ಜನರಿಂದ ಒಳ್ಳೆಯ‌ ಮೆಚ್ಚುಗೆಗೆ ಹೆಸರಾಗಿದ್ದವು. ರಾಷ್ಟ್ರ ಮಾತ್ರವಲ್ಲದೆ ಕಡಿಮೆ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ವಿಮಾನಯಾನ ಪ್ರಾರಂಭಿಸಿದ ಮಲ್ಯರ ಈ ಎರಲೈನ್ಸ್ 2006 ರಲ್ಲಿ 141ಕೋಟಿ , 2007ರಲ್ಲಿ‌ 707ಕೋಟಿ , 2008 ರಲ್ಲಿ 213 ಕೋಟಿ ವರ್ಷದಿಂದ ವರ್ಷಕ್ಕೆ ಲಾಭ ಕುಸಿಯಲಾರಂಭಿಸಿತು. ಇದ್ದಕ್ಕೆ ಕಾರಣ ಗಗನಕ್ಕೆರಿದ ಕ್ರೂಡ ಇಂಧನದ ಬೆಲೆ‌ ಎಲ್ಲ ಎವಿಎಷನ್ಗಳ ಮೇಲೆ‌ ಗಂ’ಭೀ’ರವಾದ ಹೊ’ಡೆ’ತ ನೀಡಿತ್ತು. 2008 ರಲ್ಲಿ ಕಿಂಗ್ ಫಿಶರ್ಸ್ ಎರಲೈನ್ಸ್ ನೆ’ಲ’ಕಚ್ಚುವ ಸ್ಥಿತಿ ತಲುಪಿದ್ದರೂ ತಲೆ ಕೆಡಿಸಿಕೊಳ್ಳದ ಮಲ್ಯ ಎರ್ ಡೆಕ್ಕನ ಎಂಬ ವಿದೇಶಿ ಎರಲೈನ್ಸ್ ಖರಿದಿಸಿ ಅದನ್ನು ಕಿಂಗ್ ಫೀಶರ್ ಎರಲೈನ್ಸ್ ನೊಂದಿಗೆ ವಿಲಿನ ಮಾಡಬೇಕೆಂಬ ನಿರ್ಧಾರವೇ ಇತನ 9 ಸಾವಿರ ಕೋಟಿ ಸಾಲಕ್ಕೆ‌ ಹೊಣೆಯಾಗಿದ್ದು.

[widget id=”custom_html-3″]

ಮುಂದೆ ಬ್ಯಾಂಕ್ನಲ್ಲಿ ಸಾಲ ಪಡೆದು 2009ರಲ್ಲಿ ಸಾಲ 1360 ಕೋಟಿ, 2010 ರಲ್ಲಿ 1290ಕೋಟಿ ಹಾಗೂ 936 ಕೋಟಿ ನಷ್ಟದ ಸುಳಿಯಲ್ಲಿ ಸಿಲುಕಿದ 2012ರಲ್ಲಿ ಇಂ’ಧ’ನದ ಬೆಲೆ ಮತ್ತೆ ಎರಿಕೆ ಇಂದ ಅ’ಪಾ’ರ ನಷ್ಟವಾಗಿ ಮಲ್ಯ ತನ್ನ ಕೆಲವೂಂದು ಶೆರುಗಳನ್ನ ಮಾರಬೇಕಾಯಿತು. ಬ್ಯಾಂಕ್ಗಳು ಸಾಲ‌ ನೀಡಲು‌ ಮುಂದಾಗಲಿಲ್ಲ‌ ಹಾಗೂ ಸರ್ಕಾರ ಎರಲೈನ್ಸ್ ಲೈಸೆನ್ಸ್ ರದ್ದುಗೊಳಿಸಿ ವಿಮಾನಗಳನ್ನು‌ ವಶಕ್ಕೆ ಪಡೆದವು. ಬ್ಯಾಂಕ್ ನೀಡಿದ್ದ ಅವಧಿ ಪೂರ್ಣಗೊಂಡರು ಹಣ ಪಾವತಿಸಿದ ಮಲ್ಯ ಲಂಡನ್ಗೆ ಹಾರಿಬಿಟ್ಟಿದ್ದ. ರುಚಿಗೋಲ್ಡ್, ಅಗ್ರಿಗೋಲ್ಡ್,ಬ್ರೈಟ್ ಮಾಡಿದ ಸಾಲವನ್ನು ಸರ್ಕಾರವೇ ಭರಿಸಿದ್ದು ಈಗ ನನ್ನ ಸಾಲವನ್ನು ಸರ್ಕಾರವೇ ಏಕೆ‌ ಭರಿಸಬಾರದೆಂದು ಮರು ಪ್ರಶ್ನೆ ಹಾಕಿದ್ದರು. 2017 ರಲ್ಲಿ ಯುಕೆ ಅಂಬಾನಿಯನ್ನು ಬಂ’ದಿ’ಸಿದರು ಬೇಲ್ ಮೂಲಕ‌ ಹೊರಬಂದ‌ 2020 ಅಕ್ಟೋಬರ್ ಯುಕೆಯ ಸುಪ್ರೀಂ ಕೋರ್ಟನಲ್ಲಿ ಅಫಿಲು ಸಲ್ಲಿಸಿದ ಮಲ್ಯರಿಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಎಷ್ಟೆ ಎತ್ತರಕ್ಕೆ ಬೆಳೆದರೂ ಒಂದು‌ ತಪ್ಪು‌‌ ನಿರ್ಧಾರ ಎಂತಹ ಪರಿಸ್ಥಿತಿಯನ್ನ ತಂದೊಡ್ಡುತ್ತದೆ ಎಂಬುದಕ್ಕೆ‌ ಮಲ್ಯನೆ ಸಾಕ್ಷಿ..